Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾಜ್ಯದ ಜನರಿಗೆ ಬಿಗ್ ಶಾಕ್! ಈ ಷರತ್ತುಗಳು ಕಡ್ಡಾಯ! ಇಂಥವರಿಗೆ ಯಾವುದೇ ರೀತಿಯ ಭಾಗ್ಯವಿಲ್ಲ!! ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ !!

ಇದರ ಜೊತೆಗೆ ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ಊಹಾಪೋಹಗಳನ್ನು ಕಾಂಗ್ರೆಸ್ ಪಕ್ಷದ ಮೇಲೆ ಹೇಳುತ್ತಿರುವುದು ನಿಜಕ್ಕೂ ಹೊಟ್ಟೆ ಉರಿಯ ಕೆಲಸ ಎಂದು ಹೇಳಬಹುದಾಗಿದೆ.

ಕಾಂಗ್ರೆಸ್ ಸರ್ಕಾರವು ತಾವು ಗೆದ್ದ ನಂತರ ಐದು ಗ್ಯಾರಂಟಿಗಳನ್ನು ಖಂಡಿತವಾಗಿಯೂ ಕೊಡುವುದಾಗಿ ಜನರಿಗೆ ಪ್ರಾಮಾಣಿಸಿತು. ಆದರೆ ಇದೀಗ ಹಣಕಾಸು ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಜೂನ್ ಒಂದರಿಂದ ಐದು ಗ್ಯಾರಂಟಿಗಳು ಎಲ್ಲರಿಗೂ ಸಿಗುವುದಿಲ್ಲ ಅದಕ್ಕೆ ಕೆಲವೊಂದಿಷ್ಟು ಶರತ್ತು ಹಾಗೂ ಕಂಡಿಶನ್ಗಳು ಇರುತ್ತದೆ.

ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಟಾಪ್ ಸಿನಿಮಾಗಳು ಯಾವ್ಯಾವು ಗೊತ್ತಾ ಇದರಲ್ಲಿ ನಿಮ್ಮ ಹೆಚ್ಚಿನ ಚಿತ್ರ ಯಾವುದು??

ಐದು ರೀತಿಯ ಗ್ಯಾರಂಟಿಗಳನ್ನು ಖಂಡಿತವಾಗಿಯೂ ತರುತ್ತದೆ ಆದರೆ ಅವು ಎಲ್ಲರಿಗೂ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಸರ್ಕಾರ ವರಡಿಸುವ ಶರತ್ತುಗಳನ್ನು ಇದರಿಂದ ಯಾರಿಗೆ ಪ್ರಯೋಜನ ಯಾರಿಗೆ ನಷ್ಟ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಸತ್ಯ ಹರಿಶ್ಚಂದ್ರ ಯಾರು ಗೊತ್ತಾ?? ಆತನು ಸತ್ಯವನ್ನೇ ಹೇಳಲು ಕಾರಣವೇನು ಗೊತ್ತಾ?? ಅಪರೂಪದ ಮಾಹಿತಿ !!

ಇದರ ಜೊತೆಗೆ ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ಊಹಾಪೋಹಗಳನ್ನು ಕಾಂಗ್ರೆಸ್ ಪಕ್ಷದ ಮೇಲೆ ಹೇಳುತ್ತಿರುವುದು ನಿಜಕ್ಕೂ ಹೊಟ್ಟೆ ಉರಿಯ ಕೆಲಸ ಎಂದು ಹೇಳಬಹುದಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ನಂತರ ಹೇಳಿರುವ ಎಲ್ಲಾ ಕೆಲಸವನ್ನು ಮಾಡಲು ಆಗುವುದಿಲ್ಲ ಅದಕ್ಕೆ ಆದಂತಹ ಸಮಯ ತೆಗೆದುಕೊಳ್ಳುತ್ತದೆ.

Pan card : ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಸುಲಭ ವಿಧಾನ ಇಲ್ಲಿದೆ !!

Karnataka ರಾಜ್ಯದ ಸಿಎಂ ಆದ ಸಿದ್ದರಾಮಯ್ಯ(CM Siddaramaiah) ಅವರು ಅಧಿಕಾರಕ್ಕೆ ಬಂದು 15 ದಿನಗಳ ನಂತರ ಗ್ಯಾರಂಟಿಗಳ ಚುರುಕು ಹುಟ್ಟಿದ್ದು ಎಲ್ಲಾ ಶಾಸಕರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು ಮೊದಲ ಬಾರಿಗೆ ಸಿಎಂ ಶ್ರೀ ಸಿದ್ದರಾಮಯ್ಯನವರು ಎಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ 5 ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿದರು.

ಸಾರಿಗೆ(Transport) ಆಹಾರ(Food) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ(Child Welfare Scheme) ಕೌಶಲ್ಯ ಇಲಾಖೆ(Department of Skills) ಹಾಗೂ ಇಂಧನ ಇಲಾಖೆಯ(Department of Energy) ಜೊತೆಗೆ ಸಭೆ ಮಾಡಿದರು. ಎಲ್ಲಾ ರೀತಿಯ ಚರ್ಚೆ ಮಾಡಿದ ನಂತರ ಜೂನ್ 1ಕ್ಕೆ ಸಂಪುಟ ಸಭೆ ಕರೆದು 5 ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದ್ದರೂ ಅದರ ಜೊತೆಗೆ ಶರತ್ತುಗಳು ಇರುವ ಫೈಲ್ಗಳನ್ನು ಜನರ ಮುಂದೆ ಇಡುವ ಕೆಲಸ ನಡೆಯುತ್ತಿದೆ.

ನೀವು ಸತತವಾಗಿ ಮೊಬೈಲ್ ನೋಡುತ್ತೀರಾ! ಕಣ್ಣಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಹಾಗಾದರೆ ಈ ನಿಯಮವನ್ನು ಪಾಲಿಸಿ !!

ಇದೇ ರೀತಿಯಾಗಿ ಕಾಂಗ್ರೆಸ್ ಪಕ್ಷದ ಹಲವಾರು ಮಂತ್ರಿ ನಾಯಕರು ನಾವು 5 ಗ್ಯಾರಂಟಿಗಳನ್ನು ತರುವುದು ಕಡ್ಡಾಯ ಆದರೆ ಅದಕ್ಕೆ ಕೆಲವೊಂದಿಷ್ಟು ಶರತ್ತು ಕಂಡಿಶನ್ ಗಳು ಅನ್ವಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ 5 ಗ್ಯಾರಂಟಿ ಯೋಜನೆಗಲ್ಲಿ ಸರಕಾರ ಹಾಕುವ ಕಂಡಿಶನ್ಗಳು ಯಾವವು ಎಂದು ನೋಡುವುದಾದರೆ.

ಮೊದಲಿಗೆ ಸರ್ಕಾರಿ ನೌಕರಿ ಯಲ್ಲಿ ಇರುವವರಿಗೆ ಗ್ಯಾರಂಟಿಗಳು ಅನ್ವಯವಾಗುವುದಿಲ್ಲ ಈ ಮೂಲಕ ಸರ್ಕಾರಿ ನೌಕರರ ಪತ್ತೆ ಮಾಡಲಾಗುತ್ತದೆ. ಎರಡನೆಯದಾಗಿ ಸ್ವಂತ ಕಾರು ಬಾಡಿಗೆಗೆ ಮನೆ ಕೊಟ್ಟಿದ್ದರೆ 5 ಗ್ಯಾರಂಟಿಗಳು ಸಿಗುವುದಿಲ್ಲ,. ಇನ್ನು ಮೂರನೆಯದಾಗಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೋದಿದ್ದರೆ 5 ಗ್ಯಾರಂಟಿಗಳು ಖಂಡಿತವಾಗಿಯೂ ಸಿಗುವುದಿಲ್ಲ. ಈ ಮಾಹಿತಿಯನ್ನು ಐಟಿ ಆಧಾರದ ಮೇಲೆ ಪತ್ತೆ ಹಚ್ಚಿ ಮಾಡಲಾಗಿದ್ದು.

ತಮಗಿಂತ ಚಿಕ್ಕವರನ್ನು ಮದುವೆಯಾದ ರಾಧಿಕಾ ಪಂಡಿತ್ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ, ಯಶ್ ಮತ್ತು ರಾಧಿಕಾ ರವರಿಗೂ ಇರುವ ವಯಸ್ಸಿನ ಅಂತರ ಎಷ್ಟು ??

ಶರತು 4 ವಿಧವೆ ಹಾಗೂ ವೃದ್ಧಾಪುರ ಅವರಿಗೆ ಗ್ಯಾರಂಟಿ ಯೋಜನೆಗಳು ಸಿಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಮೊದಲ ಆದ್ಯತೆ ಕೊಡುವ ವಿಷಯ ಹೆಚ್ಚಾಗಿದ್ದು ಈಗಾಗಲೇ 3,13,000 ಬಿಪಿಎಲ್ ಕಾರ್ಡುಗಳು ಸಿಕ್ಕಿದ್ದು ಉಳಿದಿರುವ ಕೆಲವೇ ಕೆಲವು ಬಿಪಿಎಲ್ ಕಾರ್ಡ್ ಗಳಿಗೆ ಈ ಯೋಜನೆ ಸಿಗುವ ಲಾಭ ಹೆಚ್ಚಾಗಿದೆ. ಐದು ರೀತಿಯ ಕಂಡಿಶನ್ ಗಳಿಗೆ ಈ ಎಲ್ಲಾ ರೀತಿಯ ಶರತ್ತುಗಳು ಅನ್ವಯ ಆಗುವ ಸಾಧ್ಯತೆ ಇದೆ…

CM Siddaramaiah
Image credited to original source
Leave a comment