Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!

Non Veg Food: Which is the right day to have non veg food according to some beliefs.

Non Veg Food: ಪ್ರತಿಯೊಬ್ಬ ಮನುಷ್ಯ ಹಾಗೂ ಜೀವಿಯು ಬಹಳ ಇಷ್ಟ ಪಟ್ಟು ತಿನ್ನುವುದು ಮಾಂಸಹಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಅದಕ್ಕೆ ಕೆಲವು ನಿಯಮಗಳಿರುತ್ತವೆ, ಅದನ್ನು ಪಾಲಿಸಬೇಕು ಎಂದು ಹೇಳುತ್ತಾರೆ ಪಂಡಿತರು. ನಾವು ಹುಟ್ಟಿದ ದಿನ ಮಾಂಸಹಾರವನ್ನು ಸೇವನೆ ಮಾಡಬಾರದು. ನಿಮ್ಮ ಜನ್ಮದಿನ ಎಂದರೆ ನೀವು ಜನಿಸಿದ ದಿನ, ಆ ದಿನ ನೀವು ಮತ್ತೊಂದು ಜೀವಿಯ ಆಹಾರವನ್ನು ಸೇವನೆ ಮಾಡಬಾರದು, ಅದು ಮಹಾ ಪಾಪ ಎಂದು ಹೇಳಲಾಗುತ್ತದೆ.

ಪ್ರತಿನಿತ್ಯ ಅಗಸೆ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ!…

ಒಂದು ವೇಳೆ ತಿಂದರೆ ನೀವು  ಜನ್ಮಿಸಿದ ದಿನ ಇನ್ನೊಂದು ಜೀವಿಯನ್ನು ಸಾ.ಯಿಸಿದ ಪಾಪವನ್ನು ಮೂಟೆ ಕಟ್ಟಿಕೊಂಡಂತೆ ಹೀಗೆ ಮಾಡಿದರೆ ನೀವು ನ.ರಕದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಎಲ್ಲರೂ ಸಾಮಾನ್ಯವಾಗಿ ಭಾನುವಾರ ರಜೆ ಇರುವ ಕಾರಣ ಹೆಚ್ಚಾಗಿ ಮಾಂಸಹಾರ ಸೇವನೆ ಮಾಡುತ್ತಾರೆ. ಆದರೆ ಹಿಂದೂ ಧರ್ಮದ ಪ್ರಕಾರ ಭಾನುವಾರ ಮಾಂಸಹಾರ ನಿಷೇಧವಾಗಿದೆ. ಆರೋಗ್ಯ ಆಯಸ್ಸಿಗಾಗಿ ಭಾನುವಾರ ಸೂರ್ಯ ದೇವರನ್ನು  ಪೂಜಿಸುವ ಸಂಪ್ರದಾಯ ಇಂದು ಧರ್ಮದಲ್ಲಿ ಇದೆ.

ಇದರಿಂದ ಭಾನುವಾರ ಮಾಂಸಹಾರವನ್ನು ಸೇವನೆ ಮಾಡುವುದರಿಂದ ನಿಮಗೆ ಅನಾರೋಗ್ಯಗಳು ಹೆಚ್ಚಾಗುತ್ತವೆ ಎಂದು ಹೇಳುತ್ತವೆ ಶಾಸ್ತ್ರಗಳು. ಸೋಮವಾರ ಶಿವನಿಗೆ ಇಷ್ಟವಾದ ದಿನ. ಈ ದಿನ ನೀವೇನಾದರೂ ಮಾಂಸಹಾರವನ್ನು ಸೇವನೆ ಮಾಡಿದರೆ ನಿಮ್ಮ ಐಶ್ವರ್ಯ ಅಂತಸ್ತು ಸಂಪತ್ತು ಎಲ್ಲವೂ ನಷ್ಟವಾಗಿ ಹೋಗುತ್ತದೆ. ಮಂಗಳವಾರ ದಿನದಂದು ಓದೋ ವಿದ್ಯಾರ್ಥಿಗಳು ಹಾಗೂ ಮದುವೆಯಾಗದ ಪುರುಷ ಹಾಗೂ ಮಹಿಳೆಯರು ಮಾಂಸಹರವನ್ನು ಸೇವನೆ ಮಾಡಬಾರದು ಎಂದು ಹೇಳಲಾಗಿದೆ.

ನೀರಿನಲ್ಲಿ ನೆನೆದಾಗ ನಿಮ್ಮ ಕೈಗಳ ಮೇಲೆ ನೆರಿಗೆಯ ರೂಪ ಆಗುವುದು ನೀವು ಗಮನಿಸಿದ್ದೀರಾ?? ಇದರ ಹಿಂದಿನ ವಿಜ್ಞಾನ ಏನನ್ನು ಹೇಳುತ್ತದೆ ಗೊತ್ತಾ?…

ಓದುವ ಹುಡುಗರಿಗೆ ಬುದ್ಧಿ ಮಂದವಾಗುತ್ತದೆ ಮತ್ತು ಮದುವೆಯಾಗುವ ಮಹಿಳೆ ಅಥವಾ ಪುರುಷನಿಗೆ ಮದುವೆ ಯೋಗ ತಡವಾಗುತ್ತದೆ ಎಂದು ಹೇಳಲಾಗಿದೆ. ಗುರುವಾರ ಎಂದರೆ ಗುರುವನ್ನು ಪೋಜಿಸುವ ದಿನ ಎಂದು ಹಿಂದೂ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ದಿನ ನೀವೇನಾದರೂ ಮಾಂಸ ಆಹಾರವನ್ನು ಸೇವನೆ ಮಾಡಿದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೀವು ದೇವಸ್ಥಾನಕ್ಕೆ ಓದ ದಿನ ಮಾಂಸಹಾರವನ್ನು ತಿನ್ನಬಾರದು ದೇವಸ್ಥಾನದಲ್ಲಿ ಶತಗೋಪುರವನ್ನು ತಲೆಯ ಮೇಲೆ ಇಟ್ಟ ಮೇಲೆ ಆ ದಿನ ಸಂಪೂರ್ಣವಾಗಿ ಮಾಂಸಹಾರವನ್ನು ಸೇವಿಸಬಾರದು.

ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವವರು ಮಾಂಸ ಸೇವನೆಯನ್ನು ಮಾಡಬಾರದು ಹಾಗೂ ಮುಟ್ಟಬಾರದು ಇದರಿಂದ ನೀವು ಲಕ್ಷ್ಮಿಯ ಕೋಪಕ್ಕೆ ತುತ್ತಾಗಿ ನಿಮಗೆ ಎಲ್ಲಿಲ್ಲದ ಕಷ್ಟಗಳು ಉದ್ಭವವಾಗುತ್ತದೆ. ಇನ್ನು ಶನಿವಾರ ಶನಿ ದೇವರ ವಾರ ನೀವು ಸಂಪೂರ್ಣವಾಗಿ ಮಾಂಸವನ್ನು ನಿಷೇಧ ಮಾಡಬೇಕಾಗುತ್ತದೆ. ಈ ದಿನ ಕಲಿಯುಗದ ದೇವನಾದ ವೆಂಕಟೇಶ್ವರ ನನ್ನು ಪೂಜಿಸುವವರು ಮಾಂಸವನ್ನು ತಿನ್ನಲೇಬಾರದು. ಹಾಗೆಯೇ ಯಾರಿಗಾದರೂ ಶನಿ  ದೋಷ ಆಶ್ರಮ ಶನಿ ಇರುವವರು ಮಾಂಸಹರವನ್ನು ಮುಟ್ಟಲೇಬಾರದು.

ಈ ರಾಶಿಯವರು ಸ್ವಲ್ಪ ಜಾಗೃತರಾಗಿದ್ದಾರೆ ಒಳ್ಳೆಯದು, ಅಧಿಕ ಮಾಸದಲ್ಲಿ ಶನಿ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ.

ಒಂದು ವೇಳೆ ನೀವು ತಿಂದರೆ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಿಧಾನವಾಗಿ ನಿಮ್ಮ ಆರೋಗ್ಯ ಕ್ಷೀಣಿಸುತ್ತದೆ. ಹಬ್ಬಗಳು ಅಥವಾ ವ್ರತಗಳನ್ನು ಮಾಡುವ ದಿನ ಮಾಂಸಹಾರ ನಿಷಿದ್ಧ ತಿನ್ನಬಾರದು ಹಾಗೂ ಮುಟ್ಟಬಾರದು. ಹೊರಗಡೆಯಿಂದ ಮನೆಗೆ ತರಬಾರದು ಅಥವಾ ಮನೆಗೆ ತಿಂದು ಬರಬಾರದು. ಹಿಂದೂ ಧರ್ಮದ ಪ್ರಕಾರ ಬುಧವಾರ ಮಾಂಸವನ್ನು ಸೇವನೆ ಮಾಡಬಹುದು. ಆದರೆ ನೀವು ಆ ದಿನ ಹಬ್ಬ ಅರಿದಿನಗಳು ಹುಟ್ಟಿದ ದಿನವನ್ನು ನೋಡಿ ಮಾಂಸವನ್ನು ಸೇವನೆ ಮಾಡಬೇಕು ಎಂದು ಕೆಲವು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ…

Nonveg food
Image credited to the original sources. Which is the right day to have non veg food according to some beliefs.

ಬೆಲ್ಲವನ್ನು ನೀವು ಪ್ರತಿದಿನ ಬಳಕೆ ಮಾಡುವುದರಿಂದ ಆಗುವ ಪ್ರಯೋಜನಗಳು, ಒಂದಲ್ಲ ಎರಡಲ್ಲ, ತಿಳಿದರೆ ಈಗಲೇ ಅಂಗಡಿಗೆ ಹೋಗಿ ತರುವಿರಿ.

 

Leave a comment