Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮ್ಯೂಚುಯಲ್ ಫಂಡ್ಸ್ ಗಳಲ್ಲಿ ಜನರು ಏಕೆ ಹಣವನ್ನು ಕಳೆದುಕೊಳ್ಳುತ್ತಾರೆ ಗೊತ್ತ, ಈ ಒಂದು ಕಾರಣದಿಂದ ಮಾತ್ರ ಹಣ ನಷ್ಟ ಆಗುತ್ತೆ.

Mutual Funds:- ಸಾಮಾನ್ಯವಾಗಿ ಜನರು ಇತ್ತೀಚಿನ ದಿನಗಳಲ್ಲಿ ಮ್ಯೂಚುಯಲ್ ಫಂಡ್ಗಳಲ್ಲಿ (Mutual Fund) ತಮ್ಮ ಹಣವನ್ನು ಹೂಡಿಕೆ ಮಾಡಿ ಬಹಳಷ್ಟು ಜನರು ಹಣವನ್ನು ಕಳೆದುಕೊಳ್ಳುತ್ತಾರೆ ಹಾಗಾದರೆ ಅದಕ್ಕೆ ಮುಖ್ಯ ಕಾರಣಗಳಾದರು ಏನು ಮತ್ತು ನೀವು ಹಣವನ್ನು ಕಳೆದುಕೊಳ್ಳಲು ತಡೆಗಟ್ಟುವ ಪರಿಣಾಮ ಆದರು ಏನು ಎಂದು ತಿಳಿಯೋಣ ಬನ್ನಿ. ನೀವು ಮ್ಯೂಚುಯಲ್ ಫಂಡ್ಗಳಲ್ಲಿ ಹಣವನ್ನು ಹೂಡಿಕೆ ಮಾಡಬೇಕಾದರೆ ಆಯಾ ದೇಶದ ಆರ್ಥಿಕ ವ್ಯವಸ್ಥೆಯನ್ನು ನೋಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ ಇಲ್ಲವಾದರೆ ನಿಮ್ಮ ಹಣ ಖಂಡಿತವಾಗಿಯೂ ನಿಮಗೆ ಮತ್ತೆ ಸಿಗುವುದಿಲ್ಲ. (Mutual Fund Investment).

ಏಕೆಂದರೆ ಮಾರ್ಕೆಟ್ ನಲ್ಲಿ ಹಣದ ಹೂಡಿಕೆ ತುಂಬಾ ಬಹಳ ಕಡಿಮೆ ಇರುವಾಗ ನಾವು ಅಲ್ಲಿ ಹಣವನ್ನು ಹೂಡಿಕೆ ಮಾಡಿದಾಗ ಮಾರ್ಕೆಟ್ ಲಾಭದಲ್ಲಿದ್ದಾಗ ನಮಗೆ ಹೆಚ್ಚು ಲಾಭ ಸಿಗುತ್ತದೆ ಹಾಗೆಯೇ ನಾವು ಮಾರ್ಕೆಟ್ ಕಡಿಮೆ ಇದ್ದಾಗ ನಾವು ಹಣವನ್ನು ಹಾಕುವುದನ್ನು ಬಿಡುತ್ತೇವೆ ಆಗ ನಿಮಗೆ ಅಲ್ಲಿ ಬಾರಿ ನಷ್ಟ ಆಗುತ್ತದೆ.

ನೀವು ಫಂಡುಗಳನ್ನು ಹೂಡಿಕೆ ಮಾಡಿರುವ ಮೆನೇಜರ್ಗಳು ಸರಿಯಾದ ರೀತಿಯಲ್ಲಿ ಇಲ್ಲ ಅವರಿಗೆ ಎಲ್ಲಿ ಸರಿಯಾದ ರೀತಿಯಲ್ಲಿ ಫಂಡ್ಗಳನ್ನು ಹೂಡಿಕೆ ಮಾಡಬೇಕು ಎಂದು ತಿಳಿಯುತ್ತಿಲ್ಲ ಅಂದರು ಕೂಡ ನೀವು ಸಾಕಷ್ಟು ರೀತಿಯಲ್ಲಿ ನಷ್ಟ  ಅನುಭವಿಸಬೇಕಾಗುತ್ತದೆ. ಅಕಸ್ಮಾತ್ ಮಾರ್ಕೆಟ್ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದರು ಕೂಡ ಅಲ್ಲಿರುವ ಮ್ಯಾನೇಜರ್ ಸರಿಯಾದ ರೀತಿಯಲ್ಲಿ ಫಂಡ್ಗಳನ್ನು ಬಳಕೆ ಮಾಡದಿದ್ದರೆ ಆಗ ಕೂಡ ನಿಮಗೆ ಮ್ಯೂಚುಯಲ್ ಫಂಡ್ ಗಳಿಂದ ಸರಿಯಾದ ರೀತಿಯಲ್ಲಿ ಲಾಭ ಸಿಗುವುದಿಲ್ಲ ನೀವು ಆಗ ಕೂಡ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಜೊತೆಗೆ ನೀವು ಮ್ಯೂಚುಯಲ್ ಫಂಡ್ಗಳಲ್ಲಿ ಎರಡರಿಂದ ಮೂರು ವರ್ಷಕ್ಕೆ ಏನಾದರೂ ಹಣವನ್ನು ಹೂಡಿಕೆ ಮಾಡಿದರೆ ನೀವು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಯಾಕೆಂದರೆ ನೀವು ಮ್ಯೂಚುಯಲ್ ಫಂಡ್ಗಳನ್ನು ಕನಿಷ್ಠ 15 ವರ್ಷ ಮಾಡಿದಾಗ ಮಾತ್ರ ನೀವು ಒಂದು ರೀತಿಯಲ್ಲಿ ಲಾಭವನ್ನು ಕಾಣಬಹುದು ಇಲ್ಲವಾದರೆ ಸಾಕಷ್ಟು ರೀತಿಯಲ್ಲಿ ನಿಮ್ಮ ಹಣ ಲಾಸ್ ಆಗುವುದು ಎಂದು ಹೇಳಲಾಗುತ್ತದೆ. ಹಾಗಾಗಿ ನೀವು ಮ್ಯೂಚುಯಲ್ ಫಂಡ್ಗಳಲ್ಲಿ ಜಾಸ್ತಿ ಕಾಲದವರೆಗೆ ಹಣವನ್ನು Invest ಮಾಡಿದರೆ ನಿಮಗೆ ಸ್ವಲ್ಪ ಲಾಭ ಕೂಡ ಬರುತ್ತದೆ ಎಂದು ಹೇಳಬಹುದು.

ಇನ್ನು ನಿಮಗೆ ಹಣ ಲಾಸ್ ಆಗುವುದು ಎಲ್ಲಿ ಎಂದರೆ ನಿಮಗೇನಾದರೂ ಸಡನ್ ಆಗಿ ಹಣ ಬೇಕು, ಅರ್ಜೆಂಟಾಗಿ ದುಡ್ಡು ಬೇಕು ಎಂದರೆ ಆಗ ನೀವೇನಾದರೂ ಹಣವನ್ನು ಮ್ಯೂಚುಯಲ್ ಫಂಡ್ ನಿಂದ Withdraw ಮಾಡಿದರೆ ನಿಮಗೆ ಸಾಕಷ್ಟು ರೀತಿಯಲ್ಲಿ ಲಾಸ್ ಆಗುತ್ತದೆ ಏಕೆಂದರೆ ನೀವು ಮಾರ್ಕೆಟ್ನಲ್ಲಿ ಜಾಸ್ತಿ ಮಾರ್ಕೆಟ್ ಇರುವಾಗ ನೀವು ಹಣವನ್ನು ತೆಗೆದರೆ ನಿಮಗೆ ಜಾಸ್ತಿ ದುಡ್ಡು ಬರುತ್ತದೆ ಮಾರ್ಕೆಟ್ Loss ಅಲ್ಲಿ ಇರಬೇಕಾದರೆ ನೀವು ಹಣವನ್ನು ತೆಗೆಯಲು ಪ್ರಯತ್ನ ಮಾಡಿದರೆ ನಿಮಗೆ ನೀವು ಹೂಡಿಕೆ ಮಾಡಿರುವ ಹಣಕ್ಕಿಂತ ಕಡಿಮೆ ಹಣ ನಿಮಗೆ ಬರುತ್ತದೆ. ನೀವು ಈ ರೀತಿಯಾಗಿ ನಿಮ್ಮ ಹಣವನ್ನು ಕಳೆದುಕೊಳ್ಳುತ್ತೀರಾ ಒಂದು ಬಾರಿ ಯೋಚನೆ ಮಾಡಿ ನೀವು ನಿಮ್ಮ ಮ್ಯೂಚುವಲ್ ಫಂಡ್ಗಳಲ್ಲಿ ಹಣವನ್ನು ಯಾವ ಮಟ್ಟದಲ್ಲಿ ಇದೆ ಎಂದು ನೋಡಿಕೊಂಡು ತೆಗೆಯಬೇಕಾಗುತ್ತದೆ…

Why people lose money in mutual funds.
Image Source – The Economic Times.

 

ಇದನ್ನು ಓದಿ :-

LIC Policy : ಆದಾಯ ಕಡಿಮೆ ಎಂದು ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲವೇ ಚಿಂತೆ ಬಿಡಿ, ಈ ಪಾಲಿಸಿ ಮಾಡಿಸಿ, ಹೆಚ್ಚಿನ ಲಾಭ ಪಡೆಯಿರಿ!!

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

Bank Loan: ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಬಹುಮುಖ್ಯ ಅಂಶಗಳು ಇವು, ಈ ತಪ್ಪನ್ನು ಎಂದಿಗೂ ಮಾಡಬಾರದು !!

ಮನಿ ಪ್ಲಾಂಟ್ ಬಗ್ಗೆ ನಿಮಗೆಷ್ಟು ಗೊತ್ತು, ಇದರ ವಿಶೇಷತೆ ಏನು ಮತ್ತು ಇದನ್ನು ಮನೆಯ ಮುಂದೆ ಯಾಕೆ ಬೆಳೆಸುತ್ತಾರೆ!!

 

 

Leave a comment