Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೋವಿಗೆ ಇದನ್ನು ತಿನ್ನಿಸಿದರೆ ಭಿಕ್ಷುಕ ಕೂಡ ಕೋಟ್ಯಾಧಿಪತಿ ಆಗುತ್ತಾರೆ ಎಂದು ಕೆಲವು ಪುರಾಣಗಳು ಹೇಳುತ್ತವೆ ಏನು ಗೊತ್ತೇ ??

0

ಸ್ನೇಹಿತರೆ ನಮ್ಮ ಹಿಂದೂ ಧರ್ಮದ ಪುರಾಣಗಳಲ್ಲಿ ಮಾತ್ರವೇ ಗೋವುಗಳಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಗೋವನ್ನು ನಡೆದಾಡುವ ದೇವರಾಗಿ ನಾವು ಕಾಣುತ್ತೇವೆ. ಇದರಲ್ಲಿ 14 ಲೋಕಗಳಿದ್ದು 33 ಕೋಟಿ ದೇವರುಗಳು ವಾಸವಾಗಿದ್ದರೆ ಎಂದು ನಮ್ಮ ಹಿಂದೂ ಧರ್ಮದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮನುಷ್ಯನು ಸಹ ತಾನು ಹುಟ್ಟಿದಾಗಿನಿಂದಲೂ ಸಾಯುವವರೆಗೂ ಬಳಸುವಂತಹ ಹಾಲನ್ನು ನಾವು ಅಮೃತಕ್ಕೆ ಹೋಲಿಸಲಾಗುತ್ತೇವೆ. ನಾವು ಹಸುವಿನಿಂದ ಆಗಲಿ ಅಥವಾ ಗೋವಿನಿಂದ ಆಗಲಿ ಬರಿ ಹಾಲನ್ನು ಅಷ್ಟೇ ಅಲ್ಲದೆ ಅದರ ಗೋಮೂತ್ರ ಗೋ ಮಾಯೆಯನ್ನು ವಿವಿಧ ರೋಗಗಳಿಗೆ ಬಳಸುತ್ತೇವೆ. ಹೀಗಿರುವಾಗ ಈ ಒಂದು ವಸ್ತುವನ್ನು ಗೋವಿಗೆ ತಿನ್ನಿಸಿದರೆ ಸಾಕು ಎಂತಹ ಭಿಕ್ಷುಕ ಕೂಡ ಸ್ವಲ್ಪ ದಿನಗಳಲ್ಲಿ ಬನ್ನಿ ತಿಳಿಯೋಣ.

ಸ್ನೇಹಿತರೆ ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಹಿರಿಯರು ಆಗಲಿ ಅಥವಾ ಪೂರ್ವಜರುವಾಗಲಿ ಎಲ್ಲೇ ಗೋವನ್ನು ಕಂಡರೂ ಸಹ ಅದಕ್ಕೆ ನಮಸ್ಕರಿಸಬೇಕು ಎಂದು ಹೇಳುತ್ತಾರೆ. ಇದರ ಅರ್ಥ ಏನು ಎಂದರೆ ಗೋವಿನಲ್ಲಿಯೇ 33 ಕೋಟಿ ದೇವರು ಅಡಗಿದ್ದಾರೆ. ಒಂದು ಗೋವಿಗೆ ನಮಸ್ಕರಿಸಿದರೆ ಸಾಕು ಅಷ್ಟೂ ದೇವತೆಗಳಿಗೂ ನಮಸ್ಕಾರ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂದು ಹೇಳುತ್ತಾರೆ. ಹಾಗಿದ್ದಾಗ ಯಾಕೆ ನಾವು ನಮಸ್ಕರಿಸಬಾರದು ಅಲ್ವಾ. ಹೀಗಿರುವಾಗ ಇದು ಒಂದು ವಸ್ತುವನ್ನು ತಿನಿಸುವುದರಿಂದ ಎಂತಹ ಬಡವರಾಗಲಿ ಶ್ರೀಮಂತರಾಗುತ್ತಾರೆ ಎಂದರೆ ಅದನ್ನು ಏಕೆ ನಾವು ಗೋವಿಗೆ ತಿನಿಸಬಾರದು.

ಆ ವಸ್ತು ಬೇರೆ ಯಾವುದು ಅಲ್ಲ ಉಪ್ಪು. ಉಪ್ಪನ್ನು ನೇರವಾಗಿ ನೀಡದೆ ಚಪ್ಪಾತಿಯ ರೂಪದಲ್ಲಿ ಹಾಗೂ ಇನ್ನಿತರ ವಸ್ತುಗಳಲ್ಲಿ ಉಪ್ಪನ್ನು ಸ್ವಲ್ಪ ಮಟ್ಟಿಗೆ ಕಲಸಿ ಹಸುವಿಗೆ ತಿನ್ನಿಸುವುದರಿಂದ ಅದು ಸಂತೃಪ್ತಿಗೊಂಡು ಕನಕಧಾರಣೆಯನ್ನು ಮಾಡುತ್ತದೆ. ಉಪ್ಪು ತಿನಿಸಬೇಕು ಎಂದು ಹೇಳಿ ಕಿಲೋ ಗಟ್ಟಲೇ ತಿನಿಸಬಾರದು. ಅದು ತಿನ್ನುವುದರ ವಸ್ತುಗಳಲ್ಲಿ ಮಿಕ್ಸ್ ಮಾಡಿ ತಿನ್ನಿಸಬೇಕು. ಏಕೆಂದರೆ ನಮ್ಮ ನಿಮ್ಮೆಲ್ಲರಿಗೂ ತಿಳಿದಿದೆ ಉಪ್ಪು ಒಂದು ಲಕ್ಷ್ಮಿಯ ಸ್ವರೂಪ ಎಂದು ಅದಕ್ಕಾಗಿಯೇ 33 ಕೋಟಿ ದೇವರುಗಳು ಅಡಗಿರುವ ಗೋವಿನಲ್ಲಿ ನಾವು ಸ್ವಲ್ಪ ಮಟ್ಟಿಗೆ ಉಪ್ಪನ್ನು ಕಳಿಸಿ ತಿನ್ನಿಸುವುದರಿಂದ ಎಲ್ಲಿಲ್ಲದ ಐಶ್ವರ್ಯ ಅಂತಸ್ತು ನಮ್ಮನ್ನು ಹುಡುಕಿಕೊಂಡು ಬರುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ಕೇವಲ ಒಂದು ಉಪ್ಪನ್ನು ತಿನ್ನಿಸುವುದರಿಂದ ಮಾತ್ರ ನಾವು ಶ್ರೀಮಂತರಾಗುತ್ತೇವೆ ಅಂದರೆ ಏಕೆ ನಾವು ಈ ಕೆಲಸವನ್ನು ಮಾಡಬಾರದು. ಇದನ್ನು ನಾವು ಇಂದಿನಿಂದಲೇ ಮಾಡೋಣ. ಈ ವಿಷಯ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲೇ ಮದುವೆಯಾಗಿ ಮಗುವಿದ್ದ ತಮಗಿಂತ 5 ವರ್ಷ ದೊಡ್ಡ ವಯಸ್ಸಿನ ಮಹಿಳೆ ಜೊತೆ ಮದುವೆಯಾಗಿದ್ದು ಯಾಕೆ ಗೊತ್ತಾ ?? ರಾಜ ಮೌಳಿ !!

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply