Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate on Feb 25th : ಚಿನ್ನದ ಬೆಲೆ ಇಳಿಕೆಯಾಗದೆ ಜನರಲ್ಲಿ ನಿರಾಸೆ! ಎಷ್ಟಿದೆ ಇಂದಿನ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ?

Gold Rate on Feb 25th : ಕಳೆದ ವಾರದಲ್ಲಿ ಚಿನ್ನದ ಬೆಲೆ ಏರಿಕೆ ಆಗಿತ್ತು, ಒಂದೆರಡು ದಿನಗಳ ನಂತರ ಚಿನ್ನದ ಬೆಲೆ ಇಳಿಕೆ ಕಾಣಬಹುದು ಎಂದು ಜನರು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದರು, ಬೆಲೆ ಕಡಿಮೆ ಆದಾಗ ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರು ಇದ್ದಾರೆ.

Gold Rate on Feb 25th : ಕಳೆದ ವಾರದಲ್ಲಿ ಚಿನ್ನದ ಬೆಲೆ ಏರಿಕೆ ಆಗಿತ್ತು, ಒಂದೆರಡು ದಿನಗಳ ನಂತರ ಚಿನ್ನದ ಬೆಲೆ ಇಳಿಕೆ ಕಾಣಬಹುದು ಎಂದು ಜನರು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದರು, ಬೆಲೆ ಕಡಿಮೆ ಆದಾಗ ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರು ಇದ್ದಾರೆ. ಆದರೆ ಸಧ್ಯಕ್ಕೆ ಚಿನ್ನದ ಬೆಲೆ ಇಳಿಕೆ ಆಗಿಲ್ಲ. ಹಾಗಿದ್ದಲ್ಲಿ ಇಂದು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ಎಷ್ಟಿದೆ? ತಿಳಿಯೋಣ ಬನ್ನಿ…

Gold Rate on Feb 25th

Gold Rate in Bangalore:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,721 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹47,210ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5770 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹57,700 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,295 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹62,950 ರೂಪಾಯಿ ಆಗಿದೆ.

Gold Rate in Chennai:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,767 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹47,670 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,820 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹58,200 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,349 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹63,490ರೂಪಾಯಿ ಆಗಿದೆ.

Also Read: Investment Ideas : ಈ 3 ಶೇರ್ ಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಹಣ ಡಬಲ್ ಆಗೋದು ಗ್ಯಾರೆಂಟಿ!

Gold Rate in Hyderabad:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,721 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹47,210ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5770 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹57,700 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,295 ರೂಪಾಯಿ ಆಗಿದೆ.
*10 ಗ್ರಾಮ್ ಗೆ ₹62,950 ರೂಪಾಯಿ ಆಗಿದೆ.

Silver Rate:

*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹71,500 ರೂಪಾಯಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,400 ರೂಪಾಯಿ ಆಗಿದೆ.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,400ರೂಪಾಯಿ ಆಗಿದೆ.

Platinum Rate:

*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2395 ರೂಪಾಯಿ ಆಗಿದ್ದು, ನಿನ್ನೆಗಿಂತ 3 ರೂಪಾಯಿ ಜಾಸ್ತಿ ಆಗಿದೆ .
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,395 ರೂಪಾಯಿ ಆಗಿದ್ದು, ನಿನ್ನೆಗಿಂತ 3 ರೂಪಾಯಿ ಜಾಸ್ತಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹23925 ರೂಪಾಯಿ ಆಗಿದ್ದು, ನಿನ್ನೆಗಿಂತ 3 ರೂಪಾಯಿ ಜಾಸ್ತಿ ಆಗಿದೆ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Gold Rate On Feb 24th : ಚಿನ್ನ, ಬೆಳ್ಳಿ, ಪ್ಲಾಟಿನಮ್ ಖರೀದಿಗೆ ಈ ವೀಕೆಂಡ್ ಸೂಕ್ತವೇ? ಮಾಹಿತಿ ಇಲ್ಲಿದೆ

Leave a comment