Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka Weather Report: ಈ ತಿಂಗಳ ಹವಾಮಾನ ಹೇಗಿರಲಿದೆ? ಮಳೆ ಬರುತ್ತಾ? ಬಿಸಿಲು ಇರುತ್ತಾ?

ಹವಾಮಾನ ಇಲಾಖೆಯಿಂದ ಸಿಕ್ಕಿರುವ ಮಾಹಿತಿಯ ಅನುಸಾರ ದಿನ ಕಳೆಯುತ್ತಿದ್ದ ಹಾಗೆ ಬಿಸಿಲು ಹೆಚ್ಚಾಗುತ್ತದೆ, ಆದರೆ ಮಳೆಯ ಮುನ್ಸೂಚನೆ ಇಲ್ಲ ಎಂದು ತಿಳಿದುಬಂದಿದೆ.

Karnataka Weather Report: ಹವಾಮಾನ ಇಲಾಖೆಯಿಂದ ಈ ತಿಂಗಳ ಹವಾಮಾನದ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಧ್ಯಕ್ಕೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ ಎಂದು ತಿಳಿಸಿದೆ. ಹಾಗಿದ್ದಲ್ಲಿ ಹವಾಮಾನ ಹೇಗಿರಲಿದೆ? ಫೆಬ್ರವರಿಯಲ್ಲಿ ವಾತಾವರಣ ಹೇಗಿರುತ್ತದೆ? ಹವಾಮಾನ ಇಲಾಖೆಯ ಪೂರ್ತಿ ರಿಪೋರ್ಟ್ ತಿಳಿಸಿಕೊಡುತ್ತೇವೆ ನೋಡಿ..

ಮಳೆಯ ಮುನ್ಸೂಚನೆ ಇಲ್ಲ:

ಹವಾಮಾನ ಇಲಾಖೆಯಿಂದ ಸಿಕ್ಕಿರುವ ಮಾಹಿತಿಯ ಅನುಸಾರ ದಿನ ಕಳೆಯುತ್ತಿದ್ದ ಹಾಗೆ ಬಿಸಿಲು ಹೆಚ್ಚಾಗುತ್ತದೆ, ಆದರೆ ಮಳೆಯ ಮುನ್ಸೂಚನೆ ಇಲ್ಲ ಎಂದು ತಿಳಿದುಬಂದಿದೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಟೆಂಪರೇಚರ್ ಹೆಚ್ಚಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಟೆಂಪರೇಚರ್, ಬಿಸಿಲು ಜಾಸ್ತಿಯೇ ಇರಲಿದೆ.

ಫೆಬ್ರವರಿಯಲ್ಲಿ ಬಿಸಿಲು:

ಫೆಬ್ರವರಿ ತಿಂಗಳಿನಲ್ಲಿ ಬಿಸಿಲು ಜಾಸ್ತಿ ಇರಲಿದೆ ಎಂದು ತಿಳಿದುಬಂದಿದ್ದು, ಮಾರ್ಚ್ ತಿಂಗಳಿನಲ್ಲಿ ಬಿಸಿಲು ಇನ್ನು ಜಾಸ್ತಿ ಇರಲಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರಿಂದ ಜನರ ಆತಂಕ ಹೆಚ್ಚಾಗಿದೆ.

ಫೆಬ್ರವರಿಯಲ್ಲಿ ಚಳಿ:

ಈ ತಿಂಗಳು ಕರಾವಳಿ ಭಾಗ, ದಕ್ಷಿಣ ಕನ್ನಡದ ಒಳಗಿನ ಪ್ರದೇಶದಲ್ಲಿ ಚಳಿ ಜಾಸ್ತಿ ಇರಲಿದೆ, ಜೊತೆಗೆ ಬಯಲುಸೀಮೆಯಲ್ಲಿ ಕೂಡ ಚಳಿ ಜಾಸ್ತಿ ಇರುತ್ತದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಜಾಸ್ತಿ ಚಳಿ ಈ ವರ್ಷ ಇಲ್ಲ.

ಏಪ್ರಿಲ್ ನಲ್ಲಿ ಮಳೆ?

ಏಪ್ರಿಲ್ ನಲ್ಲಿ ಮಳೆ ಬರುತ್ತಾ ಎನ್ನುವ ಬಗ್ಗೆ ಕೂಡ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಏಪ್ರಿಲ್ ನಲ್ಲಿ ಚಳಿ ಕಡಿಮೆ ಇದ್ದರೂ, ಬಿಸಿಲು ಜಾಸ್ತಿ ಇರುತ್ತದೆ. ಮಳೆ ಅಂತೂ ಇರುವುದಿಲ್ಲ ಎಂದು ಹವಾಮಾನದ ಮುನ್ಸೂಚನೆ ಸಿಕ್ಕಿದೆ.

Karnataka Weather Report, February 2024

Leave a comment