ಮನೆಯಲ್ಲಿ ಸಾಲ ಹಣಕಾಸಿನ ತೊಂದರೆ ಅನಾರೋಗ್ಯ ಇಂತಹ ಸಮಸ್ಯೆಗಳಿಗೆ ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ!!
ನಿಮ್ಮ ಮನೆಯಲ್ಲಿ ನೀವು ಹೀಗೆ ಮಾಡುವುದರಿಂದ ಸಾಲ ಅನಾರೋಗ್ಯ ಹಣಕಾಸಿನ ತೊಂದರೆ ಗಲಾಟೆ ಹಾಗೂ ಜಗಳ ಗಳಿಂದ ನೀವು ಆದಷ್ಟು ದೂರ ಇರಬಹುದು. ಸಾಲ ಬಾದೆ ಗಳಿಂದ ನೀವು ಮುಕ್ತಿ ಪಡೆಯಲು ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆಯನ್ನು ಮಾಡಬೇಕು. ಮನೆಯಲ್ಲಿ ಜಗಳ ಅಥವಾ ಗಲಾಟೆಗಳು ಕಮ್ಮಿಯಾಗಲು ಅರಳೆಣ್ಣೆಯಿಂದ ದೀಪಾರಾದನೆಯನ್ನು ಮಾಡಬೇಕು.
ನಿತ್ಯ ಲಕ್ಷ್ಮಿ ಕಟಾಕ್ಷದಿಂದಾಗಿ ಹಸುವಿನ ತುಪ್ಪದಿಂದ ನೀವು ದೀಪಾರಾಧನೆಯನ್ನು ಮಾಡಬೇಕು. ಶತ್ರು ಭಯ ಗಂಡಾಂತರಗಳು ಅನಾರೋಗ್ಯಕ್ಕಾಗಿ ಬಿಳಿ ಎಳ್ಳೆಣ್ಣೆಯಿಂದ ದೀಪಾರಾಧನೆಯನ್ನು ಮಾಡಬೇಕು. ನೀವು ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಹಿಂದೆ ಭಾಗ ಅಂದರೆ ಬಲಿಪೀಠದ ಬಳಿ ಮುಟ್ಟುವುದು ಅಥವಾ ತಲೆ ಇಡುವುದು ಈ ರೀತಿಯಾಗಿ ನೀವು ಮಾಡಬಾರದು.
ಬಲಿಪೀಠದ ಬಳಿ ಅಲ್ಲಿ ಅರ್ಚಕರು ಬಿಟ್ಟರೆ ಬೇರೆ ಯಾರು ತಲೆ ಸೋಕಿಸಬಾರದು. ದೇವಸ್ಥಾನದ ಒಳಗೆ ಅರ್ಚಕರಿಗೆ ಬಿಟ್ಟು ಬೇರೆ ಯಾರಿಗೂ ಸಹ ನಮಸ್ಕಾರ ಮಾಡಬಾರದು. ನವಗ್ರಹಗಳನ್ನು ತಾಕಿಸಿ ಅಥವಾ ಮುಟ್ಟಿ ನಮಸ್ಕಾರವನ್ನು ಮಾಡಬಾರದು. ಹಾಗೆ ಅವುಗಳನ್ನು ಮುಟ್ಟದೆಯೇ ನಮಸ್ಕಾರ ಮಾಡಬೇಕು.
ಸೃಷ್ಟಿ ಹಸ್ತಮಿ ತ್ರಯದಶಿ ದಿನಗಳಲ್ಲಿ ತಲೆಗೆ ಎಣ್ಣೆಯನ್ನು ನೀವು ಹಾಕಬಾರದು. ರಾತ್ರಿ ಸಮಯದಲ್ಲಿ ನೀವು ತಲೆ ಸಿಕ್ಕನ್ನು ಬಿಡಿಸಲೇಬಾರದು. ನೀರು ಹಾಲು ಮೊಸರು ತುಪ್ಪ ಇವುಗಳಿಗೆ ಸೂತಕ ಎನ್ನುವುದು ಇರುವುದಿಲ್ಲ. ಅವುಗಳನ್ನು ನೀವು ಯಾರಿಂದಲಾದರೂ ತೆಗೆದುಕೊಳ್ಳಬಹುದು. ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪೂಜೆಗಳು ಇರುತ್ತವೆ.
ಲಕ್ಷ್ಮಿ ನಿವಾಸ ಹಾಲು, ಲಕ್ಷ್ಮಿ ಸ್ತಾನ ಅನೇಕ ಇದೆ ಹಾಗೆ ನೀವು ಜೇಷ್ಠ ದೇವಿಯ ಅನುಗ್ರಹಕ್ಕಾಗಿ ಪುಳಿಯೋಗರೆಯನ್ನು ಮಾಡಿ
ನೈವೇದ್ಯನು ಇಟ್ಟರೆ ನಿಮಗೆ ಜೇಷ್ಠ ದೇವಿಯು ಕೊಡುವ ಕಷ್ಟಗಳನ್ನು ಉಪಶಮನ ಮಾಡಬಹುದು. ನೀವು ಜಸ್ಟ್ ಆ ದೇವಿಗೆ ಪುಳಿಯೋಗರೆ ನೈವೇದ್ಯವನ್ನು ಮಾಡಿ ಅರ್ಪಿಸಿದರೆ ತಾಯಿ ಶಾಂತವಾಗಿ ನಿಮ್ಮನ್ನು ಅರ್ಪಿಸುತ್ತಾಳೆ.
ನೀವು ರಾತ್ರಿ ಸಮಯದಲ್ಲಿ ಊಟ ಮಾಡಿದೆ ಎಂದು ಕೂಡ ನಿದ್ದೆ ಮಾಡಬಾರದು. ನೀವು ಊಟ ಮಾಡುವ ಸಮಯದಲ್ಲಿ ಅಡುಗೆ ಅಥವಾ ಊಟ ಸರಿಯಾಗಿಲ್ಲ ಎಂದು ಹೇಳಬಾರದು. ಊಟ ಮಾಡಿದ ನಂತರ ಬೇಕಾದರೆ ಹೇಳಬಹುದು ಅಡುಗೆ ಮಾಡುವಾಗ ಬೈಕೊಂಡು ಅಡುಗೆ ಮಾಡಬಾರದು.
ಬದಲಾಗಿ ಸಂತೋಷದಿಂದ ಅಡುಗೆ ಮಾಡಿ ಸಂತೋಷದಿಂದ ಊಟ ಮಾಡಬೇಕು. ನೀವು ಎಂದು ಕೂಡ ಹಸಿ ಹಾಲನ್ನು ನೈವೇದ್ಯಕ್ಕೆ ಇಡಬಾರದು. ಕಾಯಿಸಿದ ಹಾಲನ್ನು ನೀವು ಅಭಿಷೇಕಕ್ಕೆ ಇಡಬಾರದು. ದೇವರ ಬಳಿ ಹಿರಿಯರ ಬಳಿ ಮಕ್ಕಳು ಇರುವ ಮನೆಗೆ ನೀವು ಬರಿ ಕೈ ಅಲ್ಲಿ ಹೋಗಬಾರದು.
ಮನೆಯಲ್ಲಿ ಅತಿಥಿ ಇದ್ದರೆ ಅವರಿಗೆ ಊಟ ಕೊಡದೆ ನೀವು ತಿನ್ನಬಾರದು. ಅತಿಥಿಗಳು ಒಂದು ಬಾರಿ ಬಡಿಸಿಕೊಂಡು ತಿಂದು ಹೇಳಬಾರದು. ಒಂದು ತುತ್ತು ಆದರು ಸಹ ಎರಡನೇ ಬಾರಿ ಊಟವನ್ನು ಬಡಿಸಿಕೊಂಡು ತಿನ್ನಬೇಕು. ಹೀಗೆ ಮಾಡಿದರೆ ನಿಮಗೆ ಆದಿತ್ಯ ಫಲ ಕೊಡುವುದಿಲ್ಲ. ನಿಮ್ಮ ಮನೆಗೆ ವಾಸ್ತು ದೋಷವಿದ್ದರೆ ನಿಮ್ಮ ಮನೆ ಮುಂಭಾಗದಲ್ಲಿ.
ಏಳು ಬಣ್ಣದ ವಾಲ್ಮೀಟನ್ನು ಹಾಕಿದರೆ ನಿಮ್ಮ ಮನೆಗೆ ಇರುವ ವಾಸು ದೋಷ ನಿವಾರಣೆ ಆಗುತ್ತದೆ. ನೀವು ಮನೆಯಲ್ಲಿ ಪ್ರತಿದಿನ ಸಾಮ್ರಾಣಿ ಹಾಗೂ ದೂಪದ ಒಗೆಯನ್ನು ನಿಮ್ಮ ಮನೆಯ ಎಲ್ಲಾ ಮೂಲೆಗಳಲ್ಲೂ ಸಹ ಹಾಕಬೇಕು. ಇದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ದೂರ ಆಗುತ್ತದೆ. ಹಾಗೆ ನಿಮ್ಮ ಮನೆಯಲ್ಲಿ ನಾ ಗಾಳಿ ಹಾಗು ವಾತಾವರಣ ಶುದ್ಧವಾಗುತ್ತದೆ…
ನೂರು ವರ್ಷ ಚೆನ್ನಾಗಿ ಬದುಕಲು ಈ ರೀತಿ ನೀರನ್ನು ಕುಡಿಯಬೇಕು. ಆಗಂತ ತೀರ ಬಿಸಿ ನೀರು ಹಾಗೂ ತಣ್ಣೀರನ್ನು ಕುಡಿಯಬಾರದು!!