Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಒಂದೇ ಒಂದು ಗಿಡ ನಿಮ್ಮ ಮನೆಯ ಮುಂದೆ ಇದ್ದಾರೆ ಸಾಕು, ಶನಿ ದೇವರು ನಿಮ್ಮನ್ನು ಯಾವತ್ತು ಕೈ ಬಿಡುವುದಿಲ್ಲ !! ಯಾವ ಗಿಡ ಗೊತ್ತೇ ??

ಶನಿ ದೇವರನ್ನು ಕರ್ಮಫಲ ದಾತ ಎಂದು ಕರೆಯುತ್ತಾರೆ. ಏಕೆಂದರೆ ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ಶುಭ ಫಲ ಹಾಗೂ ಕೆಟ್ಟ ಕೆಲಸಗಳನ್ನು ಮಾಡುವವರಿಗೆ ಆಶುಭ ಫಲಗಳನ್ನು ನೀಡುತ್ತಾರೆ. ಹೀಗಿರುವಾಗ ನೀವು ಈ ಒಂದು ಗಿಡವನ್ನು ಮನೆಯ ಮುಂದೆ ನೆಡುವುದರಿಂದ ಶನಿದೇವರು ಎಂದಿಗೂ ಸಹ ನಿಮಗೆ ಶುಭಫಲವನ್ನೇ ನೀಡುತ್ತಾರೆ. ಹಾಗಾದರೆ ಆ ಗಿಡ ಯಾವುದು ಎಂದು ತಡ ಮಾಡದೆ ತಿಳಿಯೋಣ ಬನ್ನಿ..ಈ ಕಂಡೀಷನ್ಗೆ ಹು ಎಂದರೆ ಸಾಕು 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ!!

ಆ ಗಿಡವು ಬೇರೆ ಯಾವುದು ಅಲ್ಲ ಶಮಿ ಗಿಡ. ಹೌದು ಇದು ಒಂದು ಗಿಡ ನೆಡುವುದರಿಂದ ಶನಿದೇವರು ನಿಮ್ಮ ಕೈಬಿಡದಂತೆಗೆ ಎಂದಿಗೂ ನಿಮ್ಮನ್ನು ಕಾಯುತ್ತಿರುತ್ತಾನೆ. ಏಕೆಂದರೆ ಈ ಗಿಡವು ಶನಿ ದೇವರಿಗೆ ಅತ್ಯಂತ ಪ್ರಿಯವಾದ ಗಿಡ ಆಗಿದೆ. ಅಷ್ಟೇ ಅಲ್ಲದೆ ಈ ಗಿಡವನ್ನು ನೆಡುವುದರಿಂದ ಶನಿ ದೇವರು ನಿಮಗೆ ಎಂದಿಗೂ ಒಳ್ಳೆಯದನ್ನೇ ಮಾಡುತ್ತಾನೆ. ಶಮಿ ಗಿಡವನ್ನು ನೆಡುವುದರಿಂದ ಶನಿದೇವರು ಸಂತೋಷಗೊಂಡು ನಿಮಗೆ ಅಷ್ಟೈಶ್ವರ್ಯವನ್ನು ಕೊಡುವುದು ಅಷ್ಟೇ ಅಲ್ಲದೆ ಎಂದಿಗೂ ಸಹ ನಿಮಗೆ ಕೆಡುಕು ಆಗದಂತೆ ಕಾಯುತ್ತಾನೆ.

ನೀವು ಸತತವಾಗಿ ಮೊಬೈಲ್ ನೋಡುತ್ತೀರಾ! ಕಣ್ಣಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಹಾಗಾದರೆ ಈ ನಿಯಮವನ್ನು ಪಾಲಿಸಿ !!

ಶಮಿ ಗಿಡಕ್ಕೆ ಪೂಜೆ ಮಾಡುವುದರಿಂದ ಎಷ್ಟೆಲ್ಲಾ ಅನುಕೂಲಗಳು ಇದೆ ಎಂದು ತಿಳಿದರೆ ನಿಮಗೆ ಅಚ್ಚರಿ ಎನಿಸಬಹುದು ಹಾಗಾದರೆ ಅವು ಯಾವುವು ಎಂದು ನೋಡೋಣ. ಮೊದಲಿಗೆ ಇದು ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತದೆ. ಅಷ್ಟೇ ಅಲ್ಲದೆ ಈ ಗಿಡವೂ ಬೇರೆ ಎಲ್ಲೋ ನೆಡುವುದಕ್ಕಿಂತ ಬದಲಾಗಿ ಮನೆ ಮುಂದೆ ನೆಟ್ಟರೆ ಮನೆಯೊಳಗೆ ಬರುವಂತಹ ನೆಗೆಟಿವ್ ಎನರ್ಜಿಯನ್ನು ಇದು ತಡೆಯುತ್ತದೆ.

ತಲೆಗೆ ಹುಳ ಬಿಡುವ ಐದು ಪತ್ತೆದಾರಿ ಸಿನಿಮಾಗಳು ಯಾವುವು ಗೊತ್ತಾ , ನೋಡಿಲ್ಲ ಎಂದರೆ ಈಗಲೇ ನೋಡಿ ತುಂಬ ರೋಮಾಂಚಕವಾಗಿವೆ, ನೀವು ನೋಡಿದ ಸಿನಿಮಾ ಇದ್ದಾರೆ ತಿಳಿಸಿ !!

ಈ ಗಿಡವನ್ನೂ ನೆಡುವುದರಿಂದ ನಾವು ಮಾಡಿದಂತಹ ಪಾಪಗಳನ್ನು ಸಹ ನಾವು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಗಿಡವನ್ನು ನೆಡುವುದರಿಂದ ಮತ್ತೊಂದು ಉದ್ದೇಶ ಏನು ಎಂದರೆ ಯಾರಾದರೂ ಸಹ ನಮಗೆ ತಂತ್ರ ಮಂತ್ರಗಳನ್ನು ಮಾಡಿಸಿದರೆ ಇದು ತಡೆಯುತ್ತದೆ. ಈ ಗಿಡದ ಒಂದು ಚಿಕ್ಕ ಕಡ್ಡಿಯನ್ನು ಕಿತ್ತು ನಮ್ಮ ಬಟ್ಟೆ

ಶಮಿ  ಗಿಡವು ನಮಗೆ ತಾಕದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ತಡ ಏಕೆ ನಿಮ್ಮ ಮನೆಯ ಮುಂದೆಯೂ ಸಹ ಜಾಗವಿದ್ದರೆ ಹಿಂದೆ ಒಂದು ಕ್ಷಮೆ ಗಿಡವನ್ನು ತಂದು ನೆಟ್ಟು ಶನಿ ದೇವರನ್ನು ನಿಮ್ಮ ಮನೆಗೆ ಆಹ್ವಾನಿಸಿಕೊಳ್ಳಿ.

Leave a comment