Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Land Documents: ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.

Land Documents: ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟ ಯಾವುದೇ ಹಳೆಯ ಪಹಣಿ, ಒಟ್ಟು ವಿಸ್ತೀರ್ಣ ಮತ್ತು ಆಸ್ತಿ ಪ್ರಮಾಣ ಪತ್ರ ಮತ್ತು ನಿಮ್ಮ ಜಮೀನಿಗೆ ಸಂಬಂಧಪಟ್ಟ ಯಾವುದೇ ರೀತಿ ಡಾಕ್ಯುಮೆಂಟ್ಗಳನ್ನು ನೀವು ಕೇವಲ ನಿಮ್ಮ ಮೊಬೈಲ್ ಮುಖಾಂತರ ನೋಡಬಹುದು ಮತ್ತು ಪ್ರಿಂಟ್ ಸಹ ತೆಗೆದುಕೊಳ್ಳಬಹುದು.

ಮೊದಲಿಗೆ ನೀವು ನಿಮ್ಮ ಮೊಬೈಲಲ್ಲಿ ಬ್ರೌಸರ್ ಓಪನ್ ಮಾಡಿಕೊಳ್ಳಿ  ಭೂಮಿ  ನೀವು ಇಲ್ಲಿ ತಿಳಿಸಲಾಗಿರುವ ಈ ಒಂದು ಭೂಮಿ ವೆಬ್ ಸೈಟ್ ಓಪನ್ ಮಾಡಿಕೊಳ್ಳಿ ಇದು ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದ್ದು ಇದರಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ಸರ್ವೆ ದಾಖಲೆಗಳು ಮತ್ತು ಹಳೆಯ ದಾಖಲೆಗಳು ಮತ್ತು ಈಗಿನ ದಾಖಲೆಗಳನ್ನು ನೀವು ನೋಡುವ ಸಲುವಾಗಿ ನೀವು ಇದಕ್ಕೆ ಲಾಗಿನ್ ಆಗಿ, ನಂತರ ಅಲ್ಲಿ ಒಂದು ಒಪ್ಶನ್ ಇರುತ್ತೆ ನೋಡಿ VIEW RTC AND MR ಎಂದು ಅದನ್ನು ಕ್ಲಿಕ್ ಮಾಡಿ, ನಂತರ Survey Documents   ನಂತರ ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ಲಗತ್ತಿಸಿ. 

ನಂತರ ನಿಮ್ಮ ಮೊಬೈಲ್ ನಂಬರನ್ನು ಇಲ್ಲಿ ನಮೂನೆ ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ ಅದನ್ನು ನೀವು ಕ್ಲಿಕ್ ಮಾಡಿಕೊಂಡು ಲಾಗಿನ್ ಆಗಬೇಕು. ನಂತರ ನೀವು ಅಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು ನಿಮ್ಮ ಹೋಬಳಿ ಮತ್ತು ನಿಮ್ಮ ಗ್ರಾಮವನ್ನು ನೀವು ಅಲ್ಲಿ ಸೆಲೆಕ್ಟ್ ಮಾಡಿಕೊಳ್ಳಬೇಕು. ತದನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಇಲ್ಲಿ ಕ್ಲಿಕ್ ಮಾಡಬೇಕು ನಂತರ ಇಲ್ಲಿ ನೀವು ನೋಡಬೇಕು ನಿಮ್ಮ ಜಮೀನಿನ ಹಳೆಯ ಕಾಲದ ಪತ್ರಗಳು ಮತ್ತು ಈಗಿನ ಕಾಲದ ಹೊಸ ಪತ್ರಗಳು ಎಲ್ಲವನ್ನು ಆನ್ಲೈನಲ್ಲಿ ಅಪ್ಡೇಟ್ ಮಾಡಲಾಗಿರುತ್ತಾರೆ.

ಹೀಗೆ ಪ್ರತಿಯೊಂದು ದಾಖಲೆಗಳ ಹೆಸರನ್ನು ಅಲ್ಲಿ ನಿಮಗೆ ಕೊಟ್ಟಿರುತ್ತಾರೆ. ಮತ್ತು ನೀವು ನಿಮ್ಮ ಜಮೀನಿನ ಮೂಲ ಪತ್ರವನ್ನು ನೋಡುವ ಸಲುವಾಗಿ ಅದರ ಮುಂದೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಜಮೀನಿನ ಪತ್ರ ಪಿಡಿಎಫ್ ರೂಪದಲ್ಲಿ ನಿಮ್ಮ ಮುಂದೆ ಬರುತ್ತದೆ. ನೀವು ಇದನ್ನು ಈ ರೀತಿಯಾಗಿ ನಿಮ್ಮ ಮೊಬೈಲಲ್ಲಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಕಂಪ್ಯೂಟರ್ ನಲ್ಲಿ ಸಹ ಓಪನ್ ಮಾಡಿಕೊಂಡು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.

ಈ ದಾಖಲೆ ಕೇವಲ ನಿಮಗೆ ಎಮರ್ಜೆನ್ಸಿ ಸಮಯದಲ್ಲಿ ಅಥವಾ ನಿಮಗೇನಾದರೂ ಇದರ ಒಂದು ಪ್ರತಿ ಬೇಕು ಎಂದಾಗ ಮಾತ್ರ ಉಪಯೋಗಕ್ಕೆ ಬರುತ್ತದೆ ನೀವೇನಾದರೂ ಇದರ ವರ್ಜಿನಲ್ ಡಾಕ್ಯುಮೆಂಟ್ ಪಡೆಯಬೇಕು ಎಂದರೆ ನೀವು ಸರ್ವೆ ಆಫೀಸ್ಗೆ ಅರ್ಜಿ ನೀಡಿ ಇದರ ವರ್ಜಿನಲ್ ಪ್ರತಿ ಪಡೆಯಬೇಕಾಗುತ್ತದೆ. ಇದೇ ರೀತಿ ನೀವು ನಿಮಗೆ ಬೇಕಾದ ಒಂದು ದಾಖಲೆಗಳನ್ನು ಈ ಒಂದು ವೆಬ್ಸೈಟ್ನಲ್ಲಿ ನಿಮ್ಮ ಜಮೀನಿನ ವಿಸ್ತೀರ್ಣ ಮತ್ತು ಪಹಣಿ ಸಂಖ್ಯೆಯನ್ನು ನಮೂನೆ  ಮಾಡಿದರೆ ಸಾಕು ಎಲ್ಲವೂ ಅಲ್ಲೇ ಬರುತ್ತದೆ. ನೀವು ಅದರ ಒಂದು ಪ್ರತಿಯನ್ನು ಸಹ ನಿಮಗೆ ಬೇಕಾದರೆ ತೆಗೆದುಕೊಳ್ಳಬಹುದು…

No need to worry anymore you can see old records of your land sitting at home on your mobile.
No need to worry anymore you can see old records of your land sitting at home on your mobile.

 

Leave a comment