Jio new annual plan: ವರ್ಷವಿಡೀ ರಿಚಾರ್ಜ್ ಚಿಂತೆ ಬೇಡ! ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ
ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳ ಜೊತೆಗೆ Jio ಈಗ 336 ದಿನಗಳ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ.
Jio new annual plan: ಜಿಯೋ ಈಗ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಸಿಮ್ ಆಗಿದೆ. ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಜನರನ್ನು ತನ್ನತ್ತ ಆಕರ್ಷಿಸಿದೆ. ಜಿಯೋ ಎಲ್ಲಾ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿ ಮುನ್ನುಗುತ್ತ ಇದೆ. ಈಗಾಗಲೇ ಹಲವು ಪ್ಲಾನ್ ಗಳು ಪ್ರಚಲಿತದಲ್ಲಿ ಇದೆ.
ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳ ಜೊತೆಗೆ Jio ಈಗ 336 ದಿನಗಳ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಹಾಗಾದರೆ ಈ ಹೊಸ ಪ್ಲಾನ್ ಏನು ? ಜನರಿಗೆ ಈ ಯೋಜನೆಯಿಂದ ಸಿಗುವ ಲಾಭಗಳೇನು ಎಂಬುದನ್ನು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹೊಸ ರೀಚಾರ್ಜ್ ಪ್ಲಾನ್ ಮಾಹಿತಿ :-
ರೀಚಾರ್ಜ್ ಮಾಡುವ ಮೊತ್ತ :- 2,999
365 ದಿನಗಳ ಮಾನ್ಯತೆ: ಒಂದು ವರ್ಷಕ್ಕೆ ರಿಚಾರ್ಜ್ ಮಾಡುವ ಅಗತ್ಯವಿಲ್ಲ!
ಕಡಿಮೆ ಬೆಲೆ: ಪ್ರತಿ ದಿನ ಕೇವಲ ₹4. 21 ಖರ್ಚು!
ಅನಿಯಮಿತ ಕರೆಗಳು: ಯಾವುದೇ ನೆಟ್‌ವರ್ಕ್‌ಗೆ ಎಷ್ಟು ಬೇಕಾದರೂ ಕರೆ ಮಾಡಿ
3600 SMS: ಪ್ರತಿ ತಿಂಗಳು 300 SMS
ಪ್ರತಿದಿನ 2.5 GB ಡೇಟಾ: ಒಟ್ಟು 912.5GB ಡೇಟಾ, ಡೇಟಾ ಮುಗಿದ ನಂತರ 64Kbps ವೇಗದಲ್ಲಿ ಅನಿಯಮಿತ ಡೇಟಾ
Jio Apps ಚಂದಾದಾರಿಕೆ: Jio Cinema, JioSaavn, Jio TV ಗಳಿಗೆ ಉಚಿತ ಪ್ರವೇಶ.
ಈ ಯೋಜನೆ ಯಾರಿಗೆ ಸೂಕ್ತವಾಗಿದೆ. ?
* ಪ್ರತಿದಿನ 2.5 GB ಡೇಟಾ ಬಳಸುವ ಗ್ರಾಹಕರಿಗೆ ಇದು ಉಪಯುಕ್ತ ಆಗಿದೆ.
* ಪ್ರತಿ ತಿಂಗಳು recharge ಮಾಡಿಸುವ ಚಿಂತೆ ಬೇಡ ಎನ್ನುವವರಿಗೆ ಇದು .ಉತ್ತಮ ಯೋಜನೆ ಆಗಿದೆ.
* ಜಿಯೋ ಅಪ್ಲಿಕೇಶನ್‌ಗಳನ್ನು ಬಳಸುವವರಿಗೆ
ಜಿಯೋ ತನ್ನ ಗ್ರಾಹಕರಿಗೆ ಅನುಕೂಲ ಆಗುವಂತೆ ಹಲವಾರು ಬಗೆಯ ರೀಚಾರ್ಜ್ ಯೋಜನೆಗಳು ಈಗಾಗಲೇ ಇವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
Jio Offer 2024: ರಿಲಯನ್ಸ್ ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಅನಾವರಣಗೊಳಿಸಿದೆ, ಇಲ್ಲಿದೆ 2024ರ ಆಫರ್ ಗಳ ಪಟ್ಟಿ.
1) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು
* ಅನಿಯಮಿತ ಪ್ಲ್ಯಾನ್‌ಗಳು: ಈ ಪ್ಲ್ಯಾನ್‌ಗಳು ನಿಮಗೆ ಪ್ರತಿದಿನ ನಿರ್ದಿಷ್ಟ ಪ್ರಮಾಣದ ಡೇಟಾ ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೆ call ಮತ್ತು SMS ಗಳನ್ನು ಮಾಡಬಹುದು.
* ಡೇಟಾ ಪ್ಲ್ಯಾನ್‌ಗಳು: ಈ ಪ್ಲಾನ್ ಗಳಲ್ಲಿ ನೀವು ಕೇವಲ ಇಂಟರ್ನೆಟ್ ಬಳಸಲು ಸೂಕ್ತವಾಗಿದೆ. ಯಾವುದೇ ರೀತಿಯ ಕರೆಗಳು ಹಾಗೂ SMS ಗಳು ಈ ಪ್ಲಾನ್ ನಲ್ಲಿ ಲಭ್ಯವಿಲ್ಲ.
* ಕಾಂಬೊ ಪ್ಲ್ಯಾನ್‌ಗಳು: ಈ ಪ್ಲ್ಯಾನ್‌ಗಳ ಡೇಟಾ, ಕರೆಗಳು ಮತ್ತು SMS ಮಾಡಬಹುದು.
* ಎಸ್ಟಿಡಿ ಮತ್ತು ರೋಮಿಂಗ್ ಪ್ಲ್ಯಾನ್‌ಗಳು: ಈ ಪ್ಲ್ಯಾನ್‌ಗಳು ನಿಮಗೆ STD ಮತ್ತು ರೋಮಿಂಗ್ ಕರೆಗಳಿಗೆ ಅವಧಿಯನ್ನು ನೀಡುತ್ತದೆ. . ನಿಮ್ಮ ರೀಚಾರ್ಜ್ ಹಣಕ್ಕೆ ತಕ್ಕಂತೆ ನೀವು ರೋಮಿಂಗ್ ಕರೆ ಮಾಡಬಹುದು.
2) ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್ ಗಳು :-
ಪೋಸ್ಟ್‌ಪೇಯ್ಡ್ ಯೋಜನೆಗಳು: ಈ ಯೋಜನೆಗಳು ನಿಮಗೆ ನಿರ್ದಿಷ್ಟ ಪ್ರಮಾಣದ ಡೇಟಾ, ಕರೆಗಳು ಮತ್ತು SMS ಗಳನ್ನು ನೀಡುತ್ತವೆ. ನೀವು ತಿಂಗಳ ಕೊನೆಯಲ್ಲಿ ಬಿಲ್ ಪಾವತಿಸಬೇಕು
No annual charge worries! Jio offers another tempting recharge plan.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.