Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

Vaastu Tips: You are often facing difficulties in your house, maybe the toilet is not in the right direction according to the Vaastu of the house, take a look at it like this.

Vaastu Tips: ಯಾವ ಮನೆಯಲ್ಲಿ ಶುಚಿ ಶುದ್ರತೆ ಇರುತ್ತದೆಯೋ ಆ ಮನೆಯಲ್ಲಿ ಅಸ್ತೈಶ್ವರ್ಯ ಇರುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗೆಯೇ ಸಹ ಶುಚಿ ಶುದ್ರತೆಯನ್ನು ಕಾಪಾಡಬೇಕು. ಎಂದರೆ ನಾವು ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿಕೊಂಡಿರಬೇಕು. ಹಾಗಾದರೆ ಮನೆಯಲ್ಲಿರುವಂತಹ ಟಾಯ್ಲೆಟ್(Toilet Direction according to Vaastu) ಯಾವ ದಿಕ್ಕಿನಲ್ಲಿ ಇದ್ದರೆ ನಮಗೆ ವಾಸ್ತು ಕೂಡಿ ಬರುತ್ತದೆ ಎಂಬುದನ್ನು ನೋಡೋಣ ಬನ್ನಿ.

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ಮೊದಲಿಗೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳೋಣ ಪ್ರಶ್ನೆಗಳು ಯಾವುವು ಎಂದರೆ ಮನೆಯಲ್ಲಿ ಟಾಯ್ಲೆಟ್ ಯಾವ ದಿಕ್ಕಿನಲ್ಲಿ ಇರಬೇಕು. ಯಾವ ದಿಕ್ಕಿನಲ್ಲಿ ಇರಬಾರದು. ಮೆಟ್ಟಿಲುಗಳ ಕೆಳಗೆ ಇರಬಹುದೇ? ಮನೆಯ ಒಳಭಾಗದಲ್ಲಿ ಟಾಯ್ಲೆಟ್ ಇರಬಹುದೇ? ಹೀಗೆ ಹಲವಾರು ಪ್ರಶ್ನೆಗಳು ನಿಮ್ಮ ತಲೆಗೆ ಒಂದಲ್ಲ ಒಂದು ಸರಿ ಬಂದೇ ಇರುತ್ತವೆ. ಈಗ ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ತಿಳಿದುಕೊಳ್ಳೋಣ.

LPG free Gas : LPG ಗ್ಯಾಸ್ ಗ್ರಾಹಕರ ಗಮನಕ್ಕೆ, ಈ ಕಾರ್ಡ್ ಇದ್ದವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ದೊರೆಯಲಿದೆ. 

ಮುಖ್ಯವಾಗಿ ನಾವು ದಿಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಆಗ್ನೇಯ ವೂ ಅಗ್ನಿಮೂಲಕ್ಕೆ(South East for Fire)  ನೈರುತ್ಯವು ಕುಬೇರ ಮೂಲಕ್ಕೇ ಸಂಕೇತವಾಗಿದೆ(South East for Lord Kubera) ವಾಯುವ್ಯವು ವಾಯು ಮೂಲೆಗೆ(North West for Air) ಈಶಾನ್ಯವು ದೇವಮೂಲೆಗೆ(North East for God) ಸಂಕೇತವಾಗಿದೆ. ಹಾಗಾದರೆ ಟಾಯ್ಲೆಟ್ ಯಾವ ಮೂಲೆಗೆ ಇರಬೇಕು ಎಂದು ನೋಡುವುದಾದರೆ ವಾಯು ಮೂಲೆ ಅತ್ಯುತ್ತಮವಾಗಿದೆ.(Toilet Place is good for North west Direction).

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

ಏಕೆಂದರೆ ಇದು ತ್ಯಾಜ್ಯವನ್ನು ಹೊರ ಹಾಕುವ ದಿಕ್ಕು ಆಗಿದೆ. ಒಂದು ವೇಳೆ ವಾಯು ಮೂಲೆಯಲ್ಲಿ ಜಾಗ ಇಲ್ಲದಿದ್ದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಟಾಯ್ಲೆಟ್ ಅನ್ನು ಮಾಡಿಕೊಳ್ಳಬಹುದು. ಮತ್ತು ಟಾಯ್ಲೆಟ್ ಗಳನ್ನು ಯಾವ ದಿಕ್ಕಿನಲ್ಲಿ ಇಡಬಾರದು ಎಂದು ನೋಡುವುದಾದರೆ ಈಶಾನ್ಯ ಪೂರ್ವ ದಿಕ್ಕು ಆಗ್ನೇಯ ದಿಕ್ಕುನಲ್ಲಿ ಇಡಲೇಬಾರದು.(Worst place for toilet is South east).

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

ಏಕೆಂದರೆ ಈಶಾನ್ಯ ದಿಕ್ಕಿನಲ್ಲಿ ಬೋರ್ವೆಲ್ಗಳು ಇರುವಂತಹ ಜಾಗ(North east and East is good for Borewell Placement) . ಅಷ್ಟೇ ಅಲ್ಲದೆ ಈಶಾನ್ಯ ದಿಕ್ಕಿನಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ದಿಕ್ಕುಗಳ ಪ್ರಕಾರ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಯಾವುದೇ ಕಾರಣಕ್ಕೂ ಸಹ ಮೆಟ್ಟಿಲುಗಳ ಕೆಳಗೆ ಟಾಯ್ಲೆಟ್ ಅನ್ನು ಮಾಡಿಕೊಂಡಿರಬಾರದು. ಮತ್ತು ದೇವರ ಮನೆ ಅಡುಗೆ ಮನೆ ಹಾಲ್ಗೆ ಒಂದೇ ಗುಡೆ ಯಾವತ್ತಿಗೂ ಸಹ ಇರಬಾರದು.

ಅಷ್ಟೇ ಅಲ್ಲದೆ ನಾವು ನಮ್ಮ ಅಡುಗೆ ಮನೆ ಮತ್ತು ಟಾಯ್ಲೆಟ್ ಎಷ್ಟು ಶುಚಿ ಆಗಿ ಇರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಶುಚಿಯಾಗಿ ಇರುತ್ತದೆ. ಅವುಗಳು ಶುಚಿಯಾಗಿದ್ದರೆ ನಮಗೆ ಯಾವುದೇ ರೀತಿಯಾದಂತಹ ಅನಾರೋಗ್ಯಗಳು ಕೂಡ ಬರುವುದಿಲ್ಲ.

Home vasti tips
Respected images are credited to the original owners

 

Leave a comment