Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅಧಿಕ ಮಾಸದಲ್ಲಿ ಮಗು ಜನಿಸಿದರೆ ಏನಾಗುತ್ತದೆ,  ಈ ಮಾಸದ ಮಗುವಿನ ಸ್ವಭಾವ ಮತ್ತು ಭವಿಷ್ಯದಲ್ಲಿ ಮಗು ಹೇಗಿರುತ್ತದೆ.

Adhika Masa: ಅಧಿಕಮಾಸವು ವಿಷ್ಣು ಮಾಸ ಈ ಪವಿತ್ರ ಮಾಸದಲ್ಲಿ ಮಗುವಿನ ಜನ್ಮವಾದರೆ ಅದರ ಆ ಮಗುವಿನ ಸ್ವಭಾವ ಹೇಗಿರುತ್ತದೆ ಎಂದು ನೀವು ಇಲ್ಲಿ ತಿಳಿಯಬಹುದು. ಅಧಿಕ ಮಾಸದಲ್ಲಿ ಯಾವುದಾದರೂ ಒಂದು ಮಗು ಜನಿಸಿದರೆ ಆ ಮಗು ಬಹಳ ಬುದ್ಧಿವಂತ ಮಗು ಆಗಿರುತ್ತದೆ. ಇವರು ಸ್ವಾತಂತ್ರ್ಯ ಜೀವನವನ್ನು ಬಯಸುತ್ತಾರೆ. ಇವರು ಯಾವಾಗಲೂ ಬೇರೆಯವರನ್ನು ಅವಲಂಬಿಸಿದೆ ಸ್ವತಂತ್ರವಾಗಿ ಬದುಕಲು ಯೋಚಿಸುತ್ತಾರೆ.

ಇಂತಹ ಮಕ್ಕಳ ಆಲೋಚನೆಗಳು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಲ್ಲವೂ ಬೇರೆ ಮಕ್ಕಳಿಗಿಂತ ವಿಭಿನ್ನವಾಗಿರುತ್ತದೆ. ಇವರಿಗೆ ಎಷ್ಟೇ ಕಷ್ಟದ ಕೆಲಸವನ್ನು ಕೊಟ್ಟರು ಬಹಳ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇವರ ಶಕ್ತಿ ಸಾಮರ್ಥ್ಯ ಜ್ಞಾನವು ಇವರನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಅಧಿಕಮಾಸದಲ್ಲಿ ಜನಿಸಿದ ಮಕ್ಕಳಿಗೆ ಸದಾ ಕಾಲ ಅದೃಷ್ಟ ಸಾತ್ ನಿಡುತ್ತದೆ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

ಇವರಿಗೆ ಉಜ್ವಲ ಭವಿಷ್ಯ ಇರುತ್ತದೆ ಜೊತೆಗೆ ಇವರು ವಿಷ್ಣುವಿನ ಮಾಸದಲ್ಲಿ ಜನಿಸಿದರುವುದರಿಂದ ಇವರಿಗೆ ಧಾರ್ಮಿಕ ಗುಣಗಳು ಕೂಡ ಇರುತ್ತದೆ. ಇಂತಹ ಮಕ್ಕಳಿಗೆ ವಿಷ್ಣು ದೇವರ ಆಶೀರ್ವಾದದ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇವರಿಗೆ ಇರುತ್ತದೆ. ಅಧಿಕಮಾಸದಲ್ಲಿ ಮಗು ಜನಿಸಿದರೆ ಅದು ಗಂಡಾಗಲಿ ಹೆಣ್ಣಾಗಲಿ ವಿಷ್ಣುದೇವರಿಗೆ ಸಮಾನವಾದ  ಹೆಸರನ್ನು ಇಡುವುದು ತುಂಬಾ ಶ್ರೇಷ್ಠಕರ ಒಳ್ಳೆಯದು ಎಂದು ಹೇಳಬಹುದು.

ಹಾಗಾಗಿ ಅಧಿಕಮಾಸದಲ್ಲಿ ಜನಿಸಿದ ಮಕ್ಕಳಿಗೆ ಜೀವನದಲ್ಲಿ ಎಂದಿಗೂ ಕೂಡ ದನ ಹಾಗೂ ಧಾನ್ಯಕ್ಕೆ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರಗಳು. ಅಧಿಕಮಾಸದಲ್ಲಿ ಜನಿಸಿದ ಮಗು ಜೀವನದಲ್ಲಿ ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತಾರೆ. ಅವರು ಅಂದುಕೊಂಡಿರುವ ಕೆಲಸವನ್ನು ಸಾಧಿಸಿಯೇ ಸಾಧಿಸುತ್ತಾರೆ. ಉತ್ತಮ ನಾಯಕತ್ವ ಗುಣಗಳು ಇರುತ್ತದೆ ಕುಟುಂಬದಲ್ಲಿ ಕೂಡ ಎಲ್ಲರಿಗಿಂತ ಅತಿ ಹೆಚ್ಚು ಪ್ರಾಬಲ್ಯವನ್ನು ಹೊಂದಿರುತ್ತಾರೆ.

ನಿಂಬೆಹಣ್ಣು ಹಾಳಾಗಿದೆ ಕೊಳೆತಿದೆ ಎಂದು ಎಸೆಯಬೇಡಿ, ಕೊಳೆತ ನಿಂಬೆಹಣ್ಣಿನಿಂದ ನಿಮ್ಮ ಮನೆಯ ದೊಡ್ಡ ಕೆಲಸಗಳು ಬಹಳ ಕಡಿಮೆ ನಿಮಿಷದಲ್ಲಿ ಆಗುತ್ತದೆ.

ಇವರ ವೈವಾಹಿಕ ಜೀವನವೂ ಕೂಡ ಬಹಳ ತುಂಬಾ ಸುಂದರವಾಗಿರುತ್ತದೆ. ಇವರು ಪ್ರೀತಿಸಿ ಮದುವೆ ಆಗುವುದಕ್ಕೆ ಯಾವುದೆ ಅಡ್ಡಿ ಆತಂಕಗಳು ಬರುವುದಿಲ್ಲ. ಇವರಿಗೆ ಸಂತಾನವು ಕೂಡ ವಿಷ್ಣುವಿನ ಕೃಪೆಯಿಂದ ಬಹಳ ಯಾವುದೇ ತೊಂದರೆ ಇಲ್ಲದೆ ಆಗುತ್ತದೆ. ಎಲ್ಲಾ ರೀತಿಯಲ್ಲಿ ಕೂಡ ಅಧಿಕಮಾಸದಲ್ಲಿ ಜನಿಸಿದ ಮಕ್ಕಳು ತುಂಬಾ ಅದೃಷ್ಟವಂತರು ಬುದ್ಧಿವಂತರು ಬಲಶಾಲಿಗಳು ಹಾಗೂ ಪ್ರೀತಿ ವಿಶ್ವಾಸಗಳನ್ನು ಹಂಚುವವರು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ…

What is the behavior and future of the child which is born in Adhika Masa.
What is the behavior and future of the child which is born in Adhika Masa. Image credited to original sources.

ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.

Leave a comment