Gold Rate on Feb 24th : ಚಿನ್ನ, ಬೆಳ್ಳಿ, ಪ್ಲಾಟಿನಮ್ ಖರೀದಿಗೆ ಈ ವೀಕೆಂಡ್ ಸೂಕ್ತವೇ? ಮಾಹಿತಿ ಇಲ್ಲಿದೆ
ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಅಥವಾ ಇಳಿಕೆ ಆಗಿಲ್ಲ. ಬಹುತೇಕ ಅಷ್ಟೇ ಬೆಲೆ ಇದೆ, ಆದರೆ ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿದೆ.
Gold Rate on Feb 24th : ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಅಥವಾ ಇಳಿಕೆ ಆಗಿಲ್ಲ. ಬಹುತೇಕ ಅಷ್ಟೇ ಬೆಲೆ ಇದೆ, ಆದರೆ ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿದೆ. ಹಾಗಿದ್ದಲ್ಲಿ ಇಂದು ಯಾವುದರ ಬೆಲೆ ಎಷ್ಟಿದೆ? ಖರೀದಿಗೆ ಈ ದಿನ ಸೂಕ್ತವಾಗಿದ್ಯಾ? ತಿಳಿಸುತ್ತೇವೆ ನೋಡಿ..
Gold Rate on Feb 24th
Gold Rate in Bangalore:
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,703 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
*10 ಗ್ರಾಮ್ ಗೆ ₹47,030 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5749 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
*10 ಗ್ರಾಮ್ ಗೆ ₹57,400 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,272 ರೂಪಾಯಿ., ನಿನ್ನೆ ಸಹ ಅಷ್ಟೇ ಬೆಲೆ ಇತ್ತು.
*10 ಗ್ರಾಮ್ ಗೆ ₹62,720 ರೂಪಾಯಿ ಆಗಿದೆ.
Gold Rate in Chennai:
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,740 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹47,400 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,794 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹57,940 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,321 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹63,210 ರೂಪಾಯಿ ಆಗಿದೆ.
Gold Rate in Hyderabad:
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,703 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಇತ್ತು. .
*10 ಗ್ರಾಮ್ ಗೆ ₹47,030 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5749 ರೂಪಾಯಿ ಆಗಿದ್ದು, ನಿನ್ನೆ ಸಹ ಅಷ್ಟೇ ಇತ್ತು.
*10 ಗ್ರಾಮ್ ಗೆ ₹57,490 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,272 ರೂಪಾಯಿ., ನಿನ್ನೆ ಸಹ ಅಷ್ಟೇ ಇತ್ತು.
*10 ಗ್ರಾಮ್ ಗೆ ₹62,720 ರೂಪಾಯಿ ಆಗಿದೆ.
Silver Rate:
*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,600 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಜಾಸ್ತಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹75,900 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹75,900 ರೂಪಾಯಿ ಆಗಿದೆ. ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
Platinum Rate:
*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2392 ರೂಪಾಯಿ ಆಗಿದ್ದು, ನಿನ್ನೆಗಿಂತ 32 ರೂಪಾಯಿ ಜಾಸ್ತಿ ಆಗಿದೆ .
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,392 ರೂಪಾಯಿ ಆಗಿದ್ದು, ನಿನ್ನೆಗಿಂತ 32 ರೂಪಾಯಿ ಜಾಸ್ತಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2392 ರೂಪಾಯಿ ಆಗಿದ್ದು, ನಿನ್ನೆಗಿಂತ 32 ರೂಪಾಯಿ ಜಾಸ್ತಿ ಆಗಿದೆ.
Also Read: Gold Rate On Feb 23rd : ಇಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆಯ ಕಂಪ್ಲೀಟ್ ಡೀಟೇಲ್ಸ್!