Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI BANK: ವಯಸ್ಸಾದ ಎಸ್ ಬಿ ಐ ಬ್ಯಾಂಕ್ ಗ್ರಾಹಕರ ಗಮನಕ್ಕೆ, ನಿಮ್ಮ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಅಂತವರಿಗೆ ಗುಡ್ ನ್ಯೂಸ್.

SBI BANK: Attention Senior SBI Bank customers, good news for those who have elderly people in your household.

SBI BANK: ನಮ್ಮ ದೇಶದಲ್ಲಿ ಅತಿಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಸರ್ಕಾರಕ್ಕೆ ಸಂಬಂಧಪಟ್ಟಂತಹ ಬ್ಯಾಂಕುಗಳಲ್ಲಿ ಮೊದಲ ಸ್ಥಾನವನ್ನು ಎಸ್‌ಬಿಐ ಬ್ಯಾಂಕ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಆಧುನಿಕ ಯುಗದಲ್ಲಿ ಎಸ್ ಬಿ ಐ ಬ್ಯಾಂಕ್ (SBI BANK) ಕೂಡ ತನ್ನ ಹೊಸ ಹೊಸ ರೂಲ್ಸ್ ಗಳನ್ನು ಜಾರಿಗೆ ತರುತ್ತಿದ್ದು ಗ್ರಾಹಕರಿಗೆ ತುಂಬಾ ಖುಷಿಯನ್ನು ನೀಡುತ್ತಿದೆ.

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ಈ ಬ್ಯಾಂಕ್ ಹಳ್ಳಿಯಿಂದ ಹಿಡಿದು ಪಟ್ಟಣದ ವರೆಗೂ ಈ ಹೆಚ್ಚಿನದಾಗಿ ಗ್ರಾಹಕರನ್ನು ಹೊಂದಿದೆ. ಅಷ್ಟೆ ಅಲ್ಲದೆ ಅತಿ ಹೆಚ್ಚಿನದಾಗಿ ಯುವಕರನ್ನು ತನ್ನತ್ತ ಸೆಳೆಯುವ ಒಂದು ಬ್ಯಾಂಕ್ ಕೂಡ ಇದೆ. ರಾತ್ರೋರಾತ್ರಿ SBI ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ಹೊಸ ರೂಲ್ಸ್ ಅನ್ನು ತಂದಿದೆ. ಅದು ಯಾವುದು ಎಂದು ತಿಳಿದರೆ ನಿಮಗೆ ತುಂಬಾ ಸಂತೋಷ ಆಗಬಹುದು ಅದು ಯಾವುದು ಎಂದು ಯೋಚಿಸುತ್ತಿದ್ದೀರಾ.

TTD Tickets: ತಿರುಪತಿ ತಿರುಮಲದಲ್ಲಿ ಶ್ರೀವಾರಿ ಅರ್ಜಿತಾ ಸೇವೆಗೆ ಟಿಕೆಟ್ ಪ್ರಾರಂಭವಾಗಿದೆ, ಆನ್ಲೈನ್ ನಲ್ಲಿ ಈ ರೀತಿ ಟಿಕೆಟ್ ಬುಕ್ ಮಾಡಿಕೊಳ್ಳಿ, ಇನ್ನು 2 ದಿನ ಅಷ್ಟೇ ಬಾಕಿ ಇರೋದು. 

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಗೆ ಹೋದರೆ ದಿನದ ಸುಮಾರು ಎರಡರಿಂದ ಮೂರು ಗಂಟೆಗಳು ಬ್ಯಾಂಕಿನಲ್ಲಿ ಕ್ಯೂನಲ್ಲಿ ನಿಂತಿದ್ದು ಹಣ ತೆಗೆದುಕೊಳ್ಳುವುದಾಗಿರಬಹುದು ಅಥವಾ ಪಾಸ್ ಬುಕ್ ಎಂಟ್ರಿ(PASS BOOK ENTRY) ಮಾಡಿಸಿಕೊಳ್ಳುವುದು ಆಗಿರಬಹುದು ಸುಮಾರು ಎರಡರಿಂದ ಮೂರು ಗಂಟೆಗಳು ಆಗುತ್ತಿತ್ತು. ಆದರೆ ಪಾಸ್ ಬುಕ್ ಎಂಟ್ರಿ ಈಗ ಕೇವಲ ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಈ ರೀತಿಯಾಗಿ ಎಸ್ ಬಿ ಐ ಬ್ಯಾಂಕ್ ನಮಗೆ ಒಂದು ಮಿಷಿನನ್ನು(SBI Machine) ತಯಾರಿಸಿದೆ.

LPG free Gas : LPG ಗ್ಯಾಸ್ ಗ್ರಾಹಕರ ಗಮನಕ್ಕೆ, ಈ ಕಾರ್ಡ್ ಇದ್ದವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ದೊರೆಯಲಿದೆ. 

ಅಷ್ಟೇ ಅಲ್ಲದೆ ಹಣವನ್ನು ಸಹ ನಾವು ಎಟಿಎಂ ಗಳ ಮೂಲಕ ತೆಗೆದುಕೊಳ್ಳಬಹುದು ಮತ್ತು ಈ ವಿಶೇಷ ಸುದ್ದಿ ಏನು ಎಂದು ನೋಡುವುದಾದರೆ ಒಂದು ವೇಳೆ ಹಿರಿಯರಿಗೆ ಬರುವಂತಹ ಪೆನ್ಶನ್ ದುಡ್ಡು(Pension Money) ತೆಗೆದುಕೊಳ್ಳಲು ಅವರು ದಿನವಿಡೀ ಬ್ಯಾಂಕಿನ ಬಳಿ ಕುಳಿತು ಅವರ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದರು. ಆದರೆ ಈ ಒಂದು ಹೊಸ ರೂಲ್ಸ್ ನಿಂದ ಅವರು ತಕ್ಷಣವೇ ತಮ್ಮ ಅಮೌಂಟನ್ನು ಹತ್ತಿರವಿರುವಂತಹ ಎಟಿಎಂ ಗಳಲ್ಲಿ ಐರಿಷ್ ಸ್ಕ್ಯಾನಿಂಗ್(Iris Scanning) ಮೂಲಕ ಹಣವನ್ನು ತೆಗೆದುಕೊಳ್ಳಬಹುದು.

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

ಹೌದು ಆಗಿನ ಕಾಲದಲ್ಲಿ ಆದರೆ ಹಿರಿಯರ ಫಿಂಗರ್ ಪ್ರಿಂಟ್(Finger Print) ಆಗಾಗ ಮಾಸಿಹೋಗುತ್ತಿತ್ತು. ಆದರೆ ಈಗ ಆ ರೀತಿ ಇಲ್ಲ ಈ ಸ್ಕ್ಯಾನಿಂಗ್ ಇಂದ ಎಷ್ಟು ವರ್ಷಗಳಾದರೂ ಸಹ ನಮ್ಮ ಫಿಂಗರ್ ಪ್ರಿಂಟ್ ಏನು ಸಹ ಆಗುವುದಿಲ್ಲ. ಅಂದರೆ ಐರಿಸ್ ಸ್ಕ್ಯಾನ್ ಮುಖಾಂತರ ಸುಲಭವಾಗಿ ಹಣ ತೆಗೆದುಕೊಳ್ಳಬಹುದು  ಏನೆ ಆಗಲಿ  ಎಸ್ ಬಿ ಐ ಬ್ಯಾಂಕ್ ತನ್ನ ಗ್ರಾಹಕರಿಗೆ ಎಷ್ಟೊಂದು ಅನುಕೂಲಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕಾಲಕ್ಕೆ ತಕ್ಕಂತೆ ಅದು ಕೂಡ  ಬದಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ SBI ಅಧಿಕೃತ ವೆಬ್‌ಸೈಟ್ ಅಲ್ಲಿ ನೋಡಬಹುದು SBI

Sbi 1
Respected images are credited to the original sources 

 

Leave a comment