Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate on February 7th: ಇಂದಿನ ಚಿನ್ನ ಬೆಳ್ಳಿ ಪ್ಲಾಟಿನಮ್ ದರ, ಸ್ವಲ್ಪ ಮಟ್ಟಿಗೆ ಕಡಿಮೆ ಆದ ಚಿನ್ನದ ಬೆಲೆ.

22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,774 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.

Gold Rate on February 7th:ಇನ್ನು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿರುವವರು, ಚಿನ್ನದ ಬೆಲೆ ಚೆಕ್ ಮಾಡಿ ನಂತರ ಖರೀದಿ ಮಾಡಿ. ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಬದಲಾವಣೆ ಕಂದುಬಂದಿಲ್ಲ. ಬಹಳ ಕಡಿಮೆ ಮಟ್ಟದಲ್ಲಿ ಬೆಲೆ ಇಳಿಕೆ ಆಗಿದ್ದು, ನಿನ್ನೆ ಎಷ್ಟಿತ್ತೋ ಬಹುತೇಕ ಅಷ್ಟೇ ಮೊತ್ತ ಇದೆ. ಹಾಗಿದ್ದಲ್ಲಿ ಇಂದು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್ ದರ ಎಷ್ಟಿದೆ ಎಂದು ತಿಳಿಯೋಣ.

Gold Rate in Bangalore:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹4,724 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,240 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,774 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,740 ರೂಪಾಯಿ ಆಗಿದೆ
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,299 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,990 ರೂಪಾಯಿ ಆಗಿದೆ.

Gold Rate in Chennai:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹4,775 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,75ಪ್ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,829 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹58,290 ರೂಪಾಯಿ ಆಗಿದೆ
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,359 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹63,590 ರೂಪಾಯಿ ಆಗಿದೆ.

Gold Rate in Hyderabad:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹4,724 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,240 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,774 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,740 ರೂಪಾಯಿ ಆಗಿದೆ
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,299 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,990 ರೂಪಾಯಿ ಆಗಿದೆ.

Silver Rate:

  • ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ 1 ಕೆಜೆಗೆ ₹71,500 ಆಗಿದ್ದು, ನಿನ್ನೆಗಿಂತ ₹1000 ಕಡಿಮೆ ಆಗಿದೆ.
  • ಚೆನ್ನೈನಲ್ಲಿ ಇಂದು ಬೆಳ್ಳಿ ಬೆಲೆ 1ಕೆಜಿಗೆ ₹75,000 ಆಗಿದ್ದು ನಿನ್ನೆಗಿಂತ 1 ಕೆಜಿ ಕಡಿಮೆ ಆಗಿದೆ.
  • ಹೈದರಾಬಾದ್ ನಲ್ಲಿ ಇಂದು ಬೆಳ್ಳಿ ಬೆಲೆ 1 ಕೆಜಿಗೆ ₹75,000 ಆಗಿದ್ದು, ನಿನ್ನೆಗಿಂತ ₹1000 ಕಡಿಮೆ ಆಗಿದೆ.

Platinum Rate:

  • ಬೆಂಗಳೂರಿನಲ್ಲಿ ಇಂದು ಪ್ಲಾಟಿನಮ್ ಬೆಲೆ 1ಕೆಜಿಗೆ ₹2402 ಆಗಿದ್ದು, 22 ರೂಪಾಯಿ ಕಡಿಮೆ ಆಗಿದೆ.
  • ಚೆನ್ನೈನಲ್ಲಿ ಇಂದು ಪ್ಲಾಟಿನಮ್ ಬೆಲೆ 1 ಕೆಜಿಗೆ ₹2402 ಆಗಿದ್ದು, 22 ರೂಪಾಯಿ ಕಡಿಮೆ ಆಗಿದೆ.
  • ಹೈದರಾಬಾದ್ ನಲ್ಲಿ ಇಂದು ಪ್ಲಾಟಿನಮ್ ಬೆಲೆ 1 ಕೆಜಿಗೆ ₹2402 ಆಗಿದ್ದು, 22 ರೂಪಾಯಿ ಕಡಿಮೆ ಆಗಿದೆ.
Leave a comment