Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LPG Gas: ಮಹಿಳೆಯರಿಗೆ ಗುಡ್ ನ್ಯೂಸ್ ರಾತ್ರೋ ರಾತ್ರಿ ಪಾತಾಳಕ್ಕೆ ಇಳಿದ ಅಡುಗೆ ಅನಿಲ, ಬದಲಾದ ದರ ಕಂಡು ಖುಷಿಯಲ್ಲಿ ಜನ ಸಾಗರ.

LPG Gas: ಪ್ರತಿ ಮನೆಯಲ್ಲೂ ಅಡುಗೆ ಮಾಡುವ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್. ನಿಮ್ಮ ಬಳಿ ಭಾರತೀಯ ಗ್ಯಾಸ್ ಎಚ್ಪಿ ಗ್ಯಾಸ್ ಅಥವಾ ಇಂಡಿಯನ್ ಗ್ಯಾಸ್ ಇದ್ದರೆ ತಪ್ಪದೇ ತಿಳಿಯಿರಿ. ಸಡನ್ ಆಗಿ ಕೇಂದ್ರ ಸರ್ಕಾರದಿಂದ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡಿದ್ದು ಇದು ದೇಶದಲ್ಲಿ ಇರುವ ಎಲ್ಲಾ ಮಹಿಳೆಯರಿಗೆ ಒಂದು ರೀತಿಯ ಭರ್ಜರಿ ಗಿಫ್ಟ್ ಆಗಿದೆ.

ಹಾಗಾದರೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿರುವ ಹಣವಾದರೂ ಎಷ್ಟು ಹಾಗೂ ಅದು ಯಾವಾಗಿನಿಂದ ಜಾರಿಗೆ ಬರುತ್ತದೆ ಎಂದು ಸಂಪೂರ್ಣವಾಗಿ ತಿಳಿಯಿರಿ. ಸಾಕಷ್ಟು ದಿನಗಳಿಂದ ಸಿಲಿಂಡರ್ ವಿಚಾರವಾಗಿ ಜನರಲ್ಲಿ ಇದ್ದ ಸಮಸ್ಯೆಗೆ ಕೇಂದ್ರ ಸರ್ಕಾರ ಇಂದು ಮುಕ್ತಿ ನೀಡಿದೆ.

ಸರ್ಕಾರವು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 200 ರೂಪಾಯಿ ಕಡಿಮೆ ಮಾಡಲು ಸಜ್ಜಾಗಿದೆ. ಗೃಹ ಬಳಕೆಯ ಅನಿಲ ಸಿಲಿಂಡರ್ಗಳ ಮೇಲೆ 200 ರೂಪಾಯಿಗಳವರೆಗೆ ಸಹಾಯಧನವನ್ನು ಕೂಡ ಘೋಷಣೆ ಮಾಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಈ ಯೋಜನೆಯನ್ನು ಕೊಡಲಾಗುವುದು.

ಆಗಸ್ಟ್ 1 ರಂದು ಪೆಟ್ರೋಲಿಯಂ ಕಂಪನಿಗಳು ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಕಡಿಮೆ ಮಾಡಿದವು. ಆದರೆ ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲಿಲ್ಲ. ಅಂದ ಹಾಗೆ ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆಗಳಲ್ಲಿ ಏರಿಳಿಕೆ ಮಾಡುತ್ತಿರುತ್ತವೆ.

ಸರ್ಕಾರ ಹೇಳಿರುವ ಪ್ರಕಾರ ಉಜ್ವಲ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 200 ರೂಪಾಯಿಗಳವರೆಗೆ ಬೆಲೆ ಕಡಿಮೆಯಾಗಲಿದೆ. ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲದ ಸಬ್ಸಿಡಿ ಲಾಭ ಸಿಗಲಿದೆ ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ಅಷ್ಟೇ ಸ್ಪಷ್ಟಪಡಿಸಿತು.

ಅಡುಗೆ ಅನಿಲ ಸಿಲಿಂಡರ್ ನ ಮೇಲೆ ಬೇರೆ ಯಾರಿಗೂ ಕೂಡ ಸಬ್ಸಿಡಿ ನೀಡಲಾಗುವುದಿಲ್ಲ ಉಜ್ವಲ ಯೋಜನೆ ಅಡಿಯಲ್ಲಿ ಸರ್ಕಾರ ಈಗಾಗಲೇ ಸಬ್ಸಿಡಿ ನೀಡುತ್ತಿದ್ದು ಈ ಯೋಜನೆ ಅಡಿಯಲ್ಲಿ ಬರುವ ಫಲಾನುಭವಿಗಳು ಒಂದು ವರ್ಷದಲ್ಲಿ 12 ಸಿಲಿಂಡರ್ಗಳ ಮೇಲೆ ಹೆಚ್ಚು ಸಬ್ಸಿಡಿಗಳನ್ನು ಪಡೆಯಬಹುದು.

ಯೋಜನೆಯ ಅಡಿಯಲ್ಲಿ ಮತ್ತು ಕಡು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರವು ಅವರಿಗೆ ಅನಿಲದ ಸಂಪರ್ಕವನ್ನು ಉಚಿತವಾಗಿ ಜನರಿಗೆ ನೀಡುತ್ತದೆ. ನೀವು ಸಬ್ಸಿಡಿ ಪಡೆಯಲು ನಿಮ್ಮ ಆದರ ಸಂಖ್ಯೆ ಎಲ್ಪಿಜಿ ಗ್ಯಾಸ್ ಜೊತೆಗೆ ಲಿಂಕ್ ಮಾಡಬೇಕು…

Good news, the LPG gas price is reduced.
Good news, the LPG gas price is reduced.
Leave a comment