Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ವಾಮಿ ವಿವೇಕಾನಂದ ಅವರು ಹೇಳಿರುವ ಜೀವನದ ಸತ್ಯಗಳು, ಇದನ್ನು ತಿಳಿದರೆ  ಇಡೀ ಜಗತ್ತೇ ನಿನ್ನ ಮುಷ್ಟಿಯಲ್ಲಿ ಇರುತ್ತದೆ, ಎಂತಹ ಮಾತುಗಳು ಗೊತ್ತೇ.

Swami Vivekananda: The truths of life said by Swami Vivekananda, if you know this, the whole world is in your fist, do you know what kind of words.

Swami Vivekananda: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗಳು,  ಅವರಿಗೆ ಇರುವ ಆಸಕ್ತಿ ಆಕಾಂಕ್ಷೆ ಮತ್ತು ಅವರ ಈಗಿನ ವಯಸ್ಸಿನ ಶಕ್ತಿ ಎಲ್ಲವನ್ನು ಮರೆಯುತ್ತ ಯಾವುದೋ ಒಂದು ಕಾರಣಕ್ಕಾಗಿ ಕಂಗಲಾಗಿ ಅವರ ಸಮಯ ಆಯಸ್ಸು ಎಲ್ಲವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಇಂತಹ ಯುವ ಜನಾಂಗಕ್ಕೆ ಮೋಟಿವೇಷನ್ ಮಾತುಗಳು ಬೇಕಾಗುತ್ತವೆ ಆಗ ನಮಗೆ ಥಟ್ಟಂತ ನೆನಪಾಗುವುದು ಸ್ವಾಮಿ ವಿವೇಕಾನಂದರು.

ವಿವೇಕಾನಂದರು ವೇದಾಂತದ ಗುರುಗಳು ಪ್ರಭಾವಶಾಲಿ ಮತ್ತು ಆಧ್ಯಾತ್ಮಿಕ ಗುರುಗಳು. ಕೆಲವೊಂದಿಷ್ಟು ಜನರಿಗೆ ಅವರ  ಮೋಟಿವೇಷನಲ್ ಸ್ಪೀಚ್ ಗಳನ್ನು ಕೇಳಿದ ನಂತರ ಅಥವಾ ಅವರ  ಮಾತುಗಳನ್ನು ಕೇಳಿದ ಮೇಲೆ ಬುಕ್ಕುಗಳನ್ನು ಓದಿದ ಮೇಲೆ ಅವರು ಅದರ ಅನುಸಾರವಾಗಿ ನಡೆದುಕೊಳ್ಳುವುದಿಲ್ಲ ಕಾರಣ ಅವರು ಹಳೆಯ ವಿಚಾರಗಳಿಗೆ ಅಡಿಹಾಳು ಆಗಿರುತ್ತಾರೆ.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಆದರೆ ಇಲ್ಲಿ ತಿಳಿಸಿರುವ ಸ್ವಾಮೀ ವಿವೇಕಾನಂದರ ಈ ವಿಷಯಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನವು ನಿಮ್ಮನ್ನು ಯಶಸ್ಸಿನತ್ತ ಕರೆದುಕೊಂಡು ಹೋಗುತ್ತದೆ. ವಿವೇಕಾನಂದರ ಹಿತವಚನಗಳನ್ನು ಕೇಳಿದರೆ ನಾವು ಸಾಕಷ್ಟು ಬದಲಾಗುತ್ತೇವೆ ಏಕೆಂದರೆ ನಾವು ಈಗ ಇರುವ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು ಅವರ ಹಿತವಚನ ಬಹಳ ಸುಲಭವಾಗಿ ಪರಿಹಾರ ಕೊಡುತ್ತದೆ ಮತ್ತು ಅದರಿಂದ ನಾವು ಆಚೆ ಬರಲು ಕೂಡ ನಮಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಮೊದಲಿಗೆ ನೀವು ದಿನದಲ್ಲಿ ಒಮ್ಮೆಯಾದರೂ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳಿ. ಈ ರೀತಿ ನೀವು ಮಾಡೋದಿಲ್ಲ ಎಂದರೆ ಪ್ರಪಂಚದಲ್ಲಿ ಅತಿ ಅದ್ಭುತ ಒಳ್ಳೆಯ ವ್ಯಕ್ತಿಯ ಜೊತೆ ನೀವು ಮಾತನಾಡುವ ಅವಕಾಶವನ್ನು ಕಳೆದುಕೊಂಡಂತೆ ಅರ್ಥ. ಹೇಳಿ ಎದ್ದೇಳಿ ಮತ್ತು ಗುರಿ ಮುಟ್ಟುವ ತನಕ ನಿಲ್ಲದಿರಿ. ಎಲ್ಲಾ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿದೆ ಆದರೆ ನೀವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು.

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!

ನಿಮ್ಮ ಜೀವನದಲ್ಲಿ ಬರುವ ಸವಾಲುಗಳನ್ನು ನೀವು ಎದುರಿಸಿ ನಿಮಗೆ  ನೀವು ಗೆದ್ದರೆ ನೀವು ಮುನ್ನಡೆಯಬಹುದು ಸೋತರೆ ನೀವು ಪಾಠ ಕಲಿಯಬಹುದು ಜೊತೆಗೆ ಮಾರ್ಗದರ್ಶಿ ಆಗಬಹುದು. ಹೃದಯ ಮತ್ತು ಮೆದುಳಿನ ನಡುವೆ ನೀವು ಸದಾ ಹೃದಯದ ಮಾತನ್ನು ಕೇಳಿ, ಜನರು ನನ್ನನ್ನು ನೋಡಿ ನಗುತ್ತಾರೆ ಆದರೆ ನಾನು ಬೇರೆ, ನಾನು ಸಹ  ಜನರನ್ನು ನೋಡಿ ನಗುತ್ತೇನೆ ಎಂದುಕೊಂಡರೆ ಸಾಧ್ಯವೇ ಇಲ್ಲ, ಆ ರೀತಿ ಅಂದುಕೊಂಡರೆ ಏನನ್ನು ಸಾಧಿಸಲು ಕೂಡ ಆಗುವುದಿಲ್ಲ.

ಬರಿ ಯೋಚನೆ ಮಾಡುವುದರಿಂದ ಮನುಷ್ಯನಿಗೆ ನಷ್ಟವೇ ಹೊರತು ಲಾಭವಿಲ್ಲ ಗೆದ್ದರೆ ಸಂತೋಷ ಸೋತರೆ ನಷ್ಟ. ಆತ್ಮ ಎಂಬುದು ನಮ್ಮ ಮಾತನ್ನು ಕೇಳುವುದಿಲ್ಲ ಯಾವಾಗಲೂ ಬೇಕಾದರೂ ನಮ್ಮ ದೇಹವನ್ನು ತೊರೆದು ಹೋಗಬಹುದು. ಆದರೆ ಜೀವನ ಮಾತ್ರ ನಮ್ಮ ಮಾತನ್ನು ಕೇಳುತ್ತದೆ ನಾವು ಹೇಗೆ ಬೇಕಾದರೂ ನಮ್ಮ ಜೀವನವನ್ನು ನಾವು ರೂಪಿಸಿಕೊಳ್ಳಬಹುದು.. ಮೊದಲು ನೀವು ಹಾಳಾಗಿ ದುಡಿಯುವುದನ್ನು ಕಲಿಯಿರಿ ಆಗ ನಾಯಕನ ಹರ್ಹತೆ ನಿಮಗೆ ತಾನಾಗಿಯೇ ಬರುತ್ತದೆ. ಸಾಧ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಕೈ ಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ಕಲಿಯಿರಿ.

ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.

ನಿಮಗೆ ಸಹಾಯ ಮಾಡಲು ಆಗದಿದ್ದರೆ ಬೇರೆಯವರನ್ನು ನೋಯಿಸುವುದನ್ನು ಬಿಡಿ. ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ನಮ್ಮಲ್ಲಿ ನಾವು ವಿಶ್ವಾಸ ಕಳ್ಳಿದುಕೊಳ್ಳುತ್ತಿರುವುದು ಅದು ನಮ್ಮ ದಡ್ಡತನ  ನಮ್ಮಲ್ಲಿ ನಮಗೆ ಅತಿ ಹೆಚ್ಚು ವಿಶ್ವಾಸ ನಂಬಿಕೆ ಇದ್ದಾಗ ಮಾತ್ರ ಭಗವಂತನಲ್ಲಿ ನಂಬಿಕೆ ಇಡಲು ಸಾಧ್ಯ. ತನ್ನನ್ನು ತಾನು ನಂಬದವರು ಭಗವಂತನನ್ನು ಹೇಗೆ ನಂಬಲು ಸಾಧ್ಯ! ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ ಮುಂದೆ ನೋಡಿ ನಮಗೆ ಅನಂತಶಕ್ತಿ ತಾಳ್ಮೆ ಉತ್ಸಾಹ ಬೇಕು ಆಗ ಮಾತ್ರ ನಾವು ತಮ್ಮ ಜೀವನದಲ್ಲಿ ಏನಾದರೂ ಮಹತ್ ಕಾರ್ಯವನ್ನು ಸಾಧನೆ ಮಾಡಬಹುದು ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.

Swami Vivekananda life lessons
Respected images are credited to the original sources.

 

ನಿಮಗೂ ಕೂಡ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇದ್ದೀಯ ಆಗಿದ್ರೆ ಈ ರೀತಿ ಮಾಡಿ, ಇಷ್ಟು ದಾಖಲಾತಿ ಇದ್ದರೆ ಸಾಕು.

 

Leave a comment