Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 9Th: ಫೆಬ್ರವರಿ 9ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ! ನಿನ್ನೆ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಆಗಿತ್ತು, ಇಂದು ದರ ಹೇಗಿದೆ ನೋಡಿ.

Gold Rate On February 9Th

Gold Rate On Feb 9Th: ನಿನ್ನೆ ಮತ್ತು ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ಬಹುತೇಕ ಅಷ್ಟೇ ಬೆಲೆ ಇದೆ. ಹೆಚ್ಧೀನ ಏರಿಳಿಕೆ ಆಗಿಲ್ಲ. ಆದರೆ ನಿನ್ನೆ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಆಗಿದ್ದು ಗೊತ್ತೇ ಇದೆ. ಹಾಗಾಗಿ ಇಂದು ನೀವು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಮತ್ತೊಂದು ಸಾರಿ ಯೋಚಿಸಿ ಬಳಿಕ ಚಿನ್ನ ಖರೀದಿ ಮಾಡುವುದು ಒಳ್ಳೆಯದು. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ಲಾಟಿನಮ್ ಬೆಲೆ ನಿನ್ನೆ ಇದ್ದಷ್ಟೇ ಇದೆ. ಹಾಗಿದ್ದರೆ ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯೋಣ..

Gold Rate in Bangalore:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,745 ರೂಪಾಯಿ ಆಗಿದ್ದು, ನಿನ್ನೆಗಿಂತ 0.50 ರೂಪಾಯಿ ಏರಿಕೆ ಆಗಿದೆ.
  • 10 ಗ್ರಾಮ್ ಗೆ ₹47,450 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,800 ರೂಪಾಯಿ ಆಗಿದ್ದು, ನಿನ್ನೆ ಕೂಡ ಇಷ್ಟೇ ಇತ್ತು.
  • 10 ಗ್ರಾಮ್ ಗೆ ₹58,00 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,323 ರೂಪಾಯಿ ಆಗಿದ್ದು, ನಿನ್ನೆ ಕೂಡ ಇಷ್ಟೇ ಇತ್ತು.
  • 10 ಗ್ರಾಮ್ ಗೆ ₹63,230 ರೂಪಾಯಿ ಆಗಿದೆ.

Gold Rate in Chennai:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,783 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಇಳಿಕೆ ಆಗಿದೆ.
  • 10 ಗ್ರಾಮ್ ಗೆ ₹47,830 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,839 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಇಳಿಕೆ ಆಗಿದೆ.
  • 10 ಗ್ರಾಮ್ ಗೆ ₹58,390 ರೂಪಾಯಿ ಆಗಿರುತ್ತದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,371 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಇಳಿಕೆ ಆಗಿದೆ.
  • 10 ಗ್ರಾಮ್ ಗೆ ₹63,710 ರೂಪಾಯಿ ಆಗಿದೆ.

Gold Rate in Hyderabad:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,747 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಏರಿಕೆ ಆಗಿದೆ.
  • 10 ಗ್ರಾಮ್ ಗೆ ₹47,470 ರೂಪಾಯಿ ಆಗಿರುತ್ತದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,799 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಇಳಿಕೆ ಆಗಿದೆ.
  • 10 ಗ್ರಾಮ್ ಗೆ ₹57,990 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,322 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಇಳಿಕೆ ಆಗಿದೆ.
  • 10 ಗ್ರಾಮ್ ಗೆ ₹63,220 ರೂಪಾಯಿ ಆಗಿದೆ.

Silver Rate:

  • ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹71,000 ರೂಪಾಯಿ ಆಗಿದ್ದು, ನಿನ್ನೆಗಿಂತ 1000 ರೂಪಾಯಿ ಕಡಿಮೆ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹75,000 ರೂಪಾಯಿ ಆಗಿದ್ದು, ನಿನ್ನೆಗಿಂತ 1000 ರೂಪಾಯಿ ಕಡಿಮೆ ಆಗಿದೆ.
  • ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹75,000 ರೂಪಾಯಿ ಆಗಿದ್ದು, ನಿನ್ನೆಗಿಂತ ₹1000 ಕಡಿಮೆ ಆಗಿದೆ.

Platinum Rate:

  • ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2408 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
  • ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,408 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು. .
  • ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2408 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.

Gold Rate On February 9Th

Leave a comment