Free house offer : ಸ್ವಂತ ಮನೆ ಇಲ್ಲದವರಿಗೆ ಬಂಪರ್ ಆಫರ್, ಸ್ವಂತ ಮನೆ ಕಟ್ಟಿಕೊಳ್ಳುವ ಅವಕಾಶ, ವಸತಿ ಸಚಿವರು ಹೇಳಿದ್ದಿಷ್ಟು !!
Bumper offer for those who don't have their own house, opportunity to build their own house, what the housing minister said!!
ಮೇ 10 ರಂದು ನಡೆದಿರುವಂತಹ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷರಾದಂತಹ ಸಿದ್ದರಾಮಯ್ಯರವರು ಅತಿ ಹೆಚ್ಚಿನ ವೋಟ್ಗಳನ್ನು ಗಳಿಸಿಕೊಂಡು ಮುಖ್ಯಮಂತ್ರಿ ಆಗಿ ನೇಮಕಗೊಂಡಿದ್ದಾರೆ. ಜಮೀರ್ ಅಹಮದ್ ರವರು ಈ ಬಾರಿ ನೂತನ ವಸತಿ ಸಚಿವರಾಗಿ ಆಯ್ಕೆಗೊಂಡಿದ್ದಾರೆ. ಹಾಗೂ ಇವರು ಬಡವರಿಗೆ ಮತ್ತು ವಸತಿ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಗಳಲ್ಲಿ ನೆಲೆಸುವವರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದು ಏನು ಎಂದು ಯೋಚಿಸುತ್ತಿದ್ದೀರಾ!
Gruhalakshmi yojane: ಗೃಹಲಕ್ಷ್ಮಿ ಅರ್ಜಿ ಫಾರ್ಮ್ ಬಿಡುಗಡೆ ಅರ್ಜಿ ಜೊತೆಗೆ ಈ ದಾಖಲೆಗಳನ್ನು ಸಲ್ಲಿಸಲೆ ಬೇಕು !!
ಹೌದು ಸ್ನೇಹಿತರೆ ಹೊಸದಾಗಿ ನೇಮಕಗೊಂಡಿರುವಂತಹ ವಸತಿ ಸಚಿವ ಜಮೀರ್(Housing minister Zameer Ahmed Khan) ರವರು ಯಾವುದೇ ರೀತಿಯ ಮನೆ ಇಲ್ಲದಂತಹ ಹಾಗೂ ಬಾಡಿಗೆ ಮನೆಗಳಲ್ಲಿ ನೆಲೆಸುವಂತಹ ಜನರಿಗೆ ತಮ್ಮದೇ ಆದಂತಹ ಒಂದು ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಇದ್ದಾರೆ ಹಾಗೂ ಎಲೆಕ್ಷನ್ ಟೈಮಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದಂತಹ ಸಿದ್ದರಾಮಯ್ಯರವರು 5 ಗ್ಯಾರೆಂಟಿ ಯೋಜನೆಗಳನ್ನು ನೀಡಿದ್ದಾರೆ. ಅವುಗಳೊಂದಿಗೆ ಇದನ್ನು ಸಹ ಮಾಡುವುದಾಗಿ ಹೇಳಿದ್ದಾರೆ.
ಝಮೀರ್ ಅವರು ಯಾವುದೇ ವಿಳಂಬವಾಗದಂತೆ ಈ ವಸತಿ ಕೆಲಸವನ್ನು ಮುಗಿಸಿ ಕೊಡಬೇಕೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಇವರು ಹಿಂದಿನ ಯಾವುದೇ ಪಕ್ಷಗಳು ಮಾಡಿರದಂತಹ ಒಂದು ಕೆಲಸವನ್ನು 5 ಗ್ಯಾರಂಟಿ ಯೋಜನೆಗಳೊಂದಿಗೆ ಇದನ್ನು ಸಹ ಮಾಡಲಾಗುತ್ತದೆ. ಹಾಗೂ ನಿಗದಿ ಮಾಡಿಕೊಂಡಂತಹ ಸಮಯದಲ್ಲಿ ವಸತಿಗಳನ್ನು ನಿರ್ಮಾಣ ಮಾಡಿ ಬಾಡಿಗೆ ಮನೆಯಲ್ಲಿರುವವರಿಗೆ ಬಡವರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆಯು ಬರಿ ನಗರಗಳಲ್ಲಿರುವವರಿಗೆ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಹ ಜನರಿಗೂ ಕೂಡ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಇವರು ನಿಗದಿ ಮಾಡಿಕೊಂಡಂತಹ ಸಮಯದಲ್ಲಿ ವಸತಿ ಗೃಹಗಳನ್ನು ಕಟ್ಟಬೇಕು ಎಂದು ಅದಕ್ಕೆ ಸಂಬಂಧಿಸಿದಂತಹ ಅಧಿಕಾರಿಗಳೊಂದಿಗೆ ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ರೀತಿಯ ವಿಳಂಬವು ಕೂಡ ಆಗಬಾರದು ಎಂದು ಜಮೀರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಈ ವಸತಿಗೃಹದ ಯೋಜನೆ ಮುಗಿದ ತಕ್ಷಣ ಬೇರೆ ಒಂದು ಹೊಸ ಯೋಜನೆಯನ್ನು ಅಧಿಕಾರಕ್ಕೆ ತರುವುದಾಗಿ ಜಮೀರ್ ಅವರು ಹೇಳಿದ್ದಾರೆ. ಏನೇ ಆಗಲಿ ಇವರು ತರುವಂತ ಯೋಜನೆಯಿಂದ ಬಡವರಿಗೆ ಮತ್ತು ರೈತರಿಗೆ ಸಹಾಯವಾಗುತ್ತದೆ ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ.