Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Husband death pension: ಗಂಡನ ಮರಣದ ಬಳಿಕ ಹೆಂಡತಿಗೆ ಪೆನ್ಶನ್ ಸಿಗೋದು ಯಾವಾಗ? ಈ ಬಗ್ಗೆ EPFO ರೂಲ್ಸ್ ಏನು?

ಪ್ರೈವೇಟ್ ಕಂಪನಿ ಉದ್ಯೋಗಿಗಳಿಗೆ ರಿಟೈರ್ಮೆಂಟ್ ವಯಸ್ಸು 58. ಒಂದು ಕಂಪನಿಯಲ್ಲಿ 10 ವರ್ಷ ಕೆಲಸ ಮಾಡುತ್ತಿದ್ದ ಹಾಗೆ ನಿವೃತ್ತಿ ನಂತರದ ಪೆನ್ಶನ್ ಗೆ ಅರ್ಹತೆ ಪಡೆಯುತ್ತಾರೆ.

Husband death pension: ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ವೇತನದ 12% ಹಣವನ್ನು ಮುಂದಿನ ಭವಿಷ್ಯಕ್ಕಾಗಿ PF ನಲ್ಲಿ ಸೇವ್ ಮಾಡಿರುತ್ತಾರೆ. ಅವರು ನಿವೃತ್ತಿಯಾದ ಮೇಲೆ PF ಹಣ ಪೆನ್ಶನ್ ರೂಪದಲ್ಲಿ ಬರುತ್ತದೆ. ಆದರೆ ದಿಢೀರ್ ಎಂದು ನಿವೃತ್ತಿ ನಂತರ ಗಂಡನ ನಿಧನವಾದರೆ ಹೆಂಡತಿ ಪೆನ್ಶನ್ ಪಡೆಯುವುದು ಹೇಗೆ? ಇದರ ಬಗ್ಗೆ EPFO ರೂಲ್ಸ್ ಏನು? ಇದಕ್ಕಾಗಿ ಇರುವ ನಿಯಮಗಳು ಯಾವುವು? ಇದೆಲ್ಲವನ್ನು ಇಂದು ತಿಳಿಯೋಣ.. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

EPFO ರೂಲ್ಸ್: (Husband death pension)

ಪ್ರೈವೇಟ್ ಕಂಪನಿ ಉದ್ಯೋಗಿಗಳಿಗೆ ರಿಟೈರ್ಮೆಂಟ್ ವಯಸ್ಸು 58. ಒಂದು ಕಂಪನಿಯಲ್ಲಿ 10 ವರ್ಷ ಕೆಲಸ ಮಾಡುತ್ತಿದ್ದ ಹಾಗೆ ನಿವೃತ್ತಿ ನಂತರದ ಪೆನ್ಶನ್ ಗೆ ಅರ್ಹತೆ ಪಡೆಯುತ್ತಾರೆ. 58 ವರ್ಷವಾದ ನಂತರ ನಿವೃತ್ತಿ ಬಳಿಕ ಪ್ರತಿ ತಿಂಗಳು ಪೆನ್ಶನ್ ಬರುತ್ತದೆ. ಆದರೆ ಅಕಸ್ಮಾತ್ ಆ ವ್ಯಕ್ತಿ ಮರಣ ಹೊಂದಿದರೆ, ಅನಾರೋಗ್ಯದ ಕಾರಣ ಅಥವಾ ಇನ್ಯಾವುದೇ ಕಾರಣದಿಂದ ಮರಣ ಹೊಂದಿದರೆ, ಅವರ PF ಖಾತೆಯ ಪೆನ್ಶನ್ ಮೊತ್ತ ಕುಟುಂಬಕ್ಕೆ ಸೇರಬೇಕು. ಅದರಿಂದ ಕುಟುಂಬಕ್ಕೆ ಸಹಾಯ ಆಗಲಿದೆ.

ಪ್ರೈವೇಟ್ ಕಂಪನಿಯವರಿಗೆ EPF:

ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ EPF ಸಂಸ್ಥೆಯ ಮೂಲಕ ಪೆನ್ಶನ್ ಸಿಗುತ್ತದೆ. ಇದು ಒಂದು ಭವಿಷ್ಯಕ್ಕಾಗಿ ನಿಧಿ ಸಂಗ್ರಹ ಮಾಡುವ ಸಂಸ್ಥೆ ಆಗಿದ್ದು, ಉದ್ಯೋಗಿಗಳ ಭವಿಷ್ಯಕ್ಕೆ ನೆರವಾಗಲಿದೆ. ಉದ್ಯೋಗಿಯ ಸಂಬಳದಲ್ಲಿ 12% ಮೊತ್ತವನ್ನು PF ಖಾತೆಗೆ ಕಂಪನಿ ಕಳಿಸಬೇಕಾಗುತ್ತದೆ. ಈ ಮೊತ್ತವು PF ಖಾತೆಯಲ್ಲಿ ಡೆಪಾಸಿಟ್ ಆಗಿ, ನಿವೃತ್ತಿ ಬಳಿಕ ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಬರುತ್ತದೆ. ಆರ್ಥಿಕ ಸಹಾಯ ಮಾಡುತ್ತದೆ.

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

ಪೆನ್ಶನ್ ಸಿಗೋದು ಯಾವಾಗ?

58 ವರ್ಷಗಳ ನಿವೃತ್ತಿ ವಯಸ್ಸು ನಿಗದಿ ಆಗಿದ್ದು, ಈ ವಯಸ್ಸು ದಾಟಿದ ಬಳಿಕ PF ಖಾತೆಯಲ್ಲಿರುವ ದೊಡ್ಡ ಮೊತ್ತವನ್ನು ಉದ್ಯೋಗಿಗಳು ತೆಗೆದುಕೊಳ್ಳಬಹುದು. ಆದರೆ PF ಖಾತೆಯಲ್ಲಿರುವ ಮೊತ್ತವನ್ನು ಪ್ರತಿ ತಿಂಗಳು ಪೆನ್ಶನ್ ಮೂಲಕ ನೀಡಲಾಗುತ್ತದೆ.

ಪತ್ನಿಗೆ ಗಂಡನ ಪೆನ್ಶನ್ ಸಿಗೋದು ಯಾವಾಗ?

ಒಂದು ವೇಳೆ ಉದ್ಯೋಗಿ ನಿಧನರಾದರೆ, ಅವರ ಪತ್ನಿಗೆ ನಾಮಿನಿ ಮಾಡಿರುವವರಿಗೆ ಪೂರ್ತಿ ಹಣ ಸಲ್ಲಬೇಕು. ನಿವೃತ್ರಿ ನಂತರ ಉದ್ಯೋಗಿ ವಿಧಿವಶರಾದರೆ, ಪೆನ್ಶನ್ ಹಣದಲ್ಲಿ 50% ಅವರ ಪತ್ನಿಗೆ ಸೇರುತ್ತದೆ. ನಿವೃತ್ತಿ ಆಗುವುದಕ್ಕಿಂತ ಮೊದಲೇ ವಿಧಿವಶರಾದರೆ ಆ ಹಣ ಹೆಂಡತಿಗೆ ಸೇರುತ್ತದೆ. ಉದ್ಯೋಗಿಯ ಮರಣದ ಸಮಯ ಜಾಸ್ತಿಯಾದ ಹಾಗೆ, ಹೆಂಡತಿಗೆ ಸಿಗಬೇಕಾದ ಮೊತ್ತ ಕಡಿಮೆ ಆಗುತ್ತದೆ. ಉದ್ಯೋಗಿಯ ಮರಣದ ಬಳಿಕ ಅವರ ಪತ್ನಿಗೆ ₹1000 ಪೆನ್ಶನ್ ಸಿಗಬಹುದು.

Money Investment Plans: ಈ ಒಂದು ಯೋಜನೆಯಲ್ಲಿ ₹5000 ಹೂಡಿಕೆ ಮಾಡಿದರೆ, 5 ಲಕ್ಷ ರಿಟರ್ನ್ಸ್! ಇನ್ವೆಸ್ಟ್ ಮಾಡಲು ಮುಗಿಬಿದ್ದ ಜನತೆ.

When does the wife get pension after the death of her husband? What are the EPFO Rules on this?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment