Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Awas Yojana:  ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್! 23-2024 ಮನೆ ಇಲ್ಲದವರು ಹೊಸ ಅರ್ಜಿಗಳನ್ನು ಇಲ್ಲಿ ಸಲ್ಲಿಸಿ!!

PM Awas Yojana:  Good news for the homeless! 23-2024 Homeless Submit New Applications Here!!

PM Awas Yojana: ಕೇಂದ್ರ ಸರ್ಕಾರದಿಂದ(Central Government) ದೇಶದಾದ್ಯಂತ ಇರಲು ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಹಾಗೂ ಸ್ವಂತ ಜಾಗ ಇಲ್ಲದವರಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Yojana) ಮೂಲಕಾ ಮತ್ತೆ ಇಡೀ ರಾಜ್ಯದಾದ್ಯಂತ ಮತ್ತೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅನುಮತಿ ನೀಡಿದೆ. ಅರ್ಜಿ ಸಲ್ಲಿಸಿದವರಿಗೆ ಒಂದು ವೇಳೆ ಸರ್ಕಾರದಿಂದ ಮನೆ ದೊರೆಯದಿದ್ದರೆ ನಿಮ್ಮ ಖಾತೆಗೆ ನೇರವಾಗಿ ಒಂದು ಲಕ್ಷದ ಇಪ್ಪತ್ತು ಸಾವಿರ ಹಣವನ್ನು ಜಮಾ ಮಾಡುತ್ತಾರೆ.

Dharmasthala Sangha : ಧರ್ಮಸ್ಥಳ ಸಂಘದಲ್ಲಿ ನೀವು ಸಾಲ ಪಡೆದಿದ್ದರೆ ಇಲ್ಲಿದೆ ನಿಮಗೆ ಬಿಗ್ ರಿಲೀಫ್ , ಸಿಹಿ ಸುದ್ದಿ ಚಿಂತೆ ಬಿಡಿ.

ಆ ಹಣದಿಂದ ಮನೆಯನ್ನು ನಿರ್ಮಿಸಿಕೊಳ್ಳಲಿ ಎಂದು ಕೇಂದ್ರ ಸರ್ಕಾರದ ಒಂದು ಆಶಯವಾಗಿದೆ. ದೇಶದಲ್ಲಿ ನಿರಾಶ್ರಿತರು ಎಂದರೆ ಸ್ವಂತ ಮನೆ ಇಲ್ಲದವರು ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 2024ರ ಒಳಗೆ ಗುಡಿಸಲು ಮುಕ್ತ ಭಾರತವನ್ನು ಮಾಡಲು ನರೇಂದ್ರ ಮೋದಿ(PM Narendra Modi) ಅವರು ಇದಕ್ಕೆ ಮುಂದಾಗಿದ್ದು ಕರ್ನಾಟಕದಿಂದಲೂ ಕೂಡ ಮನೆ ಇಲ್ಲದವರು ಅರ್ಜಿಯನ್ನು ಸಲ್ಲಿಸಿ ಮನೆ ಅಥವಾ ಮನೆಯ ಬದಲು ಹಣವನ್ನು ಪಡೆದುಕೊಳ್ಳಬಹುದು.

Krushi Bhagya : ರಾತ್ರೋರಾತ್ರಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ, ಈ ರೀತಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ರೈತರ ಬ್ಯಾಂಕ್ ಅಕೌಂಟ್ ಗೆ ನೇರ ಹಣ ಜಮಾವಣೆ.

ನೀವು ಏನಾದರೂ ಬಾಡಿಗೆ ಮನೆಯಲ್ಲಿ ಇದ್ದರೆ ಅಥವಾ ಸ್ವಂತ ಮನೆ ಇಲ್ಲದಿದ್ದರೆ ನೀವು ಅರ್ಜಿ ಸಲ್ಲಿಸಬೇಕಾಗಿದ್ದರೆ ಅದಕ್ಕೆ ದಾಖಲೆಗಳು ಏನೇನು ಬೇಕು ಎಂದು ನೋಡೋಣ ಬನ್ನಿ.
2023-24 ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ಜನರಿಗೆ ಸ್ವಂತ ಮನೆ ಪಡೆಯಲು ಕೇಂದ್ರ ಸರ್ಕಾರವು ವಸತಿ(Home Scheme) ಯೋಜನೆಯನ್ನು ಪ್ರಾರಂಭಿಸಿದೆ.

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ(Financial assistance). ಸ್ವೀಕರಿಸಿದ ಅರ್ಜಿಗಳ ಸಂಪೂರ್ಣ ಪರಿಶೀಲನೆ ನಂತರ ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮತ್ತು ನೀವು ಇದರಲ್ಲಿ ನಿಮ್ಮ ಹೆಸರನ್ನು ಆನ್ಲೈನಲ್ಲಿ ಸುಲಭವಾಗಿ ಪರಿಶೀಲಿಸಬಹುದು. ದೇಶದಲ್ಲಿ ಆರ್ಥಿಕವಾಗಿ ಅಥವಾ ದುರ್ಬಲವಾಗಿ ಬಡವರ್ಗದಲ್ಲಿ ಇರುವವರಿಗೆ ಮನೆ ಒದಗಿಸಲು ಶುರು ಮಾಡಿದ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಇಂದಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದೆ.

Gruha Jyothi scheme: ಎಲ್ಲರಿಗೂ ಉಚಿತ ಕರೆಂಟ್ ಕೊಡಲ್ಲ, ಈ ಕೆಲಸ ಕಡ್ಡಾಯವಾಗಿ ಮಾಡಿರಲೇಬೇಕು, ಇಲ್ಲದಿದ್ದರೆ ನೋ ಫ್ರೀ ಕರೆಂಟ್, ಈಗಲೇ ಮಾಡಿ.

ಇದರ ಅಡಿಯಲ್ಲಿ ಮನೆಯಿಲ್ಲದ ದೇಶದ ನಾಗರಿಕರಿಗೆ ಸರ್ಕಾರ ಸಹಾಯ ಮಾಡುತ್ತದೆ. ಸರ್ಕಾರದಲ್ಲಿ ಭೌಗೋಳಿಕ ಸ್ಥಾನಮಾನದ(Geographical position) ಪ್ರಕಾರ ಗುರುತುಗಳನ್ನು ಮನೆ ಮಾಡಲು ದಾರಿ ತೋರಿಸಬೇಕು.ಈ ಬಾರಿ ಬಜೆಟ್ 2023 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 65 ರಷ್ಟು ಪ್ರತಿಶತ ಹೆಚ್ಚಿಸಿದೆ, ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳುವುದರ ಜೊತೆಗೆ ಶೌಚಾಲಯದ ನಿರ್ಮಾಣಕ್ಕೆ(Construction of toilet) ಸರ್ಕಾರದಿಂದ 12,000ಗಳನ್ನು ಸಹ ನೀಡಲಾಗುವುದು.

ಈ ಯೋಜನೆಯ ಮೂಲಕ ಬಯಲು ಪ್ರದೇಶದಲ್ಲಿ ಮಲಮೂತ್ರ ಮಾಡುವ ಜನರಿಗೆ 1,20,000 ಹಾಗೂ ಮಲೆನಾಡಿನ ಫಲಾನುಭವಿಗಳಿಗೆ 1,30,000ಗಳನ್ನು ನೀಡಲಾಗುವುದು. ಅಗತ್ಯವಾದ ದಾಖಲಾತಿಗಳು ಆಧಾರ ಕಾರ್ಡ್ ಗುರುತಿನ ಚೀಟಿ(Aadhar Card) ಆಧಾರ್ ಕಾರ್ಡ್ ಲಿಂಕ್ ಬ್ಯಾಂಕ್ ಖಾತೆ ಮೊಬೈಲ್ ನಂಬರ್(Aadhar Card Linked Mobile number) ಮತ್ತು ನಿಮ್ಮ ಫೋಟೋ(Photo)  ಬೇಕಾಗುತ್ತದೆ. ಈ ಲಿಂಕ್ ಮುಖಾಂತರ ಅರ್ಜಿ ಸಲ್ಲಿಸಬುಹುದು Pradhan Mantri Awas Yojana

Pradhan Mantri Awas Yojana
Respected images are credited to the original owners, PM Awas Yojana:  Good news for the homeless! 23-2024 Homeless Submit New Applications Here!!
Leave a comment