Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Petrol Diesel Rate : ಜನ ತಪಸ್ಸು ಮಾಡ್ತಿದ್ರು ಇಳಿಕೆ ಆಗ್ತಿಲ್ಲ ಪೆಟ್ರೋಲ್ ಡೀಸೆಲ್ ಬೆಲೆ! ಇಂದಿನ ರೇಟ್ ಎಷ್ಟಿದೆ?

Petrol Diesel Rate : ಪ್ರತಿದಿನ ಬಳಕೆ ಮಾಡುವ ವಸ್ತುಗಳಲ್ಲಿ ಕಚ್ಚಾ ತೈಲ ಆಗಿರುವ ಪೆಟ್ರೋಲ್ ಮತ್ತು ಡೀಸೆಲ್ ಎರಡು ಕೂಡ ಪ್ರಮುಖವಾದ ವಸ್ತುಗಳು ಎಂದರೆ ತಪ್ಪಲ್ಲ.

Petrol Diesel Rate : ಪ್ರತಿದಿನ ಬಳಕೆ ಮಾಡುವ ವಸ್ತುಗಳಲ್ಲಿ ಕಚ್ಚಾ ತೈಲ ಆಗಿರುವ ಪೆಟ್ರೋಲ್ ಮತ್ತು ಡೀಸೆಲ್ ಎರಡು ಕೂಡ ಪ್ರಮುಖವಾದ ವಸ್ತುಗಳು ಎಂದರೆ ತಪ್ಪಲ್ಲ. ವಾಹನಗಳನ್ನು ಹೊಂದಿರುವವರು, ಆಟೋಗಳಲ್ಲಿ, ಕ್ಯಾಬ್ ಗಳಲ್ಲಿ ಪ್ರಯಾಣ ಮಾಡುವವರು ಎಲ್ಲರ ಮೇಲೂ ಈ ದರಗಳು ಪರಿಣಾಮ ಬೀರುತ್ತದೆ. ನಮ್ಮ ದೇಶದಲ್ಲಿ ಕೆಲ ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ. ಇಂದು ಪೆಟ್ರೋಲ್ ರೇಟ್ ಎಷ್ಟಿದೆ?

Petrol Diesel Rate

ದೇಶದಲ್ಲಿ ಹಣದುಬ್ಬರದ ಸಮಸ್ಯೆ ಜಾಸ್ತಿ ಇರುವ ಕಾರಣ ಅವುಗಳ ಪರಿಣಾಮ ಪೆಟ್ರೋಲ್ ಡೀಸೆಲ್ ದರದ ಮೇಲೆ ಬಿದ್ದಿದೆ. ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗಿದೆ ಹೊರತು ಇಳಿಕೆ ಅಂತೂ ಆಗಿಲ್ಲ. ಈ ಪರಿಣಾಮ ಜನಸಾಮಾನ್ಯರ ಇನ್ನಿತರ ಖರ್ಚುಗಳ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು, ಬೆಲೆ ಇಳಿಕೆ ಆಗಲಿ ಎಂದು ಜನರು ಪರಿತಪಿಸುತ್ತಿದ್ದಾರೆ. ಹಾಗಿದ್ದಲ್ಲಿ ಇಂದು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂದು ತಿಳಿಯೋಣ…

Petrol Diesel Rate in Important Cities:

ಕರ್ನಾಟಕ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹102.50 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹88.62 ರೂಪಾಯಿ ಆಗಿದೆ

ಆಂಧ್ರಪ್ರದೇಶ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.55 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹99.26 ರೂಪಾಯಿ ಆಗಿದೆ

ತೆಲಂಗಾಣ:

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.67 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹99.69 ರೂಪಾಯಿ ಆಗಿದೆ

ತಮಿಳುನಾಡು

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹111.67 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹95.50 ರೂಪಾಯಿ ಆಗಿದೆ

Also Read: Karnataka Weather Report: ಬಿಸಿಲಿನ ಬೇಗೆಗೆ ಕಂಗಾಲಾದ ಜನತೆಗೆ ಗುಡ್ ನ್ಯೂಸ್, ಮಾರ್ಚ್ ಇಂದ ರಾಜ್ಯದ ಈ ಪ್ರದೇಶಗಳಲ್ಲಿ ಭಾರಿ ಮಳೆ. ನಿಮ್ಮ ಊರು ಯಾವುದು ನೋಡಿ,

ಕೇರಳ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹109.38 ರೂಪಾಯಿ ಆಗಿದೆ.
ಇಂದು 1 ಲೀಟರ್ ಡೀಸೆಲ್ ಬೆಲೆ ₹98.08 ರೂಪಾಯಿ ಆಗಿದೆ

ದೆಹಲಿ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹96.72 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹189.62 ರೂಪಾಯಿ ಆಗಿದೆ

ಮಹಾರಾಷ್ಟ್ರ

*ಇಂದು 1 ಲೀಟರ್ ಪೆಟ್ರೋಲ್ ಬೆಲೆ ₹105.96 ರೂಪಾಯಿ ಆಗಿದೆ.
*ಇಂದು 1 ಲೀಟರ್ ಡೀಸೆಲ್ ಬೆಲೆ ₹92.49 ರೂಪಾಯಿ ಆಗಿದೆ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Google Pay : ಜೂನ್ 4ರಿಂದ ಗೂಗಲ್ ಪೇ ಅಪ್ಲಿಕೇಶನ್ ಬಂದ್! ಹಣ ವಹಿವಾಟಿಗೆ ಮಾಡೋದೇನು?

Leave a comment