Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

HDFC Credit Card: HDFC ಕ್ರೆಡಿಟ್ ಕಾರ್ಡ್ ಪಡೆಯುವ ಸುಲಭ ವಿಧಾನ, ಆನ್ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು ಮನೆಗೆ ತಂದು ಕೊಡ್ತಾರೆ.

HDFC Credit Card: ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಮತ್ತು ಕ್ರೆಡಿಟ್ ಕಾರ್ಡ್ ಗಳಲ್ಲಿ ಅತಿ ಹೆಚ್ಚು ಸೇವೆಗಳನ್ನು ದೊರಕಿಸಿ ಕೊಡುತ್ತಿರುವುದರಿಂದ ಮತ್ತು ಸೌಲಭ್ಯಗಳು ಹೆಚ್ಚಾಗಿ ಜನರಿಗೆ ಇರುವ ಕಾರಣದಿಂದಾಗಿ ಜನರು ಹೆಚ್ಚಾಗಿ ಎಚ್‌ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳನ್ನು ಪಡೆಯಲು ಇಚ್ಛಿಸುತ್ತಾರೆ.

ಹಾಗಾದರೆ ಇಷ್ಟೆಲ್ಲಾ ಅನುಕೂಲ ಇರುವ HDFC ಕ್ರೆಡಿಟ್  ಕಾರ್ಡ್ಗಳನ್ನು ನೀವು ಪಡೆಯಬೇಕಾದರೆ ಅದಕ್ಕೆ ಒದಗಿಸಬೇಕಾಗಿರುವ ದಾಖಲೆಗಳ ಆದರೂ ಏನು ಮತ್ತು ಅವುಗಳಿಂದ ನಿಮಗೆ ಸಿಗುವ ಉಪಯೋಗ ಏನು ಹಾಗೂ ಯಾವ ಯಾವ ದಾಖಲೆಗಳನ್ನು ನೀವು ಅಲ್ಲಿ ನಮೂನೆ ಮಾಡಬೇಕು ಎಂದು ಸಂಪೂರ್ಣವಾಗಿ ಇಲ್ಲಿ ತಿಳಿಯಿರಿ.

ನಿಮಗೆ ಮೊದಲನೆಯದಾಗಿ HDFC  ಬ್ಯಾಂಕ್ ನಲ್ಲಿ ವೆಲ್ ಕಮ್ ಬೋನಸ್ (HDFC Bank Welcome Bonus) ಒಂದು ರೀತಿಯ ವಿಶೇಷ ಎಂದು ಹೇಳಬಹುದು. (Smart EMI Option) ಸ್ಮಾರ್ಟ್ ಇಎಂಐ ಆಪ್ಷನ್ ಅಂತ ಹೇಳಬಹುದು ಅಂದರೆ ನೀವೇನಾದರೂ ಎರಡು ಸಾವಿರಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದರೆ ನಿಮಗೆ ಇಲ್ಲಿ ಸ್ಮಾರ್ಟ್ ಇಎಂಐ ಕೊಡುತ್ತಿರುವುದು ಒಂದು ರೀತಿಯ ವಿಶೇಷ ಎಂದು ಹೇಳಬಹುದು.

ನೀವು ನಿಮ್ಮ ಒಂದು ಕ್ರೆಡಿಟ್ ಕಾರ್ಡ್ ಮೂಲಕ (Contactless Pay Slip) ಕಾಂಟಾಕ್ಟ್ ಲೆಸ್ ಪೇ ಸ್ಲಿಪ್  ಮಾಡಬಹುದು ಟ್ಯಾಪ್ ಮಾಡಬಹುದು ಹೀಗೆ ನಾನ  ರೀತಿಯ ಪೇಮೆಂಟ್ ಆಪ್ಷನ್ ಗಳನ್ನು ಕೊಡುತ್ತಿರುವುದು ವಿಶೇಷ ಎಂದು ಹೇಳಬಹುದು.

ಅಕಸ್ಮಾತ್ ನೀವೇನಾದರೂ ಇಂಟರ್ನ್ಯಾಷನಲ್ ಮಟ್ಟದಲ್ಲಿ ಹಣವನ್ನು ಟ್ರಾನ್ಸಾಕ್ಷನ್ ಮಾಡುತ್ತೀರಿ ಅಥವಾ ಅಲ್ಲೇನಾದರೂ ಶಾಪಿಂಗ್ ಮಾಡುತ್ತೀರಿ ಎಂದರೆ ನಿಮ್ಮ ಒಂದು ಕರೆನ್ಸಿ ಎಕ್ಸ್ಚೇಂಜ್ ಬಹುಬೇಗ ಮತ್ತು ಸುಲಭವಾಗಿ ಆಗುತ್ತದೆ ಎಂದು ಹೇಳಬಹುದು.

ನೀವೇನಾದರೂ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಉಪಯೋಗ ಮಾಡುತ್ತಿದ್ದರೆ ನಿಮಗೆ ಕಾಂಪ್ಲಿಮೆಂಟರಿ ಯಾಗಿ ಇನ್ಸೂರೆನ್ಸ್ ಕಡ್ಡಾಯವಾಗಿ ಕೊಡುತ್ತಾರೆ. ನಿಮಗೇನಾದರೂ ಆಕ್ಸಿಡೆಂಟ್ ಆದರೆ ಅಥವಾ ಎಮರ್ಜೆನ್ಸಿ ಸಿಚುವೇಶನ್ ಅಥವಾ ನೀವೇನಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಹಾಸ್ಪಿಟಲ್ ಇನ್ಸೂರೆನ್ಸ್ ಎಲ್ಲಾ ರೀತಿಯ ಇನ್ಸೂರೆನ್ಸ್ ಗಳನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ನವರು ನಿಮಗೆ ಇಲ್ಲಿ ಕೊಡುತ್ತಾರೆ ಎಂದು ಹೇಳಬಹುದು.

ಅಕಸ್ಮಾತ್ ನಿಮ್ಮ ಒಂದು ಕಾರ್ಡ್ ಏನಾದರೂ ಕಳೆದು ಹೋದ್ರೆ ನೀವು HDFC ಗೆ ಇನ್ಫರ್ಮ್ ಮಾಡಿದರೆ ನಿಮಗೆ ತಕ್ಷಣ ಯಾವುದೇ ರೀತಿಯ ಶುಲ್ಕ ವಿಧಿಸಿದೆ ಉಚಿತವಾಗಿ ಕೊಡುತ್ತಾರೆ ಎಂದು ಹೇಳಬಹುದು.

HDFC ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು:

ಜೊತೆಗೆ ನೀವು ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಕು ಎಂದರೆ ಬೇಕಾಗುವ ದಾಖಲೆಗಳು ಏನು ಎಂದು ನೋಡುವುದಾದರೆ ನಿಮಗೆ 18 ವರ್ಷ ಮೇಲ್ಪಟ್ಟಿರಬೇಕು ಜೊತೆಗೆ ನೀವು ಭಾರತೀಯರಾಗಿರಬೇಕು ಅಷ್ಟೇ ಅಲ್ಲದೆ ನೀವು ಇಂಡಿಯಾದಲ್ಲಿ ಇದ್ದರು ಆಗುತ್ತದೆ ಅಥವಾ ನಾನ್ ರೆಸಿಡೆನ್ಸಿಯಲ್ ಏರಿಯಾದಲ್ಲಿ ಇದ್ದರೂ ಕೂಡ ಆಗುತ್ತದೆ.

ಜೊತೆಗೆ ನೀವು ಸ್ಯಾಲರಿ ತೆಗೆದುಕೊಳ್ಳುತ್ತಿದ್ದರೆ ಮತ್ತು ನೀವು ಸ್ವಂತ ಉದ್ಯಮ ಮಾಡುತ್ತಿದ್ದರೆ ಕೂಡ ನಿಮಗೆ ಈ ಕ್ರೆಡಿಟ್ ಕಾರ್ಡ್ ಕೊಡುತ್ತಾರೆ. ಇನ್ನು ಹೆಚ್‍ಡಿಎಫ್‍ಸಿ ಕ್ರೆಡಿಟ್ ಕಾರ್ಡ್ ಅನ್ನು ನೀವು ತೆಗೆದುಕೊಳ್ಳಬೇಕು ಎಂದರೆ ಅತಿ ಸುಲಭವಾಗಿ ಕೇವಲ ನಿಮ್ಮ ಮೊಬೈಲ್ ಫೋನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ನೀವು ಕ್ಯಾಶ್ ಕರೋ ಎಂಬ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು ನೀವು ಈ ಆಪ್ ಮೂಲಕ ಅರ್ಜಿ ಸಲ್ಲಿಸಿದರೆ ನಿಮಗೆ 1500 ಅಮೆಜಾನ್ ಗಿಫ್ಟ್ ಕೂಡ ಸಿಗುತ್ತದೆ. ನೀವು ಈ ಆಪ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಒಂದು ವಾರದಲ್ಲಿ ನಿಮಗೆ ಕ್ರೆಡಿಟ್ ಕಾರ್ಡ್ ಸಿಗುತ್ತದೆ ಈ ರೀತಿಯಾಗಿ ನೀವು ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಅನ್ನು ಕೇವಲ ನಿಮ್ಮ ಮೊಬೈಲ್ ಫೋನ್ ಮೂಲಕ ತೆಗೆದುಕೊಳ್ಳಬಹುದು.

Easy way to get HDFC Credit Card
Easy way to get HDFC Credit Card
Leave a comment