Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Wealth Mantra: ಈ ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ, 12 ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ ತಿಳಿಯಿರಿ.

ತುಲಾ:- ವ್ಯಾಪಾರದಲ್ಲಿ ನಿಮಗೆ ಲಾಭ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದು ಪರಿಹಾರ ಆಗುತ್ತದೆ. ಶಿವನ ಆರಾಧನೆ ಮಾಡಿ.

Wealth Mantra: 12 ರಾಶಿಗಳ ಭವಿಷ್ಯವನ್ನು ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಶ್ರೀ ಗುರು ಅಮೃತ್ ಆರಾಧ್ಯ ಅವರು  ಹೇಳಿದ್ದಾರೆ, ಶ್ರೀ ಗುರು ಅಮೃತ್ ಆರಾಧ್ಯ  ಅವರು ಅಸ್ಟ್ರಾಲಜಿ ಅಲ್ಲಿ ಪದವಿಯನ್ನು ಪಡೆದ್ದಿದ್ದು ಅನುಭವವುಳ್ಳ ಟೊರೆಟ್ ಕಾರ್ಡ್ ರೀಡರ್ ಕೂಡ ಆಗಿದ್ದಾರೆ. ಅವರು ಹೇಳುವ ಪ್ರಕಾರ ನಿಮ್ಮ ರಾಶಿಯಲ್ಲಿ ಸಹ ಇಂದು ಅದೃಷ್ಟ ಇರಬಹುದು ನೋಡಿ.

  1. ಮೇಷ :- ಉದ್ಯೋಗ ಮಾಡುವವರಿಗೆ ಬಹಳ ಉತ್ತಮ ಆಗಲಿದೆ. ಕೆಲಸದಲ್ಲಿ ಇಂದು ನಿಮಗೆ ಉತ್ತಮ ಬೆಳವಣಿಗೆ ಆಗಲಿದೆ.ನಿಮ್ಮ ಉದ್ಯೋಗದಲ್ಲಿ ನಿಮಗೆ ಮೇಲಿನ ಅಧಿಕಾರಿಯಿಂದ ಪ್ರಶಂಶೆ ಪಡೆಯುತ್ತೀರಿ. ನಿಮ್ಮ ರಾಶಿಗೆ ಪರಿಹಾರವನ್ನು ಸೂಚಿಸಿದ್ದಾರೆ ಏನೆಂದರೆ ಮೀನುಗಳಿಗೆ ಆಹಾರ ನೀಡಿ.
  2. ವೃಷಭ :- ನೀವು ಯಾವುದೇ ರೀತಿಯ ವ್ಯವಹಾರಿಕ ಒಪ್ಪಂದಗಳಿಗೆ ಇಂದು ಸಹಿ ಹಾಕಿದರೆ ನಿಮಗೆ ಅದು ಲಾಭವನ್ನು ತಂದುಕೊಡುತ್ತದೆ. ಆದರೆ ನೀವು ಯಾವುದೇ ಒಪ್ಪಂದವನ್ನು ಮುಂದೂಡಿದ್ದರೆ ನಿಮಗೆ ನಷ್ಟ ಆಗಬಹುದು. ನಿಮಗೆ ಪರಿಹಾರ ಏನೆಂದರೆ ಶಿವ ನಾಮವನ್ನು ಪಠಿಸಿ..
  3. ಮಿಥುನ :- ಹೊಸ ಮನೆ ಕೊಂಡುಕೊಳ್ಳುವ ಯೋಚನೆ ಇದ್ದರೆ ನಿಮಗೆ ಇಂದು ಬಹಳ ಉತ್ತಮ ದಿನ ಆಗಿದೆ. ಯಾವುದೇ ಸ್ವಂತ ಉದ್ಯೋಗವನ್ನು ಇಂದು ಆರಂಭ ಮಾಡಬಹುದು. ಆದರೆ ಇಂದು ಯಾವುದೇ ಅನೈತಿಕ ಚಟುವಟಿಕೆ ಮಾಡಿದರೆ ನಿಮಗೆ ನಷ್ಟ ಆಗುತ್ತದೆ. ಶತ್ರುಗಳು ನಿಮ್ಮ ಕೆಲಸವನ್ನು ಕೆಡಿಸಲು ಪ್ರಯತ್ನ ಮಾಡಬಹುದು. ಅಂತಹ ಸಮಯದಲ್ಲಿ ನೀವು ತಾಳ್ಮೆ ಇಂದ ಇರಿ ನಿಮ್ಮ ರಾಶಿಗೆ ಸೂಚಿಸಿದ ಪರಿಹಾರ ಏನೆಂದರೆ ಶಿವನನ್ನು ಪೂಜಿಸಿ.
  4. ಕರ್ಕಾಟಕ :- ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ನೀವು ಇಂದು ಮನೆಗೆ ಉಪಯೋಗ ಆಗುವ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಳ್ಳುತ್ತಿರಿ. ನೀವು ವಿಷ್ಣುವನ್ನು ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ.
  5. ಸಿಂಹ :- ನೀವು ಇಂದು ಆರ್ಥಿಕ ಪ್ರಗತಿ ಸಾಧಿಸುತ್ತೀರಿ. ಯಾವುದೇ ಸಾಲ ಇದ್ದರೂ ನೀವು ಅದರಿಂದ ಮುಕ್ತಿ ಹೊಂದುತ್ತಿರಿ. ನಿಮ್ಮ ಪ್ರಗತಿಯನ್ನು ನೋಡಿ ಸಹೋದ್ಯೋಗಿಗಳು ಅಸೂಯೆ ಪಡಬಹುದು. ಪರಿಹಾರಕ್ಕೆ ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿ.
  6. ಕನ್ಯಾ:- ಚರಾಸ್ತಿಗೆ ಸಂಬಂಧಿಸಿದ ವಿವಾದ ಇದ್ದರೆ ಅದು ನಿಮ್ಮ ಪರವಾಗಿ ಆಗಬಹುದು ಅಥವಾ ಅಂತ್ಯ ಆಗಬಹುದು. ಯಾವುದೇ ಸರ್ಕಾರಿ ಕೆಲಸಗಳು ಇಂದು ಆರಾಮವಾಗಿ ಆಗುತ್ತವೆ. ನೀವು ಮೃತ್ಯುಂಜಯ ನ ಜಪ ಮಾಡಿ
  7. ತುಲಾ:- ವ್ಯಾಪಾರದಲ್ಲಿ ನಿಮಗೆ ಲಾಭ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದು ಪರಿಹಾರ ಆಗುತ್ತದೆ. ಶಿವನ ಆರಾಧನೆ ಮಾಡಿ.
  8. ವೃಶ್ಚಿಕ :- ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಉನ್ನತಿ ಸಾಧಿಸಲು ಇಂದು ಬಹಳ ಚೆನ್ನಾಗಿದೆ. ನೀವು ಇಂದು ನಿಮಗೆ ವಹಿಸಿದ ಕೆಲಸಗಳನ್ನು ಚೆನ್ನಾಗಿ ಪೂರ್ಣಗೊಳಿಸುತ್ತಿರಿ. ಶಿವನಿಗೆ ಶ್ರಿಂಗಂಧ ಅರ್ಪಿಸಿ..
  9. ಧನು :- ನೀವು ಇಂದು ಹೆಚ್ಚಿನ ಹಣವನ್ನು ಖಾಲಿ ಮಾಡಬಹುದು. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಸಲಹೆ ಸೂಚನೆಗಳು ಒಪ್ಪಿಗೆ ಆಗುತ್ತವೆ. ಹಸುವಿಗೆ ಮೇವು ನೀಡಿ.
  10. ಮಕರ :- ಯಾವುದೇ ಕೆಲಸಗಳು ಬಾಕಿ ಇದ್ದರೂ ಇಂದು ಪೂರ್ಣ ಆಗುತ್ತವೆ. ನೀವು ಇಂದು ಯಾರ ಬಳಿಯೂ ಸಾಲ ಪಡೆದುಕೊಳ್ಳಬಾರದು. ಶಿವ ಚಲಿಸಾ ಪಠಣ ಮಾಡಿ.
  11. ಕುಂಭ :- ನೀವು ಇಂದು ದೊಡ್ಡ ದೊಡ್ಡ ವ್ಯಕ್ತಿಗಳಿಂದ ಪ್ರಸಂಶೆಗೆ ಪಾತ್ರರಾಗುತ್ತಿರಿ. ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಶಿವನಿಗೆ ಹಾಳು ಅಭಿಷೇಕ ಮಾಡಿಸಿ ಮತ್ತು ಬಡವರಿಗೆ ದಾನ ನೀಡಿ.
  12. ಮೀನ :- ಕಳೆದು ಹೋದ ವಸ್ತು ಇಂದು ನಿಮಗೆ ಸಿಗಬಹುದು. ನೀವು ಹೊಸದಾಗಿ ಉದ್ಯಮ ಆರಂಭ ಮಾಡಬಹುದು. ಹೊಸದಾಗಿ ಹೂಡಿಕೆ ಮಾಡುವ ಮೊದಲು ನಿಮ್ಮ ಮನೆಯವರ ಅಭಿಪ್ರಾಯ ಪಡೆಯಿರಿ. ಶಿವನಿಗೆ ಬಿಲ್ವಪತ್ರೆ ಅರ್ಪಿಸಿ.

Wealth Mantra: Today Astrology Daily Horoscope, February 9, 2024

Leave a comment