Gold Rate On Feb 8Th: ಫೆಬ್ರವರಿ 8ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ದರದಲ್ಲಿ ಏರಿಕೆ! ಇಂದಿನ ದರ ಹೇಗಿದೆ ತಿಳಿಯಿರಿ.
10 ಗ್ರಾಮ್ ಗೆ ₹47,450 ರೂಪಾಯಿ ಆಗಿರುತ್ತದೆ.
Gold Rate On Feb 8Th: ಇಂದು ಯಾರೆಲ್ಲಾ ಹೊಸದಾಗಿ ಚಿನ್ನದ ಆಭರಣ ಖರೀದಿ ಮಾಡಬೇಕು ಅಂದುಕೊಂಡಿದ್ದೀರೋ ನಿಮಗೆಲ್ಲಾ ಒಂದು ದುಃಖದ ಸುದ್ದಿ ಇದೆ. ಇಂದಿನ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ 20 ರೂಪಾಯಿಗಿಂತ ಹೆಚ್ಚು ದರದಲ್ಲಿ ಏರಿಕೆ ಕಂಡುಬಂದಿದ್ದು ಆಭರಣ ಪ್ರಿಯರಿಗೆ ಇದು ಬೇಸರದ ವಿಚಾರ. ಚಿನ್ನ ಖರೀದಿ ಪ್ಲಾನ್ ಅನ್ನು ನೀವು ಮುಂದಕ್ಕೆ ಹಾಕುವುದೇ ಒಳ್ಳೆಯದು. ಬೆಲೆ ಏರಿಕೆ ನಡುವೆಯೇ ಇಂದು ಚಿನ್ನ ಬೆಳ್ಳಿ ಪ್ಲಾಟಿನಮ್ ಬೆಲೆ ಎಷ್ಟಿದೆ ಎಂದು ತಿಳಿಯೋಣ..
Gold Rate in Bangalore:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,745 ರೂಪಾಯಿ ಆಗಿದ್ದು, ನಿನ್ನೆಗಿಂತ 20 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹47,450 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,800 ರೂಪಾಯಿ ಆಗಿದ್ದು, ನಿನ್ನೆಗಿಂತ 25 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹58,00 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,323 ರೂಪಾಯಿ ಆಗಿದ್ದು, ನಿನ್ನೆಗಿಂತ 23 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹63,230 ರೂಪಾಯಿ ಆಗಿದೆ.
Gold Rate in Chennai:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,792 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹47,920 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,850 ರೂಪಾಯಿ ಆಗಿದ್ದು, ನಿನ್ನೆಗಿಂತ 20 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹58,500 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,382 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹63,820 ರೂಪಾಯಿ ಆಗಿದೆ.
Gold Rate in Hyderabad:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,745 ರೂಪಾಯಿ ಆಗಿದ್ದು, ನಿನ್ನೆಗಿಂತ 20 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹47,450 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,800 ರೂಪಾಯಿ ಆಗಿದ್ದು, ನಿನ್ನೆಗಿಂತ 25 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹58,00 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,323 ರೂಪಾಯಿ ಆಗಿದ್ದು, ನಿನ್ನೆಗಿಂತ 23 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹63,230 ರೂಪಾಯಿ ಆಗಿದೆ.
Silver Rate:
- ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,000 ರೂಪಾಯಿ ಆಗಿದ್ದು, ನಿನ್ನೆಗಿಂತ 500 ರೂಪಾಯಿ ಕಡಿಮೆ ಆಗಿದೆ.
- ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,000 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
- ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,000 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
Platinum Rate:
- ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2408 ರೂಪಾಯಿ ಆಗಿದ್ದು, ನಿನ್ನೆಗಿಂತ 6 ರೂಪಾಯಿ ಜಾಸ್ತಿ ಆಗಿದೆ.
- ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,408 ರೂಪಾಯಿ ಆಗಿದ್ದು, ನಿನ್ನೆಗಿಂತ 6 ರೂಪಾಯಿ ಜಾಸ್ತಿ ಆಗಿದೆ.
- ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2408 ರೂಪಾಯಿ ಆಗಿದ್ದು, ನಿನ್ನೆಗಿಂತ 6 ರೂಪಾಯಿ ಜಾಸ್ತಿಯಾಗಿದೆ.
Gold Rate On February 8Th