Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ಅಚಾನಕ್ಕಾಗಿ ಚಿನ್ನದ ಬೆಲೆಯಲ್ಲಿ ಬಾರಿ ಇಳಿತ! ಇಂದಿನ ದಿನ ಚಿನ್ನದ ದರ ಎಷ್ಟಿದೆ ನೋಡಿ!

Drop in the price of gold unexpectedly! Look at the price of gold today!

Gold Price: ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿರುವುದು ಕಂಡು ಬಂದಿದೆ. ಆದರೆ ಇಂದು ಬುಧವಾರ, 6/9/2023 ರಂದು ಅಚಾನಕ್ಕಾಗಿ ಚಿನ್ನದ ದರದಲ್ಲಿ ಕೊಂಚ ಕಡಿತ ಕಂಡು ಬಂದಿದೆ. ಇನ್ನು ನೀವು ಸಹ ಚಿನ್ನವನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಇಂದು ಚಿನ್ನದ ಬೆಲೆ ಇಷ್ಟು ದಿನಗಳಿಗೆ ಹೋಲಿಸಿದರೆ ಕಡಿಮೆ ಇದ್ದು, ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಅಥವಾ ಚಿನ್ನದ ಆಭರಣಗಳನ್ನು ಖರೀದಿ ಮಾಡಲು ಇಂದಿನ ದಿನ ಉತ್ತಮವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಇಂದು ಬುಧವಾರ ದಿನಾಂಕ 06-09-2023 ರಂದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 55,150 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,160 ಇದೆ. ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳು ಈ ಕೆಳಗಿನಂತಿವೆ.

ನಮ್ಮ ಭಾರತ ದೇಶದ ರಾಜಧಾನಿ ದೆಹಲಿ, ಇಂದಿನ ದಿನ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,310 ರೂಪಾಯಿಗಳು ಇದೆ.

ಇನ್ನು ಚೆನ್ನೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,450 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,490 ರೂಪಾಯಿಗಳು ಇದೆ.

ಇನ್ನು ಮುಂಬೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,150 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,160 ರೂಪಾಯಿಗಳು ಇದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,150 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,160 ರೂಪಾಯಿಗಳು ಇದೆ. ಇನ್ನು ಒಂದು ಕೇಜಿ ಬೆಳ್ಳಿಯ ಬೆಲೆ 75,200 ರೂಪಾಯಿಗಳು ಇದೆ ಎಂದು ತಿಳಿದುಬಂದಿದೆ.

ಇನ್ನು ಹೈದರಾಬಾದ್ ನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,150 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,160 ರೂಪಾಯಿಗಳು ಇದೆ.

Check out the gold price across the country.
Check out the gold price across the country.

 

Leave a comment