Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹೆಣ್ಣು ಮಕ್ಕಳು ಕಾಲುಂಗುರ ಏಕೆ ಹಾಕುತ್ತಾರೆ ಗೊತ್ತಾ ?? ಇದರ ಹಿಂದೆ ಇರವ ಕುತೂಹಲಕಾರಿ ವಿಷಯಗಳು ಏನು ಗೊತ್ತಾ??

Do you know why girls wear anklets?? Do you know the interesting things behind this??

Get real time updates directly on you device, subscribe now.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಬಹಳ ಹೆಚ್ಚಿನದಾದಂತಹ ಮಹತ್ವವನ್ನು ನೀಡಲಾಗುತ್ತದೆ. ಮದುವೆ ಆಗಿರೋ ಮಹಿಳೆ ಎಂದರೆ ಅವಳು ಕಾಲುಂಗುರವನ್ನು ಧರಿಸಿರಲೇಬೇಕು. ಇದು ಒಂದು ಮಂಗಳಕರವಾದ ವಸ್ತು ಆಗಿದೆ. ಹಾಗಾದರೆ ಇದನ್ನು ಏಕೆ ಧರಿಸಬೇಕು ಇದರಿಂದ ಮಹಿಳೆಯರಿಗೆ ಏನೆಲ್ಲ ಲಾಭಗಳಿವೆ ಎಂದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಅದರ ಮಹತ್ವ ಇದೆ.

Hindustan Prime Photo
ಶ್ರೀ ಕ್ಷೇತ್ರ ಕಾಡು ಕುರುಬ ದೇವಿ ಜ್ಯೋತಿಷ್ಯ ಶಾಸ್ತ್ರಂ
ಧರ್ಮ ದೇವತೆಗಳ ಆರಾಧಕರಾದ ಪೂಜ್ಯ ಗುರು ಶ್ರೀ ಶ್ರೀ ಅಮೃತ್ ಆರಾಧ್ಯ
ಪ್ರಾಚೀನ ಪುರಾತನ ಗ್ರಂಥದ ಮೂಲಕ ಅದ್ವೈತ ವೇದ ಶಕ್ತಿ ಪೀಠವು ಕಳೆದ ಇಪ್ಪತ್ತೈದು ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರದ ಭವಿಷ್ಯವಾಣಿಯ ಮೂಲಕ ನಂಬಿ ಬಂದ ಭಕ್ತರಿಗೆ ಸಮರ್ಪಿತ ಸೇವೆ ಹಾಗೂ ಸಮಸ್ಯೆಗಳಿಂದ ಪರಿಹಾರವನ್ನು ಕೊಟ್ಟು ಒಂದು ಒಳ್ಳೆಯ ಕರ್ತವ್ಯವನ್ನು ಮಾಡುತ್ತಿದ್ದಾರೆ
ಇಂದೇ ಗುರೂಜಿಯವರ ಬಳಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ
ಮೋ 9916081602

ನೀವು ನಂಬಿದ್ರೆ ನಂಬಿ ನಂಬಿಲ್ಲ ಅಂದ್ರೆ ಇಲ್ಲ ಆದರೆ ಈ 3 ರಾಶಿಯವರು ಮಾತ್ರ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಳ್ಳ ಲೇಬೇಕು.

ಮದುವೆಯಾದ ಪ್ರತಿಯೊಬ್ಬ ಮಹಿಳೆಯರು ಧರಿಸಬೇಕಾದ ಮುಖ್ಯವಾದ ಮಂಗಳಕರ ವಸ್ತು ಎಂದರೆ ಅದು ಕಾಲುಂಗುರ. ಆದರೆ ಇದನ್ನು ಭಾರತೀಯ ಮಹಿಳೆಯರು ಯಾವುದೇ ಒಂದು ಪ್ಯಾಶನ್ಗಾಗಿ ಅಥವಾ ಅಲಂಕಾರಕ್ಕಾಗಿ ಇದನ್ನು ಧರಿಸುವುದಿಲ್ಲ. ಇದರ ಹಿಂದೆ ಒಂದು ವೈಜ್ಞಾನಿಕವಾದ ಕಾರಣ ಇದೆ. ಪೌರಾಣಿಕ ಕಾಲದಲ್ಲಿ ನಾವು ಗಮನಿಸಿದಾಗ ರಾಮಾಯಣ ಕಾಲದಲ್ಲಿ ಕಾಲುಂಗುರದ ಬಗ್ಗೆ ಉಲ್ಲೇಖ ಇದೆ.

ದರ್ಶನ್ ಶಾಸ್ತ್ರಿ ಚಿತ್ರದ ನಟಿ ಮಾನ್ಯ ಈಗ ಆಫೀಸಿನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ?? ಅವರ ಪತಿ ಯಾರು ಗೊತ್ತಾ??

ಇನ್ನು ರಾವಣ ಸೀತೆಯನ್ನು ಅಪಾರ ಮಾಡಿದಾಗ ಸೀತೆ ರಾಮನು ತನ್ನನ್ನು ಪತ್ತೆಹಚ್ಚಲು ಸುಲಭ ಆಗಲಿ ಎಂದು ತನ್ನ ಕಾಲುಂಗುರವನ್ನು ಎಸೆದಿದ್ದಳಂತೆ. ಅಂದರೆ ಆ ಕಾಲದಿಂದಲೂ ಕಾಲುಂಗುರಕ್ಕೆ ಬಹಳ ಮಹತ್ವ ಇದೆ ಎಂದು ಪುರಾವೆಗಳು ತಿಳಿಸುತ್ತವೆ. ಕಾಲುಂಗುರವನ್ನು ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಾಗಿತ್ತು ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದು ಎಂಬ ನಂಬಿಕೆ ಇದೆ.

ಸೂತಕ ಎಂದರೇನು ?? ಸೂತಕದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು, ಇದರ ಬಗ್ಗೆ ನಮ್ಮ ಧಾರ್ಮಿಕ ಪುರಾಣ ಏನು ಹೇಳುತ್ತದೆ ಗೊತ್ತೇ ??

ಚಿನ್ನ ಲಕ್ಷ್ಮಿ ದೇವಿಯ ಸಂಕೇತ ಆದ್ದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟಪಡುವುದಿಲ್ಲ. ಕಾಲುಂಗುರ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಗೊತ್ತಾ! ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಲೈಂಗಿಕ ಜೀವನದಲ್ಲಿ ತೃಪ್ತಿಕರವಾಗಿರುತ್ತದೆ. ಕಾಲುಂಗುರ ಹಾಕುವುದರಿಂದ ವೈಜ್ಞಾನಿಕ ಕಾರಣ ಕೂಡ ಇದೆ. ಕಾಲಿನ ಎರಡನೇ ಉಗುರುನಲ್ಲಿ ಪ್ರೆಷರ್ ಪಾಯಿಂಟ್ ಇರುತ್ತದೆ. ಗಂಡ ಹೆಂಡತಿಯ ಮಿಲನದ ಸಂದರ್ಭದಲ್ಲಿ ಹೆಣ್ಣು ಮಕ್ಕಳಲ್ಲಿ ಉಂಟಾಗುವ ರಕ್ತದ ಒತ್ತಡವನ್ನು ಇದು ಕಡಿಮೆಗೊಳಿಸುತ್ತದೆ.

ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದ ಕಿರುತರೆ ಕಲಾವಿದರು. ಯಾರ್ ಯಾರು?? ಅಷ್ಟು ಬೇಗ ಬಿಟ್ಟು ಹೋಗಲು ಕಾರಣವೇನು ??

ಅದೇ ರೀತಿ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕುವುದರಿಂದ ಋತುಚಕ್ರ ಸಮರ್ಪಕವಾಗಿ ಆಗುತ್ತದೆ ಇದಕ್ಕೆ ವೈದ್ಯನಿಕ ಕಾರಣ ಸಹ ಇದೆ. ಹೆಣ್ಣು ಮಕ್ಕಳು ನಡೆದಾಡುತ್ತಿದ್ದರೆ ಎರಡನೇ ಬೆರಳಿನ ಮೇಲೆ ಅತಿ ಹೆಚ್ಚು ಪ್ರೆಷರ್ ಬೀಳುತ್ತದೆ.ಆಗ ಬೆರಳಿನಲ್ಲಿ ಇರುವ ನರ ಗರ್ಭಕೋಶದ ಮೂಲಕ ಹೃದಯಕ್ಕೆ ನೇರವಾಗಿ ಕನೆಕ್ಟ್ ಆಗಿರುತ್ತದೆ. ಇದರಿಂದ ಉತ್ಪಾದಕ ಆರೋಗ್ಯಗಳ ಅಂಗಾಂಶ ಹೆಚ್ಚಾಗುತ್ತದೆ. ರಕ್ತದ ಪರಿಶೀಲನೆಯ ಉತ್ತಮವಾಗಿರುತ್ತದೆ ಇದರಿಂದ

ಉತ್ತಮವಾದ ಗರ್ಭಕೋಶ ಇರುತ್ತದೆ ಹಾಗೂ ಹೆಣ್ಣು ಮಕ್ಕಳು ಮಕ್ಕಳನ್ನು ಸುಲಭವಾಗಿ ಹೆರಿಗೆ ಮಾಡಲು ದಾರಿ ಮಾಡಿಕೊಡುತ್ತದೆ. ಇನ್ನು ಕಾಲಿನ ಎರಡನೇ ಬೆರಳಿಗೆ ಮಸಾಜ್ ಮಾಡುವುದರಿಂದ ಮಹಿಳೆಯರಿಗೆ ಸಂಬಂಧಪಟ್ಟಂತ ವಿವಿಧ ರೀತಿಯ ಸಮಸ್ಯೆಗಳು ನಿವಾರಣೆ ಆಗುತ್ತದೆಂದು ವೈಜ್ಞಾನಿಕ ಪುರಾವೆಗಳು ಸಾಕ್ಷಿಪಡಿಸಿದೆ. ಭಾರತೀಯ ವೈಜ್ಞಾನಿಕ ಸಂಪ್ರದಾಯಗಳಲ್ಲಿ ಎಷ್ಟೊಂದು ಸತ್ಯಾಂಶಗಳು ಅಡಗಿವೆ. ಆದಷ್ಟು ಜನರಿಗೆ ಈ ಸತ್ಯ ಅಂಕಿ ಅಂಶಗಳು ಗೊತ್ತಿರುವುದಿಲ್ಲ ಇಂದಿನ ಕಾಲದ ನಮ್ಮ ಹಿರಿಯರು ಯಾವುದೇ ಇಲ್ಲವೇ ನಿಯಮ ಅಥವಾ ಪದ್ಧತಿಯನ್ನು ಮಾಡಿದ್ದರೆ ಅದರ ಹಿಂದೆ ಬಹುತೇಕ ಸಸ್ಯಗಳಲ್ಲಿ ವೈಜ್ಞಾನಿಕ ಸತ್ಯವೇ ಇದೆ ಆದ್ದರಿಂದ ಇಂದಿನ ಯುವ ಜನತೆಗೆ ಇದರ ಅರ್ಥ ಗೊತ್ತಿರುವುದಿಲ್ಲ…

Anklet, foot finger ring
Image credited to original source

Get real time updates directly on you device, subscribe now.

Leave a comment