Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Jawa 350 Blue: ಜಾವಾ ದಿಂದ ಮತ್ತೊಂದು ಬೈಕ್ ಮಾರುಕಟ್ಟೆಗೆ, ಖರೀದಿ ಮಾಡಲು ಮುಗಿಬಿದ್ದ ಜನತೆ, ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್.

ಜಾವಾ 350 346cc ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ.

Jawa 350 Blue: ಹೊಸ ಜಾವಾ 350 ಬ್ಲೂ ನೈಜ ಬಿಡುಗಡೆಯಾಗಿದೆ. ಈ ಬೈಕ್ ಉತ್ತಮ ಫಿಟ್-ಫಿನಿಶ್, ರೈಡರ್ ಸೌಕರ್ಯ, ಕ್ಲಾಸಿಕ್ ಸ್ಟೈಲಿಂಗ್ ಮತ್ತು ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕ್ ಭಾರತದ ಖ್ಯಾತ ವಾಹನ ತಯಾರಕ ಕಂಪನಿ ಮಹೀಂದ್ರಾ ಟೂ ವೀಲರ್ಸ್ ಗೆ ಸೇರಿದ ಜಾವಾ ಬ್ರಾಂಡ್‌ನ ಉತ್ಪನ್ನವಾಗಿದೆ.

ಜಾವಾ 350 ಬ್ಲೂ ಬೈಕ್ ಕೆಲವು ಪ್ರಮುಖ ಲಕ್ಷಣಗಳು:

ಜಾವಾ 350 346cc ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 27 bhp ಶಕ್ತಿ ಮತ್ತು 32.74 Nm ಟಾರ್ಕ್ ಹೊಂದಿರುವ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಇದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್ ರಿಯರ್ ಸಸ್ಪೆನ್ಷನ್

280mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 130mm ರಿಯರ್ ಡ್ರಮ್ ಬ್ರೇಕ್ ಇದೆ. 18 ಲೀಟರ್ ಫ್ಯೂಯಲ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿದೆ. ಈ ಬೈಕ್ ನ ತೂಕ177 kg. ಇದರ ಟೈರ್‌ಗಳ ಬಗ್ಗೆ ಹೇಳುವುದಾದರೆ 140/60 R17 ಫ್ರಂಟ್ ಮತ್ತು 130/70 R17 ರಿಯರ್ ಟೈರ್‌ಗಳು. 765mm ಸೀಟ್ ಎತ್ತರವನ್ನ ಹೊಂದಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಮತ್ತು ಡ್ಯುಯಲ್ ಚಾನೆಲ್ ABS ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ಜಾವಾ 350 ಬ್ಲೂ ವಿಶೇಷತೆಗಳು ಏನೇನು ? Jawa 350 Blue

*ಇದರ ಬೆಲೆ: ₹2. 41 ಲಕ್ಷ (ಎಕ್ಸ್ ಶೋರೂಮ್)
* ಲಭ್ಯವಿರುವ ಬಣ್ಣಗಳು : ಗೋಲ್ಡ್, ಮೆರೂನ್, ಗ್ರೀನ್
*ಇಂಜಿನ್ ವಿಶೇಷತೆ: 334cc ಲಿಕ್ವಿಡ್ ಕೋಲ್ಡ್, 28. 2Nm ಟಾರ್ಕ್ ಮತ್ತು 22. 5 PS ಪವರ್
*ಮೈಲೇಜ್: ಪ್ರತಿ ಲೀಟರ್‌ಗೆ 30 ಕಿಮೀ ಮೈಲೇಜ್ ಕೊಡುತ್ತದೆ.
*ಬ್ರೇಕ್‌ಗಳು: ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್

ಇತರ ವಿಶೇಷತೆಗಳು :

*ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್
*ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
*ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್
*ಡಿಸ್ಕ್ ಬ್ರೇಕ್‌ಗಳು (ಮುಂಭಾಗ ಮತ್ತು ಹಿಂಭಾಗ)
*ಡ್ಯುಯಲ್-ಚಾನೆಲ್ ABS

ಯಾಕೆ ಈ ಬೈಕ್ ಕೊಂಡುಕೊಳ್ಳಬೇಕು ?

*ಜಾವಾ 350 ಉದ್ದವಾದ ವೀಲ್ಬೇಸ್, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉತ್ತಮ ರೈಡರ್ ಟ್ರಯಾಂಗಲ್ ಅನ್ನು ಒಳಗೊಂಡಿದೆ.
* ಉತ್ತಮ ಬ್ರೇಕಿಂಗ್ ವ್ಯವಸ್ಥೆ ಇದೆ.
* ಜಾವಾ 350 ಬುಕ್ ಉತ್ತಮ ಮೈಲೇಜ್ ನೀಡುತ್ತದೆ
*ಉತ್ತಮ ಫಿಟ್-ಫಿನಿಶ್ ಮತ್ತು ರೈಡರ್ ಸೌಕರ್ಯ ಹೊಂದಿದೆ.
* ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡಲಾಗಿದೆ.

Also Read: Best Mileage Bikes: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ಕೊಡುವ ಟಾಪ್ 3 ಬೈಕ್ ಗಳ ಲಿಸ್ಟ್ ಇಲ್ಲಿದೆ ತಿಳಿಯಿರಿ, ನಿಜಕ್ಕೂ ಇವು ಬಡವರ ಬಾದಾಮಿ ಕಣ್ರೀ

Leave a comment