Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Transmission Line Sound : ನೀವು ಗಮನಿಸರಬಹುದು, ರಸ್ತೆ ಬದಿಯಲ್ಲಿ ಇರುವ ಹೈ ಟೆನ್ಶನ್ ಕರೆಂಟ್ ವೈರ್ ಇಂದ ಗುಯ್ಯ್ ಎಂದು ಸದ್ದು ಬರುತಿರುತ್ತದ್ದೆ, ಅದರ ಸೀಕ್ರೆಟ್ ಇಲ್ಲಿದೆ.

Transmission Line Sound: You may have noticed, the high tension current wire on the road side is making a humming sound, here is its secret.

Transmission Line Sound: ನಿಮ್ಮ ಸುತ್ತ ಮುತ್ತ ಅಥವಾ ರಸ್ತೆಗಳಲ್ಲಿ ಅಥವಾ ರಸ್ತೆಗಳ ಬದಿಗಳಲ್ಲಿ ನೀವು ಓಡಾಡುವಾಗ ನೀವು ಹೈ ಟೆನ್ಷನ್ ಲೈನ್ (High tension lines) ಗಳನ್ನು ನೋಡಿರುತ್ತೀರಿ. ಕೆಲವೊಮ್ಮೆ ಅವುಗಳಿಂದ ಶಬ್ದಗಳು ಬರುತ್ತಿರುತ್ತದೆ ಅವುಗಳನ್ನು ಸಹ ನೀವು ಕೇಳಿರುತ್ತೀರಿ. ಹೀಗೆ ಶಬ್ದ ಬರಲು ಕಾರಣ ಏನಿರಬಹುದು ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಸಾಕಷ್ಟು ಬಾರಿ ಮೂಡಿರುತ್ತದೆ. ಹಾಗಾದರೆ ಈ ರೀತಿ ಶಬ್ದ ಬರಲಿ ಕಾರಣ ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಂದು ನಾವು ನಿಮಗೆ ನೀಡುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ.

Dharmasthala Sangha : ಧರ್ಮಸ್ಥಳ ಸಂಘದಲ್ಲಿ ನೀವು ಸಾಲ ಪಡೆದಿದ್ದರೆ ಇಲ್ಲಿದೆ ನಿಮಗೆ ಬಿಗ್ ರಿಲೀಫ್ , ಸಿಹಿ ಸುದ್ದಿ ಚಿಂತೆ ಬಿಡಿ.

ಮಳೆಗಾಲದ ಸಮಯದಲ್ಲಿ ಹೈ ಟೆನ್ಷನ್ ಲೈನ್ ನಿಂದ ಚಿರ್ ಚಿರ್ ಎನ್ನುವ ಶಬ್ದ ಕೇಳಿ ಬರುತ್ತದೆ. ಈ ಶಬ್ದಕ್ಕೆ ಮೂಲ ಕಾರಣ ಹೈ ಟೆನ್ಷನ್ ಲೈನ್ ಸುತ್ತ ಪರ್ಯಾಯ ವಿದ್ಯುತ್ ಇರುತ್ತದೆ. ಇನ್ನು ಈ ರೀತಿ ಚಿರ್ ಚಿರ್ ಶಬ್ದವೂ ಹೈ ಟೆನ್ಷನ್ ಲೈನ್ ನಲ್ಲಿ ಅತಿಯಾದ ವೋಲ್ಟೇಜ್ ಇರುವ ಕಾರಣದಿಂದ ಉತ್ಪತ್ತಿಯಾಗುತ್ತದೆ.

RBI New Rule for EMI: ಬ್ಯಾಂಕ್ ನಿಂದ ಸಾಲ ಪಡೆದು ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವಾ? ಚಿಂತೆ ಬಿಡಿ ಇಲ್ಲಿದೆ ನೋಡಿ ಆರ್ ಬಿಐ ನಿಂದ ಹೊಸ ರೂಲ್.

ಇನ್ನು ಮಳೆಗಾಲದಲ್ಲಿ(Rainy season) ಮಳೆಯ ನೀರು ಹಾಗೆ ಹೈ ಟೆನ್ಷನ್ ಲೈನ್ ನ ತಂತಿಗಳ ನಡುವೆ ವಿದ್ಯುತ್(electricity) ಉಂಟಾಗಿ, ನಂತರ ಈ ವಿದ್ಯುತ್ ಹಾಗೂ ಗಾಳಿಯ ನಡುವೆ ಕಂಪನ ಉಂಟಾಗುತ್ತದೆ. ಈ ಕಾರಣದಿಂದ ಶಬ್ದ ಕೇಳಿ ಬರುತ್ತದೆ. ಇನ್ನು ಈ ಶಬ್ದವೂ ಯಾವುದೇ ಕಾರಣಕ್ಕೂ ನಿಮಗೆ ಹಾನಿಕಾರಕವಲ್ಲ.

ಇನ್ನು ಈ ರೀತಿಯ ಚಿರ್ ಚಿ ಶಬ್ದದ ಕಾರಣದಿಂದ ವಿದ್ಯುತ್ ತಂತಿಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ವಿದ್ಯುತ್ ತಂತಿಗಳು ದುರ್ಬಲವಾಗುವುದು ಮಾತ್ರವಲ್ಲದೆ ಅವುಗಳ ಜೀವಿತಾವಧಿಯು ಸಹ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಈ ರೀತಿಯ ಚಿರ್ ಚಿ ಶಬ್ದ ಮಳೆ ಹಾಗೂ ವೇಗವಾದ ಗಾಳಿಯ ಕಾರಣದಿಂದ ಇನ್ನಷ್ಟು ಹೆಚ್ಚಾಗುತ್ತದೆ.

Krushi Bhagya : ರಾತ್ರೋರಾತ್ರಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ, ಈ ರೀತಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ರೈತರ ಬ್ಯಾಂಕ್ ಅಕೌಂಟ್ ಗೆ ನೇರ ಹಣ ಜಮಾವಣೆ.

ಇನ್ನು ಸಾಮಾನ್ಯವಾಗಿ ಈ ಹೈ ಟೆನ್ಷನ್ ತಂತಿಗಳು ನೆಲದಿಂದ ಸುಮಾರು 100 ರಿಂದ 150 ಅಡಿ ಎತ್ತರದಲ್ಲಿ ಇರಬೇಕು. ಇನ್ನು ಈ ತಂತಿಗಳಲ್ಲಿ ಸುಮಾರು 25000 ರಷ್ಟು ವಿದ್ಯುತ್ ಇದ್ದು, ಅಕಸ್ಮಾತ್ ಯಾರಾದರೂ ಅದನ್ನು ತಾಕಿಸಿದರೆ, ಅದರಿಂದ ಪಾರಾಗುವುದು ಬಹಳ ಕಷ್ಟ.

Transmission Line Sound
Respected images are credited to the original source. You may have noticed, the high tension current wire on the road side is making a humming sound, here is its secret.
Leave a comment