Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 15th: ಫೆಬ್ರವರಿ 15ರಂದು ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ! ಬೆಳ್ಳಿ ಪ್ಲಾಟಿನಮ್ ದರ ಎಷ್ಟಿದೆ? ಪೂರ್ತಿ ಮಾಹಿತಿ ಇಲ್ಲಿದೆ!

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,664 ರೂಪಾಯಿ, ನಿನ್ನೆಗಿಂತ Rs.49 ಕಡಿಮೆ ಆಗಿದೆ.

Gold Rate On Feb 15th: ಇಂದು ಚಿನ್ನ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ್ದು, ಖರೀದಿ ಮಾಡಲು ಬಯಸುವವರಿಗೆ ಇದು ಅತ್ಯುತ್ತಮವಾದ ಆಯ್ಕೆಯ ದಿನ ಎಂದರೆ ತಪ್ಪಲ್ಲ. 60 ರೂಪಾಯಿಗಳಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಇನ್ನು ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ಎಷ್ಟಿದೆ ಎಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Gold Rate in Bangalore:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,664 ರೂಪಾಯಿ, ನಿನ್ನೆಗಿಂತ Rs.49 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,700 ರೂಪಾಯಿ ಆಗಿದೆ, Rs.60 ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,000 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,218 ರೂಪಾಯಿ, ನಿನ್ನೆಗಿಂತ Rs.66 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,180 ರೂಪಾಯಿ ಆಗಿದೆ.

Gold Rate in Chennai:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,710 ರೂಪಾಯಿ ಆಗಿದೆ, ನಿನ್ನೆಗಿಂತ Rs.49 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,758 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,750 ರೂಪಾಯಿ ಆಗಿದೆ, ನಿನ್ನೆಗಿಂತ Rs.60 ಕಡಿಮೆ ಆಗಿವೆ.
  • 10 ಗ್ರಾಮ್ ಗೆ ₹57,500 ರೂಪಾಯಿ ಆಗಿರುತ್ತದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,273 ರೂಪಾಯಿ ಆಗಿದೆ, ನಿನ್ನೆಗಿಂತ Rs.65 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,730 ರೂಪಾಯಿ ಆಗಿದೆ.

Gold Rate On Feb 14th: ಪ್ರೇಮಿಗಳ ದಿನದಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ಬೆಲೆ ಹೇಗಿದೆ? ಇಲ್ಲಿದೆ ಫುಲ್ ಡೀಟೇಲ್ಸ್

Gold Rate in Hyderabad:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,664 ರೂಪಾಯಿ, ನಿನ್ನೆಗಿಂತ Rs.49 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹46,640 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,700 ರೂಪಾಯಿ ಆಗಿದೆ, ನಿನ್ನೆಗಿಂತ Rs.60 ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,000 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,218 ರೂಪಾಯಿ, ನಿನ್ನೆಗಿಂತ Rs.66 kಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,180 ರೂಪಾಯಿ ಆಗಿದೆ.

Silver Rate:

  • ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,850 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಜಾಸ್ತಿ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹75,500 ರೂಪಾಯಿ ಆಗಿದ್ದು, ನಿನ್ನೆಗಿಂತ ₹1500ರೂಪಾಯಿ ಕಡಿಮೆ ಆಗಿದೆ.
  • ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹75,400 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.

Gold at Home: ಮನೆಯಲ್ಲಿ ಎಷ್ಟೆಂದರೆ ಅಷ್ಟು ಚಿನ್ನ ಇಟ್ಟುಕೊಳ್ಳುವ ಹಾಗಿಲ್ಲ! ಅದಕ್ಕು ಇದೆ ಲಿಮಿಟ್ಸ್! ಸರ್ಕಾರದ ರೂಲ್ಸ್ ಇದು.

Platinum Rate:

  • ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2329 ರೂಪಾಯಿ ಇದೆ, ನಿನ್ನೆಗಿಂತ 40 ರೂಪಾಯಿ ಕಡಿಮೆ ಆಗಿದೆ.
  • ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,329 ರೂಪಾಯಿ ಆಗಿದೆ., ನಿನ್ನೆಗಿಂತ 40 ರೂಪಾಯಿ ಕಡಿಮೆ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2329 ರೂಪಾಯಿ ಆಗಿದೆ., ನಿನ್ನೆಗಿಂತ 40 ರೂಪಾಯಿ ಕಡಿಮೆ ಆಗಿದೆ.

Gold Rate On Feb 15th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment