Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PMBI Recruitment: 10 ಹುದ್ದೆಗಳಿಗೆ ನೇರ ವಾಕಿನ್ ಇಂಟರ್ವ್ಯೂ ಅಟೆಂಡ್ ಮಾಡಿ ಕೊನೆಯ ದಿನಾಂಕ ಫೆಬ್ರವರಿ 12, ವೇತನ 40 ಸಾವಿರ.

ನೇಮಕಾತಿ ಸಂಸ್ಥೆ: ಫಾರ್ಮಾಸಿಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI)

PMBI Recruitment: ಫಾರ್ಮಾಸಿಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ ಇದೀಗ 2024ರ ಫೆಬ್ರವರಿ ತಿಂಗಳ ನೇಮಕಾತಿ ಶುರು ಮಾಡಿದ್ದು, PMBI ಇಂದ ಅಧಿಕೃತವಾದ ಆದೇಶ ಹೊರಬಂದಿದೆ. ಈ ಸಂಸ್ಥೆಯಲ್ಲಿ 10 ಹಿರಿಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ. ನಮ್ಮ ದೇಶದಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿರುವ ಅರ್ಹತೆ ಇರುವ ವ್ಯಕ್ತಿಗಳಿಗೆ ಇದು ಉತ್ತಮ ಅವಕಾಶ..

ಈ ಹುದ್ದೆಯ ನೇಮಕಾತಿಗೆ 2024ರ ಫೆಬ್ರವರಿ 12ರಂದು ನೇರ ವಾಕಿನ್ ಇಂಟರ್ವ್ಯೂ ಇದ್ದು, ಈ ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

PMBI Recruitment:

  • ನೇಮಕಾತಿ ಸಂಸ್ಥೆ: ಫಾರ್ಮಾಸಿಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI)
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 10
  • ಕೆಲಸದ ಸ್ಥಳ: ಭಾರತದ ಎಲ್ಲೆಡೆ
  • ಖಾಲಿ ಇರುವ ಹುದ್ದೆ: ಹಿರಿಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ
  • ವೇತನ ಶ್ರೇಣಿ: ₹25,000 ಇಂದ ₹40,000

ಖಾಲಿ ಇರುವ ಹುದ್ದೆಗಳ ವಿವರ:

  • ಕಾರ್ಯನಿರ್ವಾಹಕ (Law) :- 1
  • ಸಹಾಯಕ ವ್ಯವಸ್ಥಾಪಕರು (IT & MIS) :- 1
  • ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (Sales and Marketing) :- 2
  • ಸೀನಿಯರ್ ಮಾರ್ಕೆಟಿಂಗ್ ಅಧಿಕಾರಿ (Sales and Marketing) :- 1
  • ಹಿರಿಯ ಕಾರ್ಯನಿರ್ವಾಹಕ (Logistics and Productions) :- 1
  • ಹಿರಿಯ ಕಾರ್ಯನಿರ್ವಾಹಕ (Quality Control) :- 3
  • ಕಾರ್ಯನಿರ್ವಾಹಕ (Finance and Accounts) :-1

ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ:

  • ಕಾರ್ಯನಿರ್ವಾಹಕ (Law) :- LLB
  • ಸಹಾಯಕ ವ್ಯವಸ್ಥಾಪಕರು (IT & MIS) :- BSc, BCA, B Tech
  • ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (Sales and Marketing) :- Degree
  • ಸೀನಿಯರ್ ಮಾರುಕಟ್ಟೆ ಅಧಿಕಾರಿ (Sales and Marketing) :- Degree
  • ಹಿರಿಯ ಕಾರ್ಯನಿರ್ವಾಹಕ (Logistics and Productions) :- Degree
  • ಹಿರಿಯ ಕಾರ್ಯನಿರ್ವಾಹಕ (Quality Control) :- B Pharma
  • ಕಾರ್ಯನಿರ್ವಾಹಕ (Finance and Accounts) :-B com

ವಯೋಮಿತಿ:

  • ಕಾರ್ಯನಿರ್ವಾಹಕ (Law) :- 28
  • ಸಹಾಯಕ ವ್ಯವಸ್ಥಾಪಕರು (IT & MIS) :- 32
  • ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (Sales and Marketing) :- 30
  • ಸೀನಿಯರ್ ಮಾರುಕಟ್ಟೆ ಅಧಿಕಾರಿ (Sales and Marketing) :- 30
  • ಹಿರಿಯ ಕಾರ್ಯನಿರ್ವಾಹಕ (Logistics and Productions) :- 30
  • ಹಿರಿಯ ಕಾರ್ಯನಿರ್ವಾಹಕ (Quality Control) :- 30
  • ಕಾರ್ಯನಿರ್ವಾಹಕ (Finance and Accounts) :- 28

ಅಧಿಸೂಚನೆಯ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

Screening ಮತ್ತು Direct Interview (ನೇರ ಸಂದರ್ಶನ) ಈ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ:

  • ಕಾರ್ಯನಿರ್ವಾಹಕ (Law) :- ₹20,000
  • ಸಹಾಯಕ ವ್ಯವಸ್ಥಾಪಕರು (IT & MIS) :- ₹40,000
  • ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (Sales and Marketing) :- ₹30,000
  • ಸೀನಿಯರ್ ಮಾರುಕಟ್ಟೆ ಅಧಿಕಾರಿ (Sales and Marketing) :- ₹30,000
  • ಹಿರಿಯ ಕಾರ್ಯನಿರ್ವಾಹಕ (Logistics and Productions) :- ₹30,000
  • ಹಿರಿಯ ಕಾರ್ಯನಿರ್ವಾಹಕ (Quality Control) :- ₹30,000
  • ಕಾರ್ಯನಿರ್ವಾಹಕ (Finance and Accounts) :-₹25,000

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಈ ಹುದ್ದೆಗೆ ಯಾವುದೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಲ್ಲ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 12ರಂದು ನೇರವಾಗಿ ಸಂದರ್ಶನಕ್ಕೆ ಹೋಗಬಹುದು.
ಫಾರ್ಮಾಸಿಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI), E-1, 8ನೇ ಮಹಡಿ, ವಿಡಿಯೋಕಾನ್ ಟವರ್, ಜಾಂಡೆವಾಲನ್ ಎಕ್ಸ್‌ಟೆನ್., ನವದೆಹಲಿ – 110055
ಇದು ಅಡ್ರೆಸ್ ಆಗಿದ್ದು, ಫೆಬ್ರವರಿ 12ರಂದು ನೇರ ಸಂದರ್ಶನ ಇರಲಿದೆ.

ಮುಖ್ಯವಾದ ದಿನಾಂಕಗಳು:

1/2/2024 :- ಅಧಿಸೂಚನೆ ಹೊರಬಂದ ದಿನಾಂಕ
12/2/2024 :- ವಾಕಿನ್ ಇಂಟರ್ವ್ಯೂ ಇರುವ ದಿನಾಂಕ

ಯಾವ ಹುದ್ದೆಗೆ ಯಾವ ದಿನ ವಾಕಿನ್ ಇಂಟರ್ವ್ಯೂ ಇದೆ?

  • ಕಾರ್ಯನಿರ್ವಾಹಕ (Law) :- 7/2/2024
  • ಸಹಾಯಕ ವ್ಯವಸ್ಥಾಪಕರು (IT & MIS) :- 7/2/2024
  • ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (Sales and Marketing) :- 8/2/2024
  • ಸೀನಿಯರ್ ಮಾರುಕಟ್ಟೆ ಅಧಿಕಾರಿ (Sales and Marketing) :- 8/2/2024
  • ಹಿರಿಯ ಕಾರ್ಯನಿರ್ವಾಹಕ (Logistics and Productions) :- 9/2/2024
  • ಹಿರಿಯ ಕಾರ್ಯನಿರ್ವಾಹಕ (Quality Control) :- 9/2/2024
  • ಕಾರ್ಯನಿರ್ವಾಹಕ (Finance and Accounts) :- 12/2/2024

ಅಧಿಕೃತ ವೆಬ್ಸೈಟ್:

https://janaushadhi.gov.in/ ಇದು ಅಧಿಕೃತ ವೆಬ್ಸೈಟ್ ಆಗಿದ್ದು ಹೆಚ್ಚಿನ ಮಾಹಿತಿಗೆ 011-49431800 ಈ ನಂಬರ್ ಗೆ ಕಾಲ್ ಮಾಡಬಹುದು.

ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

PMBI Recruitment 2024, Direct Walk-In Interview Last Date: 12/02/2024

 

Leave a comment