Gold Rate On Feb 19th: ಫೆಬ್ರವರಿ 19ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್!
18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,679 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
Gold Rate On Feb 19th: ನಿನ್ನೆಯ ಹಾಗೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಇಂದು ಚಿನ್ನದ ಬೆಲೆಯಲ್ಲಿ ಒಂದು ರೂಪಾಯಿ ಮಾತ್ರ ಆಗಿದೆ. ಈ ವೇಳೆ ನೀವು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಮಾಡಬಹುದು,. ಇನ್ನು ಈ ದಿನ ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ಕೂಡ ಎಷ್ಟಿದೆ ಎಂದು ತಿಳಿಸುತ್ತೇವೆ. ಒಂದು ವೇಳೆ ನೀವು ಖರೀದಿ ಮಾಡುವ ಪ್ಲಾನ್ ಇದ್ದರೆ, ಮಾಡಬಹುದು..
Gold Rate in Bangalore: Gold Rate On Feb 19th
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,679 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹46,790ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5719 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹57,190ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,239 ರೂಪಾಯಿ., ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹62,390 ರೂಪಾಯಿ ಆಗಿದೆ.
Gold Rate in Chennai:
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,734 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹47,340 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,779 ರೂಪಾಯಿ ಆಗಿದೆ, ನಿನ್ನೆಗಿಂತ ಒಂದು ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹57,790 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,304 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹63,040 ರೂಪಾಯಿ ಆಗಿದೆ.
Gold Rate in Hyderabad:
*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,679 ರೂಪಾಯಿ ಆಗಿದ್ದು, ನಿನ್ನೆಗಿಂತ ಒಂದು ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹46,790 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,719 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹57,190 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,239 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹62,390 ರೂಪಾಯಿ ಆಗಿದೆ.
Silver Rate:
*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,900 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹77,900 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹77,900 ರೂಪಾಯಿ ಆಗಿದೆ. ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
Platinum Rate:
*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2415 ರೂಪಾಯಿ ಇದೆ, ನಿನ್ನೆ ಸಹ ಇಷ್ಟೇ ಬೆಲೆ ಇತ್ತು.
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,415 ರೂಪಾಯಿ ಆಗಿದೆ., ನಿನ್ನೆ ಕೂಡ ಅಷ್ಟೇ ಬೆಲೆ ಇತ್ತು.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2415 ರೂಪಾಯಿ ಆಗಿದೆ., ನಿನ್ನೆ ಸಹ ಇಷ್ಟೇ ಬೆಲೆ ಇತ್ತು.
Also Read: Gold Rate On Feb 18th: ಫೆಬ್ರವರಿ 18ರಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್!