Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಎರಡೇ ಎಕರೆಯಲ್ಲಿ 22 ಲಕ್ಷ ಗಳಿಸುತ್ತಿರುವ ರೈತ ಮಾಡಿದ ಸಕ್ಕತ್ ಉಪಾಯ ಏನು ಗೊತ್ತೇ? ತಿಳಿದರೆ ಹೆಂಗೆ ಗುರು ಇದು ಅಂತೀರಾ !!

ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಎನ್ನುವುದು ಎಷ್ಟೋ ಜನ ಬಿಟ್ಟುಬಿಟ್ಟಿದ್ದಾರೆ. ಏಕೆಂದರೆ ಅದರಿಂದ ಯಾವುದೇ ರೀತಿಯ ಲಾಭ ಆಗಲಿ ಅಥವಾ ಅದು ತನಗೆ ಹೆಸರು ತರುತ್ತದೆ ಎಂಬ ಕೆಲಸವಾಗಲಿ ವ್ಯವಸಾಯ ಆಗಿಲ್ಲ. ಆದರಿಂದಲೇ ಎಷ್ಟೋ ಜನ ಜಮೀನಿದ್ದರೂ ಸಹ ಅವರು ಸಿಟಿಗಳಲ್ಲಿ ಬಂದು ಸಣ್ಣಪುಟ್ಟ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ 22 ಲಕ್ಷ ಸಂಪಾದಿಸುತ್ತಿದ್ದಾನೆ ಎಂದರೆ ನಿಮಗೆ ಅಚ್ಚರಿಯಾಗಬಹುದು ಅದು ಕೂಡ ಕೇವಲ 2 ಎಕರೆಯಲ್ಲಿ. ಹೇಗೆ ಅವರು ಎರಡೇ ಎಕ್ಕರೆಯಲ್ಲಿ 22 ಲಕ್ಷ ಗಳಿಸುತ್ತಿದ್ದರು ಎಂಬುದನ್ನು ತಿಳಿಯೋಣ ಬನ್ನಿ.

ವ್ಯವಸಾಯ ಎನ್ನುವುದು ಒಂದು ರೀತಿಯ ಸಂಶೋಧನೆ ಇದ್ದ ಹಾಗೆ. ಅದರಲ್ಲಿ ಯಾರಿಗೆ ತಾನೇ ಅನುಭವ ಇರುತ್ತದೆ ಅವರು ತಮ್ಮ ಕೆಲಸವನ್ನು ಸಂಪೂರ್ಣಗೊಳಿಸುತ್ತಾ ಹಾಗೂ ಕೈ ತುಂಬಾ ದುಡ್ಡು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಯಾವುದೇ ರೀತಿಯ ಯೋಚನೆಯಿಲ್ಲದೆ ಹೇಗಂದರೆ ಹಾಗೆ ವ್ಯವಸಾಯವನ್ನು ಮಾಡಿ ಯಾವಾಗಲೂ ನಷ್ಟಗಳು ಆಗುತ್ತಿರುತ್ತಾರೆ. ಹಾಗಾದರೆ ಸದಾನಂದ ಎನ್ನುವವರು ದೊಡ್ಡಬಳ್ಳಾಪುರದಲ್ಲಿ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೆ ಇವರ ಬಳಿ ಇದ್ದದ್ದು ಎರಡೇ ಎಕರೆ ಜಮೀನು. ಮೊದಲಿಗೆ ಎಲ್ಲರಂತೆ ಇವರು ಕೂಡ ಪಕ್ಕದ ಜಮೀನಿನವರು ಅಥವಾ ಆ ಊರಿನ ಜಮೀನಿನವರು ಏನನ್ನು ಬೆಳೆಯುತ್ತಿದ್ದರು.

ಇವರು ಕೂಡ ಅದನ್ನೇ ಮಾಡುತ್ತಿದ್ದರು. ಉದಾಹರಣೆಗೆ ಅಕ್ಕ ಪಕ್ಕದ ಜಮೀನಿನವರು ಟೊಮೊಟೊವನ್ನು ಹಾಕಿದರೆ ಇವರು ಟೊಮೇಟೊವನ್ನು ಹಾಕುತ್ತಿದ್ದರು ಅಥವಾ ಈರುಳ್ಳಿಯನ್ನು ಹಾಕಿದರೆ ಇವರು ಕೂಡ ಇರುಳಿಯನ್ನೇ ಹಾಕುತ್ತಿದ್ದರು. ಇದರಿಂದ ಅವರಿಗೆ ಎಷ್ಟು ನಷ್ಟ ಆಗುತ್ತಿತ್ತು. ಆಗ ತಮ್ಮ ಬುದ್ಧಿಯನ್ನು ಉಪಯೋಗಿಸಿ ಮಲ್ಟಿ ಕ್ರಾಪಿಂಗ್ ಮೆಥಡ್ ಅನ್ನು ಇವರು ಬಳಸರ ಆರಂಭಿಸಿದರು. ಹಾಗಿದ್ದರೆ ಮಲ್ಟಿಕ್ರಾಪಿಂಗ್ ಮೆಥಡ್ ಎಂದು ಏನೆಂದರೆ ತಿಳಿಯೋಣ ಬನ್ನಿ.

ಮೊದಲಿಗೆ ಇವರ ಹತ್ತಿರ ಇದ್ದ ಎರಡು ಎಕರೆ ಜಮೀನಿನಲ್ಲಿ ಸ್ವಲ್ಪ ಅಡಿಕೆ ಹಾಗೂ ತೆಂಗು ಹಾಕಿದರು. ನಂತರ ಸ್ವಲ್ಪ ದಿನಗಳಿಗೆ ಸಪೋಟ ಹಾಗೂ ಶುಂಠಿಯನ್ನು ಹಾಕಿದರು. ಹೀಗೆ 30 ಬಗೆಯ ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ಒಂದು ವೇಳೆ ಶುಂಠಿಯಲ್ಲಿ ಲಾಭ ಬರಲಿಲ್ಲವೆಂದರೆ ಈರುಳ್ಳಿಯಲ್ಲಿ ಬರುತ್ತಿತ್ತು. ಈರುಳ್ಳಿಯಲ್ಲಿ ಬರಲಿಲ್ಲವೆಂದರೆ ಟೊಮೆಟೊದಲ್ಲಿ ಬರುತ್ತಿತ್ತು. ಹೀಗೆ ಒಂದಲ್ಲ ಒಂದು ಬೆಳೆ ಅವರ ಕೈ ಹಿಡಿಯುತ್ತಿತ್ತು ಈಗ ವರ್ಷಕ್ಕೆ 22 ಲಕ್ಷ ಇವರು ಸಂಪಾದಿಸುತ್ತಿದ್ದಾರೆ.

ಇದರಲ್ಲೇ ತಿಳಿದುಕೊಳ್ಳಬಹುದು ಸ್ನೇಹಿತರೆ ವ್ಯವಸಾಯ ಎನ್ನುವುದು ಒಂದು ತಂತ್ರಜ್ಞಾನ ಹಾಗೂ ವಿಜ್ಞಾನವನ್ನು ಬಳಸಿ ವ್ಯವಸಾಯ ಮಾಡಿದರೆ ಅದರಿಂದ ಬರುವಂತಹ ಲಾಭ ಇನ್ಯಾವುದರಿಂದಲು ಬರುವುದಿಲ್ಲ. ಹೀಗಾದರೂ ರೈತರು ಎಚ್ಚೆತ್ತುಕೊಂಡು ಈ ರೀತಿಯ ಹೊಸ ವಿಧಾನಗಳಿಂದ ವ್ಯವಸಾಯ ಮಾಡಿದರೆ ರೈತನಿಗೆ ಎಷ್ಟೋ ಲಾಭ ಬರುತ್ತದೆ.

ಈ ರೀತಿಯ ಮಲ್ಟಿ ಕ್ರಾಪಿಂಗ್ ಮೆಥಡ್ ಅನ್ನು ನಿಮ್ಮ ಮನೆಗಳಲ್ಲಿ ಯಾರಾದರೂ ವ್ಯವಸಾಯ ಮಾಡುತ್ತಿದ್ದರೆ ಅವರಿಗೆ ಹೇಳಿ ಇದು ಎಷ್ಟು ಉಪಯುಕ್ತವಾಗಿದೆ. ಈ ವಿಷಯ ನಿಮಗೆ ಏನಾದರೂ ಸಹಾಯ ಮಾಡಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಲೈಕ್ ಮಾಡಿ.

Leave a comment