Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LIC Jeevan Anand Scheme: ತಿಂಗಳಿಗೆ ಕೇವಲ 1358 ರೂಪಾಯಿಗಳನ್ನು ಉಳಿತಾಯ ಮಾಡಿ ಪಡೆಯಿರಿ 25 ಲಕ್ಷ ರಿಟರ್ನ್ಸ್! LIC ಇಂದ ಸೂಪರ್ ಸ್ಕೀಮ್

LIC ಜೀವನ್ ಆನಂದ್ ಯೋಜನೆ - LIC Jeevan Anand Scheme:

LIC Jeevan Anand Scheme: ಹಣ ಉಳಿತಾಯ ಮಾಡುವುದಕ್ಕಾಗಿ ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ನಿವೃತ್ತಿ ನಂತರ ಬದುಕು ಚೆನ್ನಾಗಿರಬೇಕು ಎಂದರೆ, ಒಳ್ಳೆಯ ಆದಾಯ ಬರುವ, ಸುರಕ್ಷಿತವಾಗಿಯು ಇರುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಒಳ್ಳೆಯ ಆಯ್ಕೆ, LIC ಯೋಜನೆಗಳಾಗಿದೆ. ನಿವೃತ್ತಿ ನಂತರದ ಬದುಕಿಗೆ LIC ಯ ಈ ಸ್ಕೀಮ್ ಅತ್ಯುತ್ತಮ ಆಯ್ಕೆ ಎಂದರೆ ತಪ್ಪಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

LIC ಜೀವನ್ ಆನಂದ್ ಯೋಜನೆ – LIC Jeevan Anand Scheme:

ಈ ಯೋಜನೆಯ ಹೆಸರು LIC ಜೀವನ್ ಆನಂದ್ ಯೋಜನೆ. ಇದು ನಿವೃತ್ತಿ ಬಳಿಕ ನಿಮಗೆ ಒಳ್ಳೆಯ ಸೌಲಭ್ಯಗಳನ್ನು ನೀಡುವಂಥ ಯೋಜನೆ ಆಗಿದ್ದು, ಜನರಿಗೆ ಹೆಚ್ಚು ಇಷ್ಠವಾಗಿದೆ. ಜೊತೆಗೆ ಈ ಯೋಜನೆಯ ಲಾಕ್ ಇನ್ ಅವಧಿ ಉತ್ತಮವಿರುವ ಕಾರಣ ಜನರಿಗೆ ಇಷ್ಟವಾಗುತ್ತಿದೆ. LIC ಜೀವನ್ ಆನಂದ್ ಯೋಜನೆಯಲ್ಲಿ ನಿಮಗೆ ಬೋನಸ್ ಸಿಗುವುದು ಮುಖ್ಯವಾದ ವಿಶೇಷ.

ನಾಮಿನಿಗೆ 125% ರಿಟರ್ನ್ಸ್: 125% returns to nominee

ಒಂದು ವೇಳೆ ಪಾಲಿಸಿ ಪಡೆದ ವ್ಯಕ್ತಿ ಬೇಗ ವಿಧಿವಶರಾದರೆ, ಅವರು ನಾಮಿನಿ ಮಾಡಿರುವ ವ್ಯಕ್ತಿಗೆ 125% ಹಣ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಮಿನಿಮಮ್ 1 ಲಕ್ಷ ಹೂಡಿಕೆ ಮಾಡಬಹುದು, ಮ್ಯಾಕ್ಸಿಮಮ್ ಹೂಡಿಕೆಗೆ ಯಾವುದೇ ಲಿಮಿಟ್ಸ್ ಇಲ್ಲ. ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕೇವಲ 1358 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ ಸಾಕು, ಬರೋಬ್ಬರಿ 25 ಲಕ್ಷ ರಿಟರ್ನ್ಸ್ ಪಡೆಯಬಹುದು.

Health Insurance Premium ಕಟ್ಟೋಕೆ ಕಷ್ಟ ಆಗ್ತಿದ್ಯಾ? ಈ ಸಲಹೆಗಳನ್ನು ಅನುಸರಿಸಿ

ಇದು ಹೇಗೆ ಕೆಲಸ ಮಾಡುತ್ತದೆ? How does it work?

ಈ ಯೋಜನೆಯಲ್ಲಿ ನೀವು ದಿನಕ್ಕೆ 45 ರೂಪಾಯಿ ಹೂಡಿಕೆ ಶುರು ಮಾಡಿದರೆ ಸಾಕು, ಇದು ತಿಂಗಳಿಗೆ 1358, ವರ್ಷಕ್ಕೆ ₹16,300 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 15 ರಿಂದ 35 ವರ್ಷಗಳ ಲಾಕಿನ್ ಅವಧಿ ಹೊಂದಿರುತ್ತದೆ. ಒಂದು ವೇಳೆ ನೀವು 35 ವರ್ಷಗಳ ಲಾಕಿನ್ ಅವಧಿ ಆಯ್ಕೆ ಮಾಡಿಕೊಂಡರೆ, 25 ಲಕ್ಷ ರಿಟರ್ನ್ಸ್ ಪಡೆಯಬಹುದು.

ಹೆಚ್ಚಿನ ಬೆನಿಫಿಟ್ಸ್: Additional Benefits:

LIC ಜೀವನ್ ಆನಂದ್ ಯೋಜನೆಯಲ್ಲಿ ನಿಮಗೆ ಹೆಚ್ಚು ಬೆನಿಫಿಟ್ಸ್ ಸಿಗುತ್ತದೆ. ದಿಢೀರ್ ಮರಣ, ಅಪಘಾತ, ಅಂಗವೈಕಲ್ಯ ಈ ರೀತಿ ಘಟನೆ ನಡೆದರೆ, ಅನಾರೋಗ್ಯಕ್ಕೆ ಕವರ್ ಸಿಗುತ್ತದೆ. ಮರಣ ಸಂಭವಿಸಿದರೆ ಈ ಪಾಲಿಸಿ ಮೊತ್ತ ಜಾಸ್ತಿಯಾಗುತ್ತದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಮಿನಿಮಮ್ ಮೊತ್ತ 1 ಲಕ್ಷ, ಆದರೆ ಕ್ಲೇಮ್ ಮಾಡುವಾಗ ಹೆಚ್ಚು ಮೊತ್ತವನ್ನು ಕ್ಲೇಮ್ ಮಾಡಬಹುದು. ಈ ಯೋಜನೆಯಲ್ಲಿ ಖಾತೆ ಶುರು ಮಾಡಲು ಯಾವೆಲ್ಲಾ ದಾಖಲೆಗಳು ಬೇಕು ಎಂದರೆ, ವ್ಯಕ್ತಿಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ ಇದಿಷ್ಟು ಬೇಕಾಗುತ್ತದೆ. ಈ ಪಾಲಿಸಿ ಸ್ಕೀಮ್ ಅನ್ನು ಆನ್ಲೈನ್, ಆಫ್ಲೈನ್ ಎರಡು ರೀತಿ ಖರೀದಿ ಮಾಡಬಹುದು.

Car Insurance: ಮಳೆಯ ಕಾರಣದಿಂದ ನಿಮ್ಮ ವಾಹನಗಳು ಹಾಳಾದಲ್ಲಿ ಇನ್ಶೂರೆನ್ಸ್ ಮೂಲಕ ಹಣ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ.

Save 1358 rupees per month and get 25 lakh returns! Best Scheme by LIC

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment