Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LPG free Gas : LPG ಗ್ಯಾಸ್ ಗ್ರಾಹಕರ ಗಮನಕ್ಕೆ, ಈ ಕಾರ್ಡ್ ಇದ್ದವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ದೊರೆಯಲಿದೆ. 

Pradhan Mantri Ujjwala Yojana, Free gas for below poverty limit peoples

LPG free Gas: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲ ಎಲ್‌ಪಿಜಿ ಸಿಲೆಂಡರ್ ಬಳಕೆದಾರರಿಗೆ ಮೂರು ರೀತಿಯ ಬಂಪರ್ ಆಫರ್ ಗಳನ್ನು ಕೊಟ್ಟಿದ್ದಾರೆ. ಎಲ್ಪಿಜಿ ಗ್ಯಾಸ್(LPG GAS) ಎಚ್ಪಿ ಗ್ಯಾಸ್(HP GAS) ಹಾಗೂ ಇಂಡಿಯನ್ ಗ್ಯಾಸ್(INDIAN GAS) ಸೆರಿದಂತೆ ಗ್ಯಾಸ್ ಬಳಕೆದಾರರಿಗೆ ಇದೀಗ ಪೆಟ್ರೋಲಿಯಂ ಕಂಪನಿಗಳು 3 ಬಂಪರ್ ಆಫರ್ ಗಳನ್ನು ನೀಡಿದೆ ನೀವು ಯಾವ ಕಂಪನಿಯ ಸಿಲಿಂಡರ್ ಗಳನ್ನು ಉಪಯೋಗ ಮಾಡುತ್ತಿದ್ದೀರಿ ಇಂದು ಮೊದಲು ನೀವು ತಿಳಿದುಕೊಳ್ಳಿ.

Benefits of Raisins: ಒಣದ್ರಾಕ್ಷಿ ನೀರಿನ ಆರೋಗ್ಯ ಪ್ರಯೋಜನಗಳು ತಿಳಿದರೆ ನೀವು ಇಂದಿನಿಂದಲೇ ಒಣ ದ್ರಾಕ್ಷಿಯನ್ನು ನೆನೆಸಿ ನೀರನ್ನು ಕುಡಿಯುತ್ತೀರಾ! ಏನೇನು ಗೊತ್ತೇ ??

ಮೊದಲನೆಯ ಬಂಪರ್ ಆಫರ್ ಏನೆಂದರೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಯ ಉಜ್ವಲ ಯೋಜನೆ 5.0 ಕಾರ್ಡ್ (Pradhan Mantri Ujjwala Yojana)  ಅಡಿಯಲ್ಲಿ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ನೀವು ಈ ಪಂಪರ್ ಆಫರ್ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ಇದುವರೆಗೆ ಯಾರು ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಯಾರು ಪಿಎಂ ಉಜ್ವಲ ಯೋಜನೆಯನ್ನು ಉಪಯೋಗ ಮಾಡಿಕೊಂಡಿಲ್ಲ ಅಂತವರಿಗೆ ಮತ್ತೊಂದು ಅವಕಾಶವನ್ನು ಕೇಂದ್ರ ಸರ್ಕಾರ ಇದೀಗ ಕಲ್ಪಿಸಿಕೊಟ್ಟಿದೆ.

LIC Policy: ಈ ಪ್ಲಾನ್ ನಲ್ಲಿ, ಪ್ರತಿದಿನ ಕೇವಲ ರೂ 252 ಕಟ್ಟಿದರೆ ಸಾಕು, ಮೆಚುರಿಟಿ ಸಮಯಕ್ಕೆ 54 ಲಕ್ಷ ರುಪಾಯಿ ಪಡೆಯಬಹುದು.

ಇನ್ನು ನೀವು  ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ನೀವು ನಿಮ್ಮ ಗ್ಯಾಸ್ ಏಜೆನ್ಸಿ ಆಫೀಸ್ ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಎರಡನೆಯದಾಗಿ ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಆಗುತ್ತಿರುವ ಎಲ್ಪಿಜಿ ಗ್ಯಾಸ್ ಬಳಕೆ ಅಡಿಯಲ್ಲಿ ತತ್ತರಿಸಿ ಹೋಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

ಹೀಗಾಗಿ ಕೇಂದ್ರ ಸರ್ಕಾರವು ಎಲ್ಲಾ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲು ನಿರ್ಧಾರ ಮಾಡಲಾಗಿದೆ. ಇದು ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಯಾರು ಮಾಡಿಕೊಂಡಿದ್ದಾರೆ ಅಂತವರಿಗೂ ಸಬ್ಸಿಡಿ ಸಿಗುತ್ತದೆ ಮತ್ತು ಲ್‌ಪಿಜಿ ಬಳಕೆದಾರರಿಗೆ ಇದೇ ತಿಂಗಳಿನಿಂದ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

ಇನ್ನು ಮೂರನೆಯ ಸಿಹಿ ಸುದ್ದಿ ಏನೆಂದರೆ ಅದು ಕೇಂದ್ರ ಸರ್ಕಾರವು ನೀವು ಎಲ್‌ಪಿಜಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ 40 ರಿಂದ 50 ಲಕ್ಷದ ಉಚಿತ ಎಲ್‌ಪಿಜಿ ವಿಮೆಯನ್ನು ಸಹ ಕೊಟ್ಟಿದೆ. ನೀವು ಎಲ್‌ಪಿಜಿ ಗ್ಯಾಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಮ್ಮ ಗ್ಯಾಸ್ ಏಜೆನ್ಸಿ ಅವರಿಗೆ ವಿಮೆಯ ಸೌಲಭ್ಯವನ್ನು ಕೂಡ ಒದಗಿಸುವಂತೆ ಕೇಳಿಕೊಳ್ಳಬಹುದಾಗಿದೆ.

Free gas
image credits to original sources. Pradhan Mantri Ujjwala Yojana, Free gas for below poverty limit peoples

 

 

Leave a comment