Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tomato Tips: 6 ತಿಂಗಳು ಟೊಮೆಟೊ ಹಾಳಾಗದಂತೆ ಸೇಫ್ ಆಗಿ ಇಡುವುದು ಹೇಗೆ ಗೊತ್ತೇ?? ಈ ಒಂದೇ ಒಂದು ಉಪಾಯ ಸಾಕು ಭೇಷ್ ಅಂತೀರಾ!!

Do you know how to keep tomatoes safe for months? This one idea is enough Bhesh Antira!!

ಇತ್ತೀಚಿನ ದಿನಗಳಲ್ಲಿ ಟೊಮೊಟೊ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಲೇ ಇದೆ, ಇಂತಹ ದಿನಗಳಲ್ಲಿ ನಾವು ದಿನಕ್ಕೆ 1/4 ಕೆಜಿ ಅಥವಾ ಒಂದು ಕೆಜಿ ಟೊಮೆಟೊವನ್ನು ತಗೊಳ್ಳಲಿಕ್ಕೆ ಸಾಧ್ಯ ಇಲ್ಲ. ಏಕೆಂದರೆ ನಿನ್ನೆ 70ರಿಂದ 80 ಇತ್ತು ಎಂದರೆ ಇವತ್ತು ಆಗಲೇ 100-120 ಆಗಿರುತ್ತದೆ. ಆದ್ದರಿಂದ ನಾವು ಮೊದಲೇ ಟೊಮೇಟೊಗಳನ್ನು ಖರೀದಿಸಿ ಈ ರೀತಿಯಲ್ಲಿ ಸ್ಟೋರ್ ಮಾಡುವುದರಿಂದ ಸುಮಾರು ಆರು ತಿಂಗಳ ವರಗೆ ಟೊಮೆಟೊವನ್ನು ಸ್ಟೋರ್ ಮಾಡಿಟ್ಟುಕೊಂಡು ಬಳಸಿಕೊಳ್ಳಬಹುದು.

ಟೊಮೆಟೊವನ್ನು ಸ್ಟೋರ್ ಮಾಡುವುದು ಹೇಗೆ ಇಲ್ಲಿದೆ ಉಪಾಯ.

ಹಾಗಾದರೆ ಟೊಮೊಟೊವನ್ನು ಸ್ಟೋರ್ ಮಾಡುವುದಕ್ಕೆ ಇಲ್ಲಿ ಕೆಲವೊಂದು ಟಿಪ್ಸ್ ಗಳನ್ನು ಹೇಳಲಾಗಿದೆ. ಇವುಗಳನ್ನು ಫಾಲೋ ಮಾಡಿದರೆ ಟೊಮೆಟೊಗಳನ್ನು ಬೇಗ ಕೆಡದಂತೆ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.

Gold Polish at Home: ಚಿನ್ನ ಅದೆಷ್ಟೇ ಹಳೆಯದಾದರೂ ಈ ಒಂದೇ ಒಂದು ಸೀಕ್ರೆಟ್ ನಿಂದ, ಕೇವಲ 1 ನಿಮಿಷದಲ್ಲಿ ಪಳ ಪಳ ಎಂದು ಹೊಳೆಯುತ್ತದೆ.

ಮೊದಲು ನಮಗೆ ಎಷ್ಟು ಕೆಜಿ ಟೊಮೇಟೊ ಬೇಕೊ ಅಷ್ಟು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಬೇಕು. ತೊಳೆಯುವುದು ಎಂದರೆ ಬರಿ ನೀರಿನಲ್ಲಿ ತೊಳೆಯುವುದು ಅಲ್ಲ ಒಂದು ಕಡಾಯಿಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣು(lemon) ಇಲ್ಲದಿದ್ದರೆ ಒಂದು ಟೀ ಸ್ಪೂನ್ ನಷ್ಟು ವಿನೆಗರ್(vinegar )ಹಾಕಿ ತೊಳೆದುಕೊಳ್ಳಬಹುದು.

Life Lesions: ಯಾಕೆ ಯಾವಾಗಲು ದೇವರನ್ನು ನಂಬುವವರಿಗೆ ಮತ್ತು ಒಳ್ಳೆಯವರಿಗೆ ದೇವರು ಕಷ್ಟವನ್ನು ಕೊಡುತ್ತಾನೆ ಗೊತ್ತೇ,  ಅದಕ್ಕೆ ತಕ್ಕ ಉತ್ತರ ಇಲ್ಲಿಡಿ ನೋಡಿ.

ನಂತರ ಶುದ್ಧ ನೀರಲ್ಲಿ ಟೊಮೆಟೊವನ್ನು ತೊಳೆದುಕೊಂಡು ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಕೆಳಗೆ ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ಅನ್ನು ಹಾಕಿಕೊಂಡು ಚೆನ್ನಾಗಿ ಒರೆಸಿ ಇಟ್ಟಂತಹ ಟೊಮೇಟೊಗಳನ್ನು ಅದರೊಳಗೆ ಹಾಕಿಕೊಳ್ಳಬೇಕು. ಹಾಕಿಕೊಂಡ ನಂತರ ಅದರ ಮೇಲು ಸಹ ಒಂದು ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ಅನ್ನು ಮುಚ್ಚಿ ಗಾಳಿ ಆಡದಂತೆ ಅದರ ಡಬ್ಬಿಯನ್ನು ಮುಚ್ಚಬೇಕು. ಅದನ್ನು ಫ್ರಿಜ್ ನಲ್ಲಿ ಇಟ್ಟುಕೊಂಡರೆ ಸುಮಾರು ಒಂದು ತಿಂಗಳಗಳ ಕಾಲ ಟೊಮೇಟೊವನ್ನು ಬಳಸಿಕೊಳ್ಳಬಹುದು.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

ಎರಡನೆಯದಾಗಿ ಮೊದಲು ಟಮೋಟವನ್ನು ತೊಳೆದು ಕೊಂಡ ನಂತರ ತೊಟ್ಟನ್ನು ತೆಗೆದು ಒಂದು ಟೊಮೆಟೊನಲ್ಲಿ ಸುಮಾರು ಆರು ಭಾಗಗಳನ್ನು ಮಾಡಿಕೊಂಡು ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಕೆಳಗೆ ಒಂದು ಪ್ಲಾಸ್ಟಿಕ್ ಕವರನ್ನು ಹಾಕಿ ನಂತರ ಕಟ್ ಮಾಡಿಕೊಂಡಿರುವಂತಹ ಟೊಮೆಟೊವನ್ನು ಒಂದು ಲೇಯರನ್ನು ಹಾಕಿಕೊಳ್ಳಬೇಕು. ನಂತರ ಅದರ ಮೇಲೆ ಮತ್ತೊಂದು ಪ್ಲಾಸ್ಟಿಕ್ ಅವರನ್ನು ಹಾಕಿ ಇನ್ನೊಂದು ಲೇಯರ್ ಕಟ್ ಮಾಡಿರುವಂತಹ ಟೊಮೆಟೊಗಳನ್ನು ಹಾಕಿಕೊಳ್ಳಬೇಕು.

Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!

ಹೀಗೆ ಎಷ್ಟು ಟೊಮೊಟೊಗಳಿದೆಯೋ ಅಷ್ಟು ಮಾಡಿಕೊಂಡು ನಂತರ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ಗಡ್ಡೆ ಆಗುವವರೆಗೂ ಇಟ್ಟುಕೊಳ್ಳಬೇಕು. ನಂತರ ಅದನ್ನು ತೆಗೆದುಕೊಂಡು ಒಂದು ಜಿಪ್ ಇರುವಂತ ಪ್ಲಾಸ್ಟಿಕ್ ಬ್ಯಾಗಿಗೆ ಹಾಕಿ ಹೋಗುವವರೆಗೂ ಇಟ್ಟು ನಂತರ ಮತ್ತೆ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಂಡರೆ ಸುಮಾರು ಎರಡರಿಂದ ಮೂರು ತಿಂಗಳಗಳ ಕಾಲ ಟೊಮೇಟೊ ಫ್ರೆಶ್ ಆಗಿ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಪ್ರಕಟಿಸಿರುವ ವಿಡಿಯೋ ನೋಡಬಹುದು

ಮೂರನೆಯದಾಗಿ ಟೊಮೆಟೊವನ್ನು ತೊಟ್ಟು ತೆಗೆದು ರುಬ್ಬುವಾಗ ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಅದನ್ನು ಐಸ್ ಕ್ಯೂಬ್ ಟ್ರೇ ಒಳಗೆ ಹಾಕಿ ಎರಡು ದಿನ ಬಿಟ್ಟು ನಂತರ ಟೊಮೆಟೊ ಕ್ಯೂಬ್‌ಗಳನ್ನು ಜಿಪ್ ಇರುವಂತಹ ಪ್ಲಾಸ್ಟಿಕ್ ಬ್ಯಾಗಿನ ಒಳಗೆ ಹಾಕಿ ಮತ್ತೆ ಫ್ರಿಡ್ಜ್ ನೊಳಗೆ ಇಟ್ಟರೆ ಸುಮಾರು ಆರು ತಿಂಗಳಗಳ ಕಾಲ ಇದು ಫ್ರೆಶ್ ಆಗಿ ಇರುತ್ತದೆ. ಕೊಳ್ಳುವಾಗ ಹೊರ ತೆಗೆದು ಇಟ್ಟರೆ ಅದು ಮತ್ತೆ ಟೊಮೊಟೊ ಪೇಸ್ಟ್ ನಂತೆ ಆಗುತ್ತದೆ.

Tomato tips
Respected images are credited to the original owners, Do you know how to keep tomatoes safe for months? This one idea is enough.
Leave a comment