Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi: ಗೃಹ ಲಕ್ಷ್ಮಿ ಯೋಜನೆಯ 2000, ಈ SMS ಮೆಸೇಜ್ ಬಂದವರಿಗೆ ಮಾತ್ರ ಖಾತೆಗೆ ಹಣ ಜಮಾ ಆಗುತ್ತದೆ ನಿಮಗೂ ಬಂದಿದಿಯ ಒಮ್ಮೆ ನೋಡಿಕೊಳ್ಳಿ.

Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೆ ರಾಜ್ಯಧ ನೂತನ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರು ಚುನಾವಣೆಗೆ ಮುನ್ನವೇ ಘೋಷಣೆ ಮಾಡಿದ್ದ 5 ಪಂಚ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಈಗಾಗಲೇ ನೀಡಲಾಗಿದೆ.

ರಾಜ್ಯದ್ಯಂತ ಅರ್ಜಿಗೆ ಸಲ್ಲಿಕೆ ಮಾಡಿರುವ ಮಹಿಳೆಯರಿಗೆ ಹಣ ಜಮಾವಣೆ ಆಗಿದ್ದು ಆದರೆ ಈ ಎರಡು ಎಸ್ಎಮ್ಎಸ್ ಬಂದಿರುವ ಮಹಿಳೆಯರ ಖಾತೆಗೆ ಮಾತ್ರ ಹಣ ಬರುತ್ತದೆ. ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ಯಾವ ಮೊಬೈಲ್ ಸಂಖ್ಯೆ ಕೊಟ್ಟಿರುತ್ತೀರಿ ಆ ಮೊಬೈಲ್ ಸಂಖ್ಯೆಗೆ ಎರಡು ರೀತಿಯ ಎಸ್ಎಂಎಸ್ ಗಳು ಬಂದಿರುತ್ತದೆ.

ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಮತ್ತು ಅದಕ್ಕೆ ಬಂದಿರುವ ಎಸ್ಎಂಎಸ್ ಖಾತೆಗೆ ಮಾತ್ರ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2000 ಹಣ ಬರುತ್ತದೆ. ರಾಜ್ಯದಲ್ಲಿರುವ ನೂತನ ಕಾಂಗ್ರೆಸ್ ಸರ್ಕಾರವು ತಾವು ನಡೆದಂತೆ ನುಡಿದಿದ್ದೇವೆ ಎಂದು ಮತ್ತೆ ಒತ್ತಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ನೀಡುವ ಮಹತ್ವದ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹಾಗೆ ಈಗಾಗಲೇ ರಾಜ್ಯದಲ್ಲಿರುವ ಸಾಕಷ್ಟು ಮಹಿಳೆಯರ ಖಾತೆಗೆ ಹಣ ಕೂಡ ಜಮಾ ಆಗಿದೆ. ಪಂಚ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು.

ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಕಾರಣ ಇವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವ ಕಾರಣ ಅಥವಾ ಮೊಬೈಲ್ ನಂಬರ್ ನೊಂದಣಿ ಮಾಡದೆ ಇರುವ ಕಾರಣ ಆಗಿರುತ್ತದೆ.

ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವ ಪ್ರತಿಯೊಬ್ಬ ಮಹಿಳೆಯು ಈಗಲೇ ನಿಮ್ಮ ಬ್ಯಾಂಕ್ಗಳಿಗೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ತಿಳಿಸಲಾಗಿದೆ (Aadhaar Card link) . ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದಾಗ ನಿಮ್ಮ ಮೊಬೈಲ್ ಸಂಖ್ಯೆಗೆ ಸಾಮಾನ್ಯವಾಗಿ ಮೆಸೇಜು ಬಂದಿರುತ್ತದೆ.

ಹೀಗೆ ಮೆಸೇಜ್ ಬಂದಿದ್ದರೆ ನಿಮ್ಮ ಖಾತೆಗೆ ಹಣ ಬರುವುದರಲ್ಲಿ ಸಂದೇಹವೇ ಇಲ್ಲ ಅಕಸ್ಮಾತ್ ಬಂದಿಲ್ಲ ಎಂದರೆ ನೀವು ತಕ್ಷಣವೇ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಅಕಸ್ಮಾತ್ ನಿಮ್ಮ ಖಾತೆಯಲ್ಲಿ ಎಲ್ಲಾ ಸರಿಯಾಗಿದ್ದು ಈಗಾಗಲೇ ಅಕ್ಕಿಯ ದುಡ್ಡು ಕೂಡ ನಿಮ್ಮ ಖಾತೆಗೆ ಬಂದಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬರದಿದ್ದರೆ ನೀವು ಯಾವುದೇ ರೀತಿಯ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ನಿಮಗೆ ಯಾವುದೇ ರೀತಿಯ ಎಸ್ಎಂಎಸ್ ಬರದಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಸ್ವಲ್ಪ ತಡವಾದರೂ ಸಹ ಬರುತ್ತದೆ. ಸರ್ಕಾರ ಎಲ್ಲಾ ಮಹಿಳೆಯರಿಗೆ ಅಲ್ಫಬೇಟಿಕಲ್ ಆರ್ಡರ್ (Alphabetical Order) ಮೂಲಕ ಹಣವನ್ನು ಜಮಾವಣೆ ಮಾಡುತ್ತಾ ಬರುತ್ತಿದ್ದು ಒಂದರಿಂದ ಎರಡು ದಿನದವರೆಗೆ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತದೆ…

Only those who have received this message are eligible for the Gruha Lakshmi Yojana.
Only those who have received this message are eligible for the Gruha Lakshmi Yojana.
Leave a comment