Savings Account : ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಪಾವತಿಸಿದ್ದಿರಾ, ನಿಮ್ಮ ಅಕೌಂಟ್ ನಲ್ಲಿ ಎಷ್ಟು ಹಣ ಇಡಬಹುದು ಕೇಂದ್ರದಿಂದ ಹೊಸ ನಿಮಯ.
Savings Account: If you have paid money in your savings account, how much money can be kept in your account, the new time from the center.
Savings Account :ಈಗಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯನು ಹಣಕ್ಕೆ ಕೊಡುವ ಬೆಲೆ ಬೇರೆ ಯಾವುದಕ್ಕೂ ಕೊಡುವುದಿಲ್ಲ. ಹಣ ಸಂಪಾದಿಸಲು ಸಾಕಷ್ಟು ದಾರಿಗಳನ್ನು ಹುಡುಕುತ್ತಾರೆ, ಹೀಗೇ ಸಂಪಾದಿಸಿದ ಹಣವನ್ನು ಒಂದು ಕಡೆ ಭದ್ರಗೊಳಿಸಲು ಪ್ರಯತ್ನಿಸುತ್ತಾರೆ. ಇನ್ನು ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಒಂದು ಖಾತೆಯನ್ನು ತೆರೆದು ತಮ್ಮ ಎಲ್ಲಾ ಹಣವನ್ನು ಉಳಿತಾಯ ಖಾತೆಗಳಲ್ಲಿ ಜಮ ಮಾಡಿ ನೆಮ್ಮದಿಯಿಂದ ಇರಲು ಕೆಲವರು ಬಯಸುತ್ತಾರೆ. ಆದರೆ ಈ ರೀತಿ ಸೇವಿಂಗ್ಸ್ ಖಾತೆಯಲ್ಲಿ ಹಣ ಪಾವತಿಸಲು ಸಹ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
QR Code : ಇದರ ಅರ್ಥವೇನು, ಇದು ಹೇಗೆ ಕೆಲಸ ಮಾಡುತ್ತದೆ, ಕ್ಯೂಆರ್ ಕೋಡ್ ವಿಶೇಷತೆಗಳು ಇವು !!
ಉಳಿತಾಯ ಖಾತೆಗಳಲ್ಲಿ ನಿಮಗೆ ಇಷ್ಟ ಬಂದಷ್ಟು ಹಣವನ್ನು ಪಾವತಿಸಲು ಸಾಧ್ಯವಿಲ್ಲ. ಈ ಖಾತೆಗಳಲ್ಲಿ ಇಷ್ಟು ಮೊತ್ತದ ಹಣವನ್ನು ಪಾವತಿಸಬೇಕು ಎನ್ನುವ ಲಿಮಿಟ್ ಇರುತ್ತದೆ. ಅದನ್ನು ಮೀರಿ ಹಣವನ್ನು ಪಾವತಿಸಲು ಸಾಧ್ಯವಿಲ್ಲ. ಇನ್ನು ಇಂದು ನಾವು ಈ ಎಲ್ಲಾ ನಿಯಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ ಬನ್ನಿ. ಹೌದು ಬ್ಯಾಂಕ್ ನ ನಿಯಮಗಳ ಪ್ರಕಾರ ಉಳಿತಾಯ ಖಾತೆಗಳಲ್ಲಿ ವರ್ಷಕ್ಕೆ ಸುಮಾರು 10 ಲಕ್ಷದವರೆಗೂ ನೀವು ಜಮಾ ಮಾಡಬಹುದು. ಇನ್ನು ಈ ಲಿಮಿಟ್ ಮೀರಿದರೆ, ಬ್ಯಾಂಕ್ ನ 285BA ನಿಯಮದ ಪ್ರಕಾರ SFT transaction ವರ್ಗಕ್ಕೆ ಸೇರಿಸಲಾಗುತ್ತದೆ.
ಲಕ್ಷ ಲಕ್ಷ ಚಾರ್ಜ್ ಮಾಡುವ ಆಪಲ್ ಕಂಪನಿಗೆ ಒಂದು ಐಫೋನ್ ತಯಾರಿಸಲು ಬೀಳುವ ಖರ್ಚು ಎಷ್ಟು ಎಷ್ಟು ??
ಹೌದು, ಸರಳವಾಗಿ ಹೇಳುವುದಾದರೆ, ನಿಮ್ಮ ಉಳಿತಾಯ ಖಾತೆಯಲ್ಲಿ ವರ್ಷಕ್ಕೆ 10 ಲಕ್ಷ ರೂಪಾಯಿಗೂ ಮೀರಿ ಹಣ ಪಾವತಿಸಿದ್ದರೆ, ಬ್ಯಾಂಕ್ ನವರು ಈ ಕುರಿತಂತೆ ಇಂಕಮ್ ಟ್ಯಕ್ಸ್ ಡಿಪಾರ್ಟ್ಮೆಂಟ್ ಗೆ ದೂರು ನೀಡಲು ಮುಂದಾಗುತ್ತಾರೆ. ಇದರ ಅರ್ಥ ನೀವು ನಿಮ್ಮ ಖಾತೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿಬಾರದು ಎಂದಲ್ಲ. ನೀವು ಬ್ಯಾಂಕ್ ನ ಬಳಿ ಯಾವುದಾದರೂ ಲೋನ್ ಪಡೆದಿದ್ದರೆ, ಅಥವಾ ನೀವು ನಿಮ್ಮ ಯಾವುದೋ ಜಮೀನು ಅಥವಾ ಯಾವುದನ್ನಾದರೂ ಮಾರಿ ಅದರಿಂದ ಹಣ ಪಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ನೀವು ನೀಡಿದರೆ, ಆಗ ಇಂಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರು ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ. ಹಾಗೆ ನಿಮ್ಮ ಹಣ ಬ್ಯಾಂಕ್ ಖಾತೆಯಲ್ಲಿ ಸುರಕ್ಷಿತವಾಗಿರುತ್ತದೆ.
ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ, ಎಲ್ಲಾ ರೈತ ಮಹಿಳೆಯರಿಗೆ ದೊಡ್ಡ ಬಂಪರ್ ಆಫರ್ ! ಈ ರೀತಿ ಅರ್ಜಿ ಸಲ್ಲಿಸಿ !!
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 10 ಲಕ್ಷಕ್ಕೂ ಅಧಿಕ ಹಣ ಇದ್ದು, ನಿಮ್ಮ ಬಳಿ ಈ ಹಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಇಲ್ಲವಾದಲ್ಲಿ, ಬ್ಯಾಂಕ್ ನವರು unexpected cash credit ಎಂಬುದಾಗಿ ಘೋಷಿಸುತ್ತಾರೆ. ಇನ್ನು ನೀವು ಪಾವತಿಸುವ ಹಣದಲ್ಲಿ 83.25 ಪರ್ಸೆಂಟ್ ಅಷ್ಟು ಹಣವನ್ನು ನೀವು ಬ್ಯಾಂಕ್ ಗೆ ತೆರಿಗೆ ಅಥವಾ ಪೆನಾಲ್ಟಿ ರೂಪದಲ್ಲಿ ಕಟ್ಟಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ನೀವು ನಿಮ್ಮ ಬ್ಯಾಂಕ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಇಡಬಹುದು, ಆದರೆ ಅದಕ್ಕೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ನೀವು ಬ್ಯಾಂಕಿಗೆ ನೀಡಬೇಕಾಗುತ್ತದೆ.