Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

Cylinder rate is going to down in few months.

ಇತ್ತೀಚಿಗೆ ಸಿಲಿಂಡರ್ (LPG cylinder) ಗಳ ಬೆಲೆ ಗಗನಕ್ಕೆರುತ್ತಿದೆ. ಆ ವಿಷಯ ನಮ್ಮ ನಿಮ್ಮೆಲ್ಲರಿಗೂ ತಿಳಿದೆ ಇದೆ. ಆದರೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಸೂಚನೆಯ ಪ್ರಕಾರ ಗ್ಯಾಸ್ ಸಿಲಿಂಡರ್ ಕೇವಲ 820ಗಳಿಗೆ ಸಿಗಲಿದೆ. ಈ ಒಂದು ಹೊಸ ಸುದ್ದಿಯನ್ನು ಕೇಳಿ ಎಲ್ಲರಿಗೂ ಸಹ ತುಂಬಾ ಸಂತೋಷ ಆಗಬಹುದು. ಆದರೆ ಇದರಲ್ಲಿ ಒಂದು ಚಿಕ್ಕ ಮಾರ್ಪಾಡನ್ನು ಮಾಡಲಾಗುತ್ತಿದೆ. ಅದು ಏನೆಂದರೆ.

Home tips : ದೇವರ ಮನೆಯ ಪೂಜಾ ಸಾಮಗ್ರಿ ನಿಮಿಷದಲ್ಲಿ ಕ್ಲೀನ್ ಆಗಬೇಕೇ, ಜಸ್ಟ್ ಇದನ್ನು ಒಮ್ಮೆ ಬಳಸಿನೋಡಿ ಸಾಕು ಫಲಿತಾಂಶ ಅದ್ಬುತವಾಗಿರುತ್ತೆ!!

ಪ್ರತಿ ತಿಂಗಳಿಗೊಮ್ಮೆ ಸಿಲಿಂಡರ್ ನ ಬೆಲೆ ಮತ್ತು ತೈಲದ ಬೆಲೆ(gas rate and oil rate) ಹೆಚ್ಚು ಕಡಿಮೆ ಮಾಡಲಾಗುವುದು. ಆದರೆ ಇತ್ತೀಚಿನ ದಿನಗಳಿಂದ ತೈಲ ಹಾಗೂ ಸಿಲಿಂಡರ್ ನ ಬೆಲೆ ಕಡಿಮೆ ಆದದ್ದೇ ನಾವು ನೋಡಿಲ್ಲ. ಆದರೆ ದಿಡೀರನೆ ಸಿಲಿಂಡರಿನ ಬೆಲೆ ಪಾತಾಳಕ್ಕೆ ಇಳಿದಿದೆ, ಸಿಲಿಂಡರ್ ಎಂಬುದು ಪ್ರತಿಯೊಬ್ಬರ ಮನೆಯಲ್ಲೂ ಅತ್ಯವಶ್ಯಕವಾದಂತಹ ಒಂದು ವಸ್ತು ಆಗಿದೆ. ಆದ್ದರಿಂದ ಇದರ ಬೆಲೆ ಅತಿ ಹೆಚ್ಚು ಅಗಿದ್ದನ್ನು ನೋಡಿದ್ದೇವೆ ಹೊರತು ಕಡಿಮೆ ಆಗಿದ್ದು ನಾವು ನೋಡೇ ಇಲ್ಲ.

Daily Horoscope: ಇಂದು ಜುಲೈ 06/07/23, ಗುರುವಾರ, ರಾಯರನ್ನು ನೆನೆಯುತ್ತಾ, 12 ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯಿರಿ!! 

ಆದರೆ ಕೇಂದ್ರ ಸರ್ಕಾರ (central government) ಹೊರಡಿಸಿರುವ ಸೂಚನೆಯಂತೆ ಜುಲೈನಿಂದ ಸಿಲಿಂಡರ್ ನ ದರಗಳು ಕಡಿಮೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಒಂದು ಚಿಕ್ಕ ವಿಶೇಷತೆ ಇದೆ ಅದು ಏನು ಎಂದರೆ (Indian gas) ಇಂಡಿಯನ್ ಕಂಪನಿಗಳು ಹಾಗೂ Bharath gas) ಭಾರತ್ ಸಿಲಿಂಡರ್ ಕಂಪನಿಗಳು ಹೇಳಿರುವ ವಿಷಯ ಏನೆಂದರೆ ಭಾರತ ಗ್ಯಾಸ್ ಆಗಿರಬಹುದು ಅಥವಾ ಇಂಡಿಯನ್ ಗ್ಯಾಸ್ ಆಗಿರಬಹುದು, 14.2 ಕೆಜಿ ಗಳಿದ್ದು ಅದರ ಬೆಲೆ ಸುಮಾರು 1155 ದರ ಇತ್ತು.

Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!

ಆದರೆ ಇತ್ತೀಚಿಗೆ ಮಾಡುತ್ತಿರುವ ಸಿಲಿಂಡರ್ಗಳಲ್ಲಿ ಹತ್ತು ಕೆಜಿ ಇದ್ದು 850 ರೂಪಾಯಿಗಳಿಗೆನೇ ಸಿಲಿಂಡರ್ ಗಳನ್ನು ಪಡೆಯಬಹುದಾಗಿದೆ. 10 ಕೆಜಿ ಇರುವುದರಿಂದ ಎಲ್ಲಾ ಮಹಿಳೆಯರಿಗೂ ಸಹ ಇದು ಅನುಕೂಲಕರವಾಗಿ ಹಾಗೂ ಪಾರದರ್ಶಕವಾಗಿ ಇದೆ. ಈ ಸಿಲಿಂಡರ್ ಗಳು ಎಲ್ಲಾ ಜನರಿಗೂ ತಲುಪುವುದು ಸ್ವಲ್ಪ ಕಷ್ಟಕರವಾದ ವಿಷಯ ಆಗಿದೆ. ಏನೇ ಆಗಲಿ ಕೇಂದ್ರ ಸರ್ಕಾರ ಹೊರಡಿಸಿರುವ ಈ ವಿಷಯ ಎಲ್ಲಾ ಮಹಿಳೆಯರಿಗೂ ಸಹ ತುಂಬಾ ಖುಷಿಯನ್ನು ತಂದುಕೊಟ್ಟಿದೆ.

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

Lpg gas cylinder
Respected images are credited to the original owners
Leave a comment