Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SIP Ideas: ಈ ರೀತಿ ಹಣ ಹೂಡಿಕೆ ಮಾಡಿದರೆ ಕೇವಲ 10 ವರ್ಷಕ್ಕೆ ಬರೋಬ್ಬರಿ 1 ಕೋಟಿ ರಿಟರ್ನ್ಸ್!

ಕೋಟಿಗಟ್ಟಲೇ ರಿಟರ್ನ್ಸ್ ಪಡೆಯುವುದಕ್ಕೆ ಉತ್ತಮ ಹೂಡಿಕೆಯ ಮಾರ್ಗ ಯಾವುದು ಎಂದು ನೀವು ಯೋಚಿಸುತ್ತಿದ್ದರೆ, SIP ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ,

SIP Ideas: ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ, ಮುಂದೆ ನಿಮ್ಮ ಕೈಗೆ ದೊಡ್ಡ ಮೊತ್ತ ರಿಟರ್ನ್ಸ್ ರೂಪದಲ್ಲಿ ಬರುತ್ತದೆ. ಹೀಗೆ ಹೆಚ್ಚಿನ ರಿಟರ್ನ್ಸ್ ಪಡೆಯಲು ಅನೇಕ ಹೂಡಿಕೆಯ ಮಾರ್ಗಗಳಿವೆ, ಅವುಗಳಲ್ಲಿ ಉತ್ತಮವಾದ ಹೂಡಿಕೆಯ ಮಾರ್ಗವನ್ನು ಆಯ್ಕೆ ಮಾಡಬೇಕು. ಒಂದು ವೇಳೆ ನೀವು ಕೂಡ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ನಿಮಗಾಗಿ ಒಳ್ಳೆಯ ಆಯ್ಕೆಯನ್ನು ತಿಳಿಸುತ್ತೇವೆ…

SIP ಹೂಡಿಕೆ:

ಕೋಟಿಗಟ್ಟಲೇ ರಿಟರ್ನ್ಸ್ ಪಡೆಯುವುದಕ್ಕೆ ಉತ್ತಮ ಹೂಡಿಕೆಯ ಮಾರ್ಗ ಯಾವುದು ಎಂದು ನೀವು ಯೋಚಿಸುತ್ತಿದ್ದರೆ, SIP ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ, 1ಕೋಟಿ, 5ಕೋಟಿ ಮತ್ತು 10 ಕೋಟಿ ವರೆಗು ಆದಾಯ ಗಳಿಸಬಹುದು. SIP ಎನ್ನುವುದು ಹೂಡಿಕೆಗೆ ಒಳ್ಳೆಯ ಆಯ್ಕೆ, ಲಿಮಿಟೆಡ್ ಮಧ್ಯಂತರದ ಮ್ಯೂಚುವಲ್ ಫಂಡ್ ನ ಹಾಗೆ ಹೂಡಿಕೆ ಮಾಡುವಂಥ ಯೋಜನೆ ಇದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಜೊತೆಗೆ ಒಳ್ಳೆಯ ಆದಾಯ ಪಡೆಯುತ್ತೀರಿ.

SIP ಯಲ್ಲಿ ಹೂಡಿಕೆ ಹೇಗೆ?

SIP ಯಲ್ಲಿ ನೀವು ತಿಂಗಳಿಗೆ ₹30,000 ಹೂಡಿಕೆ ಮಾಡಬಹುದು. ಈ ಹೂಡಿಕೆಯಲ್ಲಿ ನೀವು ಪ್ರತಿ ವರ್ಷ 10% ಹೂಡಿಕೆ ಜಾಸ್ತಿ ಮಾಡುತ್ತಾ ಹೋಗಬೇಕು. ಆಗ ನೀವು ಹೂಡಿಕೆ ಮಾಡಿರುವ ಹಣಕ್ಕೆ ಅದ್ಭುತವಾದ ರಿಟರ್ನ್ಸ್ ಬರುತ್ತದೆ. ವರದಿಗಳ ಪ್ರಕಾರ 10% ಹೂಡಿಕೆ ಜಾಸ್ತಿ ಮಾಡುತ್ತಾ ಬಂದರೆ, 10 ವರ್ಷಕ್ಕೆ 1 ಕೋಟಿ, 19 ವರ್ಷಕ್ಕೆ 5 ಕೋಟಿ, 23 ವರ್ಷಕ್ಕೆ 10 ಕೋಟಿ ಆದಾಯ ಪಡೆಯಬಹುದು.

ಮಾಸಿಕ ₹50000 ಹೂಡಿಕೆ ಮಾಡಿದರೆ ಸಿಗುವ ಲಾಭವೆಷ್ಟು?

ಪ್ರತಿ ತಿಂಗಳು SIP ಯಲ್ಲಿ ₹50,000 ಹೂಡಿಕೆ ಮಾಡುತ್ತಾ ಬಂದರೆ, ವರ್ಷಕ್ಕೆ 10% ಹೂಡಿಕೆ ಜಾಸ್ತಿ ಮಾಡಿದರೆ..ಅದರಲ್ಲಿ 7 ವರ್ಷ 8 ತಿಂಗಳ ಅವಧಿಗೆ 1 ಕೋಟಿ, 15 ವರ್ಷ 10 ತಿಂಗಳ ಅವಧಿಯಲ್ಲಿ 5 ಕೋಟಿ. 20 ವರ್ಷಗಳಲ್ಲಿ 10 ಕೋಟಿ ಲಾಭ ಪಡೆಯುತ್ತೀರಿ..

SIP ಯೋಜನೆಯಲ್ಲಿ ತಿಂಗಳಿಗೆ 1 ಲಕ್ಷ ಹೂಡಿಕೆ ಮಾಡಿ, ಪ್ರತಿ ವರ್ಷ 10% ಜಾಸ್ತಿ ಮಾಡಿಕೊಂಡು ಬಂದರೆ, 5 ವರ್ಷಗಳಲ್ಲಿ 1ಕೋಟಿ ಆದಾಯ ಪಡೆಯುತ್ತೀರಿ. 12 ವರ್ಷ ಹೂಡಿಕೆಗೆ 5 ಕೋಟಿ, 16 ವರ್ಷಗಳ ಹೂಡಿಕೆಗೆ 10 ಕೋಟಿ ಪಡೆಯುತ್ತೀರಿ. ಒಂದು ವೇಳೆ 12% ಆದಾಯ ಬಂದರೆ ಇನ್ನು ಹೆಚ್ಚು ಹಣ ನಿಮ್ಮ ಕೈಸೇರುತ್ತದೆ, ಆ ರೀತಿ ಆದರೆ ಈಕ್ವಿಟಿ ದರದಲ್ಲಿ ಲೆಕ್ಕ ಹಾಕಲಾಗುತ್ತದೆ.

If you invest money like this, you will get 1 crore returns in just 10 years!

Leave a comment