Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Kisan scheme: 14 ನೇ ಕಂತಿನ ಹಣ  2000 ಜಮಾ  ಯಾವಾಗ  ಆಗುತ್ತೆ , ಆಗಿಲ್ಲ ಅಂದ್ರೆ ಇಲ್ಲಿ ಒಮ್ಮೆ ಚೆಕ್ ಮಾಡಿ ನೋಡಿ.

PM KIsan Scheme: When will the 14th installment of 2000 be deposited, if not, check here.

Get real time updates directly on you device, subscribe now.

PM KISAN : ಕೇಂದ್ರ ಸರ್ಕಾರದ (Central government scheme) ಪ್ರಮುಖ ಯೋಜನೆಯದ ಪಿಎಂ ಕಿಸಾನ್ ಯೋಜನೆ (PM KIsan scheme)  ಅಡಿಯಲ್ಲಿ ಪ್ರತಿ ವರ್ಷ 6,000 ಬರುವುದನ್ನು ನಿಮಗೆಲ್ಲರಿಗೂ ಗೊತ್ತೇ ಇದೆ. 13ನೇ ಕಂತನ್ನು ಜಮಾ ಮಾಡಿದ ನಂತರ ಇದುವರೆಗೂ ಆರು ತಿಂಗಳು ಕಳೆದರೂ 14ನೇ ಕಂತಿನ ಹಣ ಬಿಡುಗಡೆ ಮಾಡಿಲ್ಲ.

Heavy Rainfall : ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದೆಲ್ಲೆಡೆ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್. ನಿಮ್ಮ ಜಿಲ್ಲೆ ಇದ್ದೀಯ ನೋಡಿ.

ಪ್ರತಿ 4 ತಿಂಗಳಿಗೊಮ್ಮೆಯಾದರೂ 2000 ಜಮಾ ಮಾಡುವ ಸರ್ಕಾರ ಈ ಬಾರಿ ಎರಡು ತಿಂಗಳು ಕಡಿಮೆಯಾಗಿ ಹಾಕುತ್ತಿದೆ. ಇಂತಹ ಬರಗಾಲದ ಸ್ಥಿತಿಯಲ್ಲಿ ಇದೊಂದು ರೈತರಿಗೆ ಸಿಹಿ ಸುದ್ದಿ ಅಂತಾನೇ ಹೇಳಬಹುದು. ಸರ್ಕಾರದ ಯಾವುದೇ ಯೋಜನೆ ಆಗಲಿ ಅಥವಾ ಹಣ ಬಿಡುಗಡೆ ವಿಚಾರವನ್ನು ಹೇಳುವುದಾದರೆ ಕೇವಲ ಒಂದೇ ಒಂದು ಮಾರ್ಗವಿದೆ.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

ಅದನ್ನು ನೀವು ನಂಬಲೇಬೇಕು ಅದು ಯಾವುದೆಂದರೆ  PMEvent Website   ಮಾತ್ರ. ಇಲ್ಲಿ ಹೇಳುವ ವಿಷಯ ಮಾತ್ರ ನಿಜ ಆಗಿರುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಹಾಕುವ ಕೇಂದ್ರ ಸರ್ಕಾರ ಮುಂದಿನ 7,8 ದಿನಗಳ ಒಳಗಾಗಿ ಅಂದರೆ ಜುಲೈ 28ರ ಒಳಗಾಗಿ 2023 ಶುಕ್ರವಾರ ಬೆಳಿಗ್ಗೆ 11:00 ಸಮಯಕ್ಕೆ ಒಂದು ಡಿಬಿಟಿ ಮೂಲಕ ನಿಮ್ಮ ಅಕೌಂಟ್ ಗೆ ಹಣ ಜಮಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇನ್ನು ಮುಂದೆ ಬೈಕ್ ಗಳೆಲ್ಲ ಈ ಕಾರ್ ಮುಂದೆ ದೂಳಿಗೆ ಸಮ, ಬೈಕ್ ಗಿಂತ ದುಪ್ಪಟ್ಟು ಮೈಲೇಜ್, ಜಸ್ಟ್ 10 ಲಕ್ಷದಲ್ಲಿ ಮನೆಗೆ ತನ್ನಿ, ಬೆಂಕಿ ಫೀಚರ್ಸ್.

PM ಕಿಸನ್ ಯೋಜನೆ ಅಣ ಕೆಲವೊಂದಿಷ್ಟು ರೈತರಿಗೆ ಬರೆದಿದ್ದರೆ ಅವರು ಏನು ಮಾಡಬೇಕೆಂದರೆ, ಕೆಲವೊಂದಿಷ್ಟು ರೈತರಿಗೆ ಒಂದು ಎರಡು ಮೂರು ಕಂತು ಹಣ ಬಂದು ನಂತರ ಬರುವುದಿಲ್ಲ. ಈ ಗೊಂದಲ ಪ್ರಶ್ನೆ ಬಾರಿ ಜನರಲ್ಲಿ ಇದೆ. ನೀವು ಈ ವಿಷಯಕ್ಕೆ ಸಂಬಂಧಪಟ್ಟ ನಿಮ್ಮ ತಾಲೂಕಿನಲ್ಲಿರುವ ಕೃಷಿ ಕಚೇರಿ ಅಥವಾ ನಿಮ್ಮ ಜಿಲ್ಲೆಯಲ್ಲಿರುವ ಜಿಡಿ ಆಫೀಸಿಗೆ ಹೋಗಿ ನೀವು
ಈ ಒಂದು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

narendra modi
image credited to original sources.

 

Get real time updates directly on you device, subscribe now.

Leave a comment