Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bharat Dal: ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನ “ಭಾರತ್ ದಾಲ್” ಅತಿ ಹೆಚ್ಚು ಮಾರಾಟವಾಗುತ್ತಿದೆ. ಒನ್ ಮೊರ್ ಒನ್ ಮೊರ್ ಎನ್ನುವ ಹಾಗೆ ಎಲ್ಲೆಲ್ಲೂ ಮೋದಿ.

ಭಾರತ್ ದಾಲ್ 21 ರಾಜ್ಯಗಳ 139 ನಗರಗಳಲ್ಲಿ ಸಿಗುತ್ತದೆ. ಈಗ ಎನ್ಎಎಫ್ಇಡಿ, ಎನ್‌ಸಿಸಿಎಫ್, ಕೇಂದ್ರೀಯ ಭಂಡಾರ್ ಹಾಗೂ ಸಫಲ್ ಚಿಲ್ಲರೆ ಮಳಿಗೆಗಳಲ್ಲಿ ಈ ದಾಲ್ ಸಿಗುತ್ತದೆ.

Bharat Dal: ಭಾರತ್ ಬ್ರಾಂಡ್ ನ ಭಾರತ್ ದಾಲ್ ಈಗ ಹೆಚ್ಚು ಜನಪ್ರಿಯವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಕಡಿಮೆ ದರದಲ್ಲಿ ದಿನನಿತ್ಯ ಉಪಯೋಗಿಸುವ ದಿನಸಿ ವಸ್ತುಗಳನ್ನು ಕಡಿಮೆ ದರದಲ್ಲಿ ಜನರಿಗೆ ಸಿಗುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರವು ಭಾರತ್ ಬ್ಯಾಂಡ್ ಪರಿಚಯ ಮಾಡಿದೆ. ಇದರಲ್ಲಿ ಭಾರತ್ ಅಕ್ಕಿ ಭಾರತ್ ದಾಲ್ ಈಗ ಎಲ್ಲ ಕಡೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಭಾರತ್ ದಾಲ್ ಬೆಲೆ ಏಷ್ಟು?

ಒಂದು ಕೆ.ಜಿ ದಾಲ್ ಬೆಲೆ 60 ರೂಪಾಯಿ. ನೀವು 30 ಕೆಜಿ ದಾಲ್ ಪ್ಯಾಕ್ ತೆಗೆದುಕೊಂಡರೆ 55 ರೂಪಾಯಿ ಗೆ ಒಂದು ಕೆಜಿ ಗೆ ಬೆಲೆ ಆಗುತ್ತದೆ. ಇಲ್ಲಿ ನೀವು 5 ರೂಪಾಯಿ ಉಳಿಸಬಹುದು.

ಭಾರತ್ ದಾಲ್ ಎಲ್ಲೆಲ್ಲಿ ಸಿಗುತ್ತದೆ. ?

ಭಾರತ್ ದಾಲ್ 21 ರಾಜ್ಯಗಳ 139 ನಗರಗಳಲ್ಲಿ ಸಿಗುತ್ತದೆ. ಈಗ ಎನ್ಎಎಫ್ಇಡಿ, ಎನ್‌ಸಿಸಿಎಫ್, ಕೇಂದ್ರೀಯ ಭಂಡಾರ್ ಹಾಗೂ ಸಫಲ್ ಚಿಲ್ಲರೆ ಮಳಿಗೆಗಳಲ್ಲಿ ಈ ದಾಲ್ ಸಿಗುತ್ತದೆ. ಈಗ ಹೊಸದಾಗಿ ಎಲ್ಲಾ ಆನ್ಲೈನ್ ಮಳಿಗೆಗಳಲ್ಲಿ ಅಂದರೆ FlipKart(ಫ್ಲಿಪ್ ಕಾರ್ಟ್) , Amazon ( ಅಮೆಜಾನ್) ಗಳಲ್ಲಿ ಸಹ ಲಭ್ಯವಿದೆ. ಸಧ್ಯದಲ್ಲಿಯೇ ಎಲ್ಲಾ ಮಳಿಗೆಯಲ್ಲಿ ಭಾರತ್ ದಾಲ್ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಕ್ಟೋಬರ್ 2023 ರಿಂದ ಇಲ್ಲಿಯ ತನಕ ಸುಮಾರು 2.28 ಲಕ್ಷ ಟನ್ ನಗಳಷ್ಟು ಭಾರತ್ ಬ್ರ್ಯಾಂಡ್ ದಾಲ್ ಸೇಲ್ (sale )ಆಗಿದೆ. ಸುಮಾರು ತಿಂಗಳಿಗೆ 45,000 ಟನ್ ಮಾರಾಟ ಆಗಿದೆ. ಒಂದು ತಿಂಗಳಿಗೆ ದೇಶದಲ್ಲಿ ಸರಿಸುಮಾರು 1.8 ಲಕ್ಷ ಟನ್ ಬೆಲೆ ಮಾರಾಟ ಆಗುತ್ತಿದೆ ಅದರಲ್ಲಿ ಕಾಲು ಭಾಗ ಭಾರತ್ ಬ್ರಾಂಡ್ ದಾಲ್ ಸೇಲ್ ( sale ) ಆಗಿದೆ.

ಭಾರತ್ ಬ್ರಾಂಡ್ ಆ್ಯಪ್ ನಲ್ಲಿ ಏನೇನು ಸಿಗಲಿದೆ ?

ಭಾರತ್ ಬ್ರಾಂಡ್ ಮಳಿಗೆಯಲ್ಲಿ ತಂಪು ಪಾನೀಯಗಳು ದಿನಸಿ ಸಾಮಗ್ರಿಗಳು ದೇವರ ಪೂಜೆಯ ಸಾಮಗ್ರಿಗಳು ಮೆಡಿಸಿನ್ ಗಳು ಸಿಗುತ್ತವೆ. ಕೆಲವು ದಿನಬಳಕೆಯ ವಸ್ತುಗಳು ಅಂದರೆ ಭಾರತ್ ಅಕ್ಕಿ, ಭಾರತ್ ಅಟ್ಟಾ , ಬ್ಲ್ಯಾಕ್ ಸಾಲ್ಟ್ , ಕಲ್ಲುಪ್ಪು , ಪ್ಲಾಕ್ಸ್ ಸಿಡ್ , ಲಿನ್ಸೆಡ್ ಎಣ್ಣೆ ಬೆಲ್ಲದ ಪುಡಿ , ಬೆಲ್ಲದ ಕ್ಯೂಬ್ , ಆಯುರ್ವೇದಿಕ್ ಟೀ , ತುಳಸಿ ಗ್ರೀನ್ ಟೀ ಪೌಡರ್ , ನಿಂಬು ಮಸಾಲಾ ಚಾಯ್ , ಆ್ಯಪಲ್ ಸೈಡರ್ ವಿನೆಗರ್

“Bharat Dal,” the Central Government’s Bharat brand, is the highest-selling product.

Leave a comment