Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದು ವಾರವು ತಪ್ಪದೇ ಪ್ರತಿ ಸೋಮವಾರ ಶಿವನಿಗೆ ಈ ರೀತಿ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಸದಾ ಇರುತ್ತದೆ!!

How to worship Shiva God

0

ನಮ್ಮ ಪೂರ್ವಜರು ಒಂದು ಮಾತನ್ನು ಹೇಳಿದ್ದಾರೆ ನಾವು ಭಕ್ತಿಯ ಹಾಗೂ ಒಳ್ಳೆಯ ದಾರಿಯಲ್ಲಿ ನಡೆದರೆ ಏನನ್ನು ಬೇಕಾದರೂ ಸಹ ಸಾಧಿಸಬಹುದು. ಅದಕ್ಕೆ ಆ ಶಿವನು ಕೂಡ ನಮಗೆ ಸಹಾಯ ಮಾಡುತ್ತಾನೆ. ಎಂದು ಹಾಗಾದರೆ ನೀವು ಈ ರೀತಿ ಮಾಡಿದರೆ ಸಾಕು ಶಿವನು ನಿಮಗೆ ಒಲಿಯುತ್ತಾನೆ.

ಸೂತಕ ಎಂದರೇನು ?? ಸೂತಕದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು, ಇದರ ಬಗ್ಗೆ ನಮ್ಮ ಧಾರ್ಮಿಕ ಪುರಾಣ ಏನು ಹೇಳುತ್ತದೆ ಗೊತ್ತೇ ??

ಸೋಮವಾರ ದಿನದಂದು ಶಿವನ ಅಚ್ಚುಮೆಚ್ಚಿನ ದಿನ ಎಂದು ನಮ್ಮ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ದಿನದಂದು ಒಂದು ವೇಳೆ ನೀವು ಏನಾದರೂ ಮಾಂಸಹಾರಿ ಆಗಿದ್ದರೆ ಅದನ್ನು ತ್ಯಜಿಸಬೇಕು. ಅಷ್ಟೇ ಅಲ್ಲದೆ ಸೋಮವಾರದಂದು ಬೆಳಗ್ಗೆ ಹಾಗೂ ಸಂಜೆ ನಿಮ್ಮ ಮನೆಯ ಬಳಿ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿ ತುಪ್ಪದ ಹಾಗೂ ಎಳ್ಳು ಬತ್ತಿಯನ್ನು ಹಚ್ಚಬೇಕು. ಇದರಿಂದ ನಿಮಗೆ ಒಂದು ರೀತಿಯಾದಂತಹ ಪಾಸಿಟಿವ್ ಎನರ್ಜಿ ಸಿಗುತ್ತದೆ.

ಈ ಸೃಷ್ಟಿಯಲ್ಲಿ ಮೊದಲ ದಂಪತಿಗಳು ಯಾರು ಗೊತ್ತಾ ?? ಗಂಡ ಹೆಂಡತಿ ಪದ್ಧತಿ ಪ್ರಾರಂಭವಾಗಿದ್ದು ಇಲ್ಲಿಂದಲೇ !!

ನೀವು ನಿರ್ದಿಷ್ಟ ದಿನಗಳಲ್ಲಿ ಅಂದರೆ ಸಂಕಷ್ಟಿ ದಿನ ಹಾಗೂ ಶಿವರಾತ್ರಿಯ ದಿನಗಳಲ್ಲಿ ಉಪವಾಸ ಮಾಡುವುದರಿಂದ ಶಿವನನ್ನು ಒಲಿಸಿಕೊಳ್ಳಬಹುದು, ಅಷ್ಟೇ ಅಲ್ಲದೆ ನಿಮಗೆ ಮುಕ್ತಿ ಕೂಡ ಸಿಗುತ್ತದೆ. ಉಪವಾಸ ಮಾಡುವುದರಿಂದ ಶಿವನನ್ನು ಒಲಿಸಿಕೊಳ್ಳುವುದು ಅಷ್ಟೇ ಅಲ್ಲದೆ ಇದರಿಂದ ಸೈಂಟಿಫಿಕ್ ಆಗಿ ಒಂದು ಕಾರಣವೂ ಇದೆ, ಸುಮಾರು ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ನಾವು ತಿಂದಂತಹ ಆಹಾರವನ್ನು ಸರಿಯಾಗಿ ಜೀರ್ಣಕ್ರಿಯೆ ಆಗುವಂತೆ ಮಾಡುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಈ ರೀತಿಯಾದಂತಹ ಒಂದು ವ್ಯವಸ್ಥಿತ ಮಾತನ್ನು ಹೇಳಿದ್ದಾರೆ.

ಸಾವಿರ ವರ್ಷಗಳ ಹಿಂದೆ ಈ ಗೋಪುರ ಇಷ್ಟು ಮೇಲೆ ಹೋಗಿದ್ದಾದರೂ ಹೇಗೆ ಗೊತ್ತೇ ?? ಯಾವುದು ಈ ದೇವಸ್ಥಾನ ಎಲ್ಲಿದೆ ಗೊತ್ತೇ ?? ಇದರ ವಿಶೇಷತೆ ಮಾತ್ರ ಸಿಕ್ಕಾಪಟ್ಟೆ ಗ್ರೇಟ್ ಕಣ್ರೀ !!

ಆಗಾಗ ನಿಮ್ಮ ಮನಸ್ಸಿನಲ್ಲಿಯೇ ಮೃತ್ಯುಂಜಯ ಶ್ಲೋಕ ಹಾಗೂ ಶಿವನಿಗೆ ಸಂಬಂಧಿಸಿದ ಕೆಲವು ಮಂತ್ರಗಳನ್ನು ಮನದಲ್ಲೇ ಜಪಿಸುತ್ತಾ ಇರಬೇಕು. ಆಗ ನೀವು ಶಿವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳುತ್ತೀರಾ. ಅಷ್ಟೇ ಅಲ್ಲದೆ ನೀವು ದೇವಸ್ಥಾನಗಳಿಗೆ ಹೋಗುವುದರಿಂದ ಒಂದು ರೀತಿಯಾದಂತಹ ಪಾಸಿಟಿವ್ ಎನರ್ಜಿಯನ್ನು ಪಡೆದುಕೊಂಡು ಆ ದಿನವೆಲ್ಲ ಉಲ್ಲಾಸವಾಗಿ ಇರಲು ಅದು ನಮಗೆ ಸಹಾಯಮಾಡುತ್ತದೆ.

ತಾಯಿ ಕಬ್ಬಾಳಮ್ಮನವರ ಆಶೀರ್ವಾದದಿಂದ, ಈ ಬಾರಿ ಹುಣ್ಣಿಮೆಯ ನಂತರ ಈ ಐದು ರಾಶಿಗಳಿಗೆ ಅದೃಷ್ಟವೋ ಅದೃಷ್ಟ; ನಿಮ್ಮ ರಾಶಿ ಯಾವುದು ನೋಡಿ !!

ನೋಡಿದಿರಲ್ಲ ನೀವು ಒಂದು ವೇಳೆ ಏನಾದರೂ ಸೋಮವಾರದಂದು ಮಾಂಸವನ್ನು ಸೇವಿಸುತ್ತಿದ್ದರೆ ಅದು ಒಂದು ದಿನ ಮಾತ್ರ ಶಿವನಿಗಾಗಿ ಅದನ್ನು ಬಿಟ್ಟು ದೇವಸ್ಥಾನಕ್ಕೆ ಹೋಗಿ ಬನ್ನಿ ನಿಮಗೆ ಅಷ್ಟೇ ನಿಮಗೆ ಅಲ್ಲದೆ ನಿಮ್ಮ ಕುಟುಂಬಕ್ಕೂ ಸಹ ಶಿವನು ಪ್ರಾಪ್ತಿಯಾಗುತ್ತಾನೆ.

Shiva images
Image credited to original source

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply