Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Investment Ideas : ಈ 3 ಶೇರ್ ಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಹಣ ಡಬಲ್ ಆಗೋದು ಗ್ಯಾರೆಂಟಿ!

ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸುತ್ತೀರಿ ಎಂದರೆ, ಅದಕ್ಕಾಗಿ ನೀವು ಸರ್ಕಾರದ ಬ್ಯಾಂಕ್ ಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು ಎಂದು ಇಲ್ಲ.

Investment Ideas : ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸುತ್ತೀರಿ ಎಂದರೆ, ಅದಕ್ಕಾಗಿ ನೀವು ಸರ್ಕಾರದ ಬ್ಯಾಂಕ್ ಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು ಎಂದು ಇಲ್ಲ. ಕೆಲವು ಒಳ್ಳೆಯ ದೊಡ್ಡ ಕ್ಯಾಪ್ ಕಂಪನಿಗಳಲ್ಲಿ ಶೇರ್ ಖರೀದಿಸಿ ಹೂಡಿಕೆ ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಹೂಡಿಕೆ ಮಾಡುವುದಕ್ಕೆ ನಿಮಗೆ ಒಳ್ಳೆಯ ಆಯ್ಕೆ ಯಾವುದು? ಲಾಭ ಎಷ್ಟು ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

Investment Ideas

ನೀವು ಹೂಡಿಕೆ ಮಾಡುವುದಕ್ಕೆ ಸರ್ಕಾರದ ಬ್ಯಾಂಕ್ ಗಳ ಶೇರ್ ಮಾತ್ರವಲ್ಲದೇಜ್ ಪ್ರೈವೇಟ್ ಕಂಪನಿಗಳಲ್ಲಿ ಕೂಡ ಇನ್ವೆಸ್ಟ್ ಮಾಡಬಹುದು. HDFC Bank, ICICI Bank, Kotak Mahindra Bank ಈ ಪ್ರೈವೇಟ್ ಬ್ಯಾಂಕ್ ಗಳಲ್ಲಿ ಮೂರು ಶೇರ್ ಗಳನ್ನು ಹೂಡಿಕೆ ಮಾಡಬಹುದು. ಇದು ತಜ್ಞರು ನೀಡುವ ಸಲಹೆ ಆಗಿದೆ. ಹೂಡಿಕೆ ಮಾಡಲು ಬಯಸುವವರಿಗೆ ಇದು ಒಳ್ಳೆಯ ಲಾಭ ಪಡೆಯುವ ಆಯ್ಕೆ ಆಗಿದೆ.

ಈ ಬಗ್ಗೆ IFFL ಸೆಕ್ಯೂರಿಟಿಸ್ ನ ಡೈರೆಕ್ಟರ್ ಆಗಿರುವ ಸಂಜೀವ್ ಭಾಸಿನ್ ಅವರು ಕೆಲ ವಿಚಾರಗಳನ್ನು ಮಾತನಾಡಿದ್ದಾರೆ. ಈಗಿನ ಮಾರ್ಕೆಟ್ ನಲ್ಲಿ ಸರ್ಕಾರಿ ವಲಯದ ಬ್ಯಾಂಕ್ ಗಿಂತಲು ಪ್ರೈವೇಟ್ ಬ್ಯಾಂಕ್ ಗಳಲ್ಲಿ ಶೇರ್ ಖರೀದಿ ಮಾಡಿ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಜನರು ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. PSU ಗಿಂತಲು ಪ್ರೈವೇಟ್ ಬ್ಯಾಂಕ್ ಗಳು ಒಳ್ಳೆಯ ಆಯ್ಕೆ ಎಂದಿದ್ದಾರೆ. ಈ ತಜ್ಞರು ಹೇಳುವ ಪ್ರಕಾರ, PSU ಇಂದ ಹಣ ಪಡೆದು, ಅದನ್ನು HDFC, ICICI ಬ್ಯಾಂಕ್ ಇಂಥ ಕಡೆಗಳ ಸ್ಟಾಕ್ ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗವರ್ನಮೆಂಟ್ ಬ್ಯಾಂಕ್ ಗಳಿಂದ ಪೂರ್ತಿಯಾಗಿ ಹೊರಬನ್ನಿ ಎಂದು ಅವರು ಹೇಳುತ್ತಿಲ್ಲ, ಆದರೆ ಖಾಸಗಿ ಬ್ಯಾಂಕ್ ಗಳು ಮೂಲಕ ಅವರ Large Cap Fund ನಲ್ಲಿ ಹೂಡಿಕೆ ಮಾಡಿ ಎಂದು ತಿಳಿಸಿದ್ದಾರೆ. ಈ ಬ್ಯಾಂಕ್ ಗಳ ಶೇರ್ ಬೆಳವಣಿಗೆ ದೊಡ್ಡ ಮಟ್ಟದಲ್ಲಿದ್ದು, HDFC ಬ್ಯಾಂಕ್ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಇರುತ್ತದೆ ಎಂದು ಹೇಳಲಾಗುತ್ತಿದೆ. HDFC, ICICI ಮತ್ತು Kotak Mahindra Bank ಒಳ್ಳೆಯ ಆಯ್ಕೆ ಆಗಿದೆ ಎಂದು ಹೇಳಲಾಗುತ್ತಿದೆ..

ಹೂಡಿಕೆ ಮಾಡುವವರಿಗೆ HDFC ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಚೆನ್ನಾಗಿರುತ್ತದೆ, ಹೆಚ್ಚಿನ ತೊಂದರೆ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೆರಡು ತ್ರೈಮಾಸಿಕದಲ್ಲಿ HDFC ಉತ್ತಮವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಒಳ್ಳೆಯ ಹೂಡಿಕೆಗೆ ಉತ್ತಮವಾದ ಆಯ್ಕೆ ಇದಾಗಿದೆ. ಒಮ್ಮೆ ಹೂಡಿಕೆ ಮಾಡಿದರೆ ನಂತರ ನೀವು ಹೆಚ್ಚಿನ ಹಣ ಪಡೆಯುತ್ತೀರಿ ಎಂದು ತಿಳಿಸಿದ್ದಾರೆ ಸಂಜೀವ್ ಭಾಸಿನ್.

ಒಂದು ದಶಕದ ಹಿಂದೆ, ಈ ಥರದ ಶೇರ್ ಗಳನ್ನು ಪಡೆಯುವುದಕ್ಕೆ ನಿಮಗೆ ಅವಕಾಶ ಇರಲಿಲ್ಲ. ವಿಶ್ವದಲ್ಲಿ 5ನೇ ಅತಿದೊಡ್ಡ ಬ್ಯಾಂಕ್ ಆಗಿದೆ HDFC, ಬ್ಯಾಂಕ್ ನಿಫ್ಟಿ ಇಂದ ಹೊರತೆಗೆಯುವ ಸಮಯ ಇದಾಗಿದೆ ಎಂದು ತಿಳಿಸಿದ್ದಾರೆ.

Also Read: National Pension Scheme : ಹಿರಿಯ ನಾಗರಿಕರಿಗೆ ಲಾಭದಾಯಕ ಹೂಡಿಕೆ ಯೋಜನೆಗಳು

Leave a comment