Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Today Gold Price: ಮತ್ತೆ ಇಳಿಕೆ ಕಂಡ ಚಿನ್ನದ ದರ, ಇಂದಿನ ಚಿನ್ನದ ಬೆಲೆ ಹೇಗಿದೆ ತಿಳಿಯಿರಿ.

The price of gold has decreased again, know what is the price of gold today.

Today Gold Price: ವಿಶ್ವದಾದ್ಯಂತ ಚಿನ್ನ ಹಾಗೂ ಬೆಳ್ಳಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ. ಇನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಹೂಡಿಕೆ ಸಾಧನಗಳಲ್ಲಿ ಚಿನ್ನವು ಸಹ ಒಂದಾಗಿದೆ. ಇತರ ವಸ್ತುಗಳ ರೀತಿಯೆ, ಚಿನ್ನದ ಬೆಲೆಯೂ ಸಹ ಏರಿಳಿತಗಳನ್ನು ಕಾಣುತ್ತಿರುತ್ತದೆ.

ಇನ್ನು ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತಿದೆ. ಇನ್ನು ಈ ತಿಂಗಳು ಗಣೇಶ ಹಾಗೇ ಗೌರಿ ಹಬ್ಬ ಸಹ ಇದ್ದು, ಹಣ್ಣದ ಕಾರಣ ಮತ್ತೊಮ್ಮೆ ಚಿನ್ನದ ದರಗಳಲ್ಲಿ ಏರಿಕೆ ಆಗುವ ಎಲ್ಲಾ ಸಾಧ್ಯತೆ ಇದೇ ಇದೀಗ ತಜ್ಞರು ತಿಳಿಸಿದ್ದಾರೆ.

ಇಂದು ಗುರುವಾರ ದಿನಾಂಕ 07-09-2023 ರಂದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 55,000 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ಇದೆ. ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳು ಈ ಕೆಳಗಿನಂತಿವೆ.

ನಮ್ಮ ಭಾರತ ದೇಶದ ರಾಜಧಾನಿ ದೆಹಲಿ, ಇಂದಿನ ದಿನ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,150 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,300 ರೂಪಾಯಿಗಳು ಇದೆ.

ಇನ್ನು ಚೆನ್ನೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,330 ರೂಪಾಯಿಗಳು ಇದೆ.

ಇನ್ನು ಮುಂಬೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿಗಳು ಇದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿಗಳು ಇದೆ. ಇನ್ನು ಒಂದು ಕೇಜಿ ಬೆಳ್ಳಿಯ ಬೆಲೆ 74,700 ರೂಪಾಯಿಗಳು ಇದೆ ಎಂದು ತಿಳಿದುಬಂದಿದೆ.

ಇನ್ನು ಹೈದರಾಬಾದ್ ನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿಗಳು ಇದೆ.

The price of gold has decreased again, know what is the price of gold today.
The price of gold has decreased again, know what is the price of gold today.
Leave a comment