Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Energizer Hardcase P28K : ಇದೊಂದು ಸ್ಮಾರ್ಟ್ ಫೋನ್ ಬಳಿ ಇದ್ರೆ ಚಾರ್ಜರ್ ಕೂಡ ಬೇಡ! 94 ದಿನಗಳ ಬ್ಯಾಟರಿ ಲೈಫ್!

Energizer Hardcase P28K : ಈಗಿನ ಟೆಕ್ನಾಲಜಿ ಮುಂದುವರೆಯುತ್ತಿದ್ದ ಹಾಗೆಯೇ ಹಲವು ಬಗೆಯಾದ ಸ್ಮಾರ್ಟ್ ಫೋನ್ ಗಳು ಗ್ಲೋಬಲ್ ಮಾರ್ಕೆಟ್ ಗೆ ಎಂಟ್ರಿ ಕೊಡುತ್ತಿದೆ.

Energizer Hardcase P28K : ಈಗಿನ ಟೆಕ್ನಾಲಜಿ ಮುಂದುವರೆಯುತ್ತಿದ್ದ ಹಾಗೆಯೇ ಹಲವು ಬಗೆಯಾದ ಸ್ಮಾರ್ಟ್ ಫೋನ್ ಗಳು ಗ್ಲೋಬಲ್ ಮಾರ್ಕೆಟ್ ಗೆ ಎಂಟ್ರಿ ಕೊಡುತ್ತಿದೆ. ಅವುಗಳಲ್ಲಿ ಬಹಳಷ್ಟು ಮಾಡೆಲ್ ಗಳು ಜನರಿಗೆ ಇಷ್ಟ ಆಗುತ್ತಿದೆ, ಇತ್ತೀಚೆಗೆ Energizer Brand ಇಂದ ಹೊಸ ಮಾಡೆಲ್ ಸ್ಮಾರ್ಟ್ ಫೋನ್ ಲಾಂಚ್ ಆಗಿದ್ದು, ಈ ಫೋನ್ ನ ಬ್ಯಾಟರಿ ಲೈಫ್ ಬರೋಬ್ಬರಿ 94 ದಿನಗಳು. ಈ ಅದ್ಭುತ ಬ್ಯಾಟರಿ ಲೈಫ್ ಬಗ್ಗೆ ಕೇಳಿಯೇ ಗ್ರಾಹಕರು ಶಾಕ್ ಆಗಿದ್ದಾರೆ.

Energizer Hardcase P28K

ಇದು Energizer ಸಂಸ್ಥೆ ಲಾಂಚ್ ಮಾಡಿರುವ ಹೊಸ ಬ್ರ್ಯಾಂಡ್ ಆಗಿದ್ದು, 28,000 mAh ಬ್ಯಾಟರಿ ಹೊಂದಿರುವುದು ಈ ಫೋನ್ ನ ವಿಶೇಷತೆ ಆಗಿದೆ. 33 kW Fast ಚಾರ್ಜಿಂಗ್ ಸೌಲಭ್ಯ ಹೊಂದಿರುವ ಈ ಫೋನ್, 2252 ಗಂಟೆಗಳ ಅವಧಿಯ Standby time ಹೊಂದಿದೆ. ಈ ಮಟ್ಟದ ಬ್ಯಾಟರಿ ಸೌಲಭ್ಯ ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಇದು ಎಂದರೆ ತಪ್ಪಲ್ಲ…

Energizer Hardcase P28K Features:

ಈ ಅದ್ಭುತ ಫೀಚರ್ಸ್ ಹೊಂದಿರುವ ಫೋನ್ ನ ಸ್ಟೋರೇಜ್ ಸ್ಪೇಸ್ ಬಗ್ಗೆ ಹೇಳುವುದಾದರೆ, 8GB+256GB ಸ್ಟೋರೇಜ್ ಕೆಪಾಸಿಟಿ ಹೊಂದಿದೆ. 64MP Sesnor ಇರುವ Primary Camera ಹೊಂದಿದೆ, ಹಾಗೆಯೇ ಈ ಫೋನ್ ಗೆ IP69 ಹೊಂದಿದೆ, ಹಾಗೆಯೇ Mediatek6789 ಪ್ರೊಸೆಸರ್ ಇಂದ ಕೆಲಸ ಮಾಡುತ್ತದೆ.. ಇನ್ನು ಈ ಫೋನ್ ನಲ್ಲಿ ಬೇರೆ ಯಾವೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯೋಣ..

Also Read: Airtel Plans : 20+ OTT Subscription, Unlimited 5G ಇಂಟರ್ನೆಟ್ ಜೊತೆಗೆ ಅನಿಯಮಿತ ಕರೆಗಳು! ಇಷ್ಟೆಲ್ಲಾ ಸೌಲಭ್ಯ ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನಲ್ಲಿ!

Energizer Hardcase P28K Display and Camera Features:

ಈ ಫೋನ್ ನಲ್ಲಿ 6.78 inch IPS FHD Display ಹೊಂದಿದೆ, Mediatek 6789 processor ಇದ್ದು, Android 14 OS Support ಹೊಂದಿದೆ. ಟ್ರಿಪಲ್ ಕ್ಯಾಮೆರಾ ಫೀಚರ್ಸ್ ಹೊಂದಿದೆ.. ಪ್ರೈಮರಿ ಕ್ಯಾಮೆರಾ 64 MP ಆಗಿದೆ. ಇನ್ನೆರಡು ಕ್ಯಾಮೆರಾಗಳ ಬಗ್ಗೆ ಹೇಳುವುದಾದರೆ, ಒಂದು 20MP Ultra Wide Lens Sensor ಹೊಂದಿದೆ, ಹಾಗೆಯೇ 2MP Sensor ಹೊಂದಿದೆ.. ಸೆಲ್ಫಿ ಗಾಗಿ 16MP ಕ್ಯಾಮೆರಾ ನೀಡಲಾಗಿದೆ..

ಇನ್ನು ಈ ಫೋನ ಬಹಳ ಮುಖ್ಯವಾದ ಮತ್ತು ಪ್ರಮುಖವಾದ ವಿಶೇಷತೆ 28,000 mAh ಬ್ಯಾಟರಿ ವಿಶೇಷತೆ ಆಗಿದೆ. 94 ಗಂಟೆಗಳ ಲೈಫ್ ನೀಡುವ ಈ ಬ್ಯಾಟರಿ ಕಂಪ್ಲೀಟ್ ಆಗುವುದಕ್ಕೆ ಒಂದೂವರೆ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಈ ಹೊಸ ಮಾಡೆಲ್ ನ ಬೆಲೆ ಎಷ್ಟು ಎಂದು ಹೇಳುವುದಾದರೆ, ಭಾರತದ ಕರೆನ್ಸಿಯಲ್ಲಿ ಈ ಅದ್ಭುತ ವಿಶೇಷ ಬ್ಯಾಟರಿ ಹೊಂದಿರುವ ಫೋನ್ ₹22,000 ರೂಪಾಯಿಗೆ ಲಾಂಚ್ ಆಗಲಿದೆ..

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Samsung Galaxy Ring : ಸುತ್ತುತ್ತಿರುವ ಡಿಸ್ಪ್ಲೇ ಯೊಂದಿಗೆ ಚಿಕ್ಕದಾದ ಹಾಗೂ ಚಪ್ಪಟೆಯಾದ Samsung Galaxy Ring ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ

Leave a comment