Home tips : ದೇವರ ಮನೆಯ ಪೂಜಾ ಸಾಮಗ್ರಿ ನಿಮಿಷದಲ್ಲಿ ಕ್ಲೀನ್ ಆಗಬೇಕೇ, ಜಸ್ಟ್ ಇದನ್ನು ಒಮ್ಮೆ ಬಳಸಿನೋಡಿ ಸಾಕು ಫಲಿತಾಂಶ ಅದ್ಬುತವಾಗಿರುತ್ತೆ!!
Tips to clean Pooja room vessels
ಶುಕ್ರವಾರ ಬಂತೆಂದರೆ ಮನೆಯ ಹೆಣ್ಣು ಮಕ್ಕಳೆಲ್ಲ ಪೂಜೆ ಪುನಸ್ಕಾರಗಳೆಂದು ಮಾಡುತ್ತಿರುತ್ತಾರೆ. ಹಾಗಾಗಿ ಅದರ ಹಿಂದಿನ ದಿನ ಅಂದರೆ ಗುರುವಾರವೇ ಅಥವಾ ಸೋಮವಾರ ಬೆಳಗ್ಗೆ ಎಲ್ಲರೂ ಸಹ ತಮ್ಮ ಪೂಜಾ ಕೋಣೆಯನ್ನು ಹಾಗೂ ದೇವರ ಸಾಮಾಗ್ರಿಗಳನ್ನು ತೊಳೆಯುವುದನ್ನು ನಾವು ನೋಡಿಯೇ ಇದ್ದೇವೆ.
Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!
ಆದರೆ ಬೆಳ್ಳಿ ಸಾಮಗ್ರಿಗಳಾಗಲಿ ಅಥವಾ ಹಿತ್ತಾಳೆ ತಾಮ್ರದ ಸಾಮಗ್ರಿಗಳಾಗಲಿ ಪ್ರತಿವಾರ ತೊಳೆದರೂ ಸಹ ಮುಂದಿನ ವಾರ ಬರುವುದರಷ್ಟೊತ್ತಿಗೆ ಅದರ ಮೇಲೆ ಒಂದು ರೀತಿಯಾದಂತಹ ಕೊಳೆ ಕುಳಿತಿರುವುದನ್ನು ನಾವು ನೋಡಿಯೇ ಇದ್ದೇವೆ. ಅವುಗಳನ್ನು ತೊಳೆಯಲು ಮನೆಯಲ್ಲಿ ಹೆಣ್ಣು ಮಕ್ಕಳು ಅದೆಷ್ಟೋ ಸಮಯವನ್ನು ವ್ಯರ್ಥ ಮಾಡುತ್ತಾ ಹಾಗೂ ಶ್ರಮಪಡುತ್ತಿರುತ್ತಾರೆ.
ಆದರೆ ಈ ರೀತಿಯಾದಂತಹ ಒಂದು ಪೇಸ್ಟ್ ಅನ್ನು ಮಾಡಿ ಜಸ್ಟ್ ಅವುಗಳ ಮೇಲೆ ಅಪ್ಲೈ ಮಾಡಿ ಸ್ವಲ್ಪ ತಿಕ್ಕಿದರೆ ಸಾಕು ಅದರ ಮೇಲೆ ಇರುವಂತಹ ಎಲ್ಲಾ ಕೊಳೆಯು ಸಹ ಹೋಗುತ್ತದೆ. ಇನ್ನೊಂದು ಏನೆಂದರೆ ಕೆಲವರು ಪಿತಂಬರಿಯನ್ನು ಸಹ ಬಳಸುತ್ತಾರೆ. ಅದನ್ನು ಬಳಸಿದರೂ ಸಹ ಸ್ವಲ್ಪ ದೇವರ ಸಾಮಾಗ್ರಿಗಳ ಮೇಲೆ ಇರುವ ಕೊಳೆಯನ್ನು ಹೋಗಲಾಡಿಸಲು ಸ್ವಲ್ಪ ಕಷ್ಟಕರವಾದ ಅಂತಹ ಕೆಲಸವೇ ಆಗಿದೆ.
ಆದರೆ ಈ ಒಂದು ಪೇಸ್ಟ್ ಇದು ಬರಿ ಪೇಸ್ಟ್ ಅಂತಲೇ ಹೇಳಬಹುದು ಇದನ್ನು ಒಮ್ಮೆ ಬಳಸಿದರೆ ಸಾಕು ನಿಮಗೆ ಅಚ್ಚರಿ ಎನಿಸಬಹುದು. ಹಾಗಾದರೆ ಆ ಪೇಸ್ಟ್ ಹೇಗೆ ಮಾಡಿಕೊಳ್ಳುವುದು ಎಷ್ಟು ದಿನ ಅದನ್ನು ಬಳಸಿರಬಹುದು ಎಂಬುದನ್ನು ತಿಳಿಯೋಣ.
Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!
ಮೊದಲಿಗೆ ಒಂದು ಬಟ್ಟಲಿನಲ್ಲಿ ಎರಡು ಚಮಚದಷ್ಟು ಕಡಲೆಹಿಟ್ಟು ಹಾಗೂ ಒಂದು ಚಮಚದಷ್ಟು ಉಪ್ಪು ಒಂದು ಚಮಚದಷ್ಟು ಅರಿಶಿನ ನಾಲ್ಕು ಚಮಚದಷ್ಟು ಮೊಸರು ಹಾಗೂ ಒಂದು ಸಂಪೂರ್ಣ ನಿಂಬೆ ಹಣ್ಣನ್ನು ಅದಕ್ಕೆ ಹಿಂಡಬೇಕು. ನಂತರ ಅದನ್ನು ಚೆನ್ನಾಗಿ ಕಲಿಸಿದ ನಂತರ ಕೈಯಲ್ಲಿ ತೆಗೆದುಕೊಂಡು ಜಸ್ಟ್ ಸ್ವಲ್ಪ ತಿಕ್ಕಿದರೆ ಸಾಕು, ತಾಮ್ರದ ಪಾತ್ರೆ ಆಗಲಿ ಅಥವಾ ಹಿತ್ತಾಳೆಯ ಪಾತ್ರೆಗಳಾಗಲಿ ಅದರ ಮೇಲೆ ಇರುವಂತಹ ಎಲ್ಲಾ ಕೊಳೆಯು ಸಹ ನಿಮಿಷದಲ್ಲಿ ಅದು ಮಾಯವಾಗುತ್ತದೆ.
ಇದನ್ನು ನೀವು ಸಹ ಗಮನಿಸುತ್ತೀರಾ. ಇದರಿಂದ ನಿಮ್ಮ ಎಷ್ಟೋ ಸಮಯವನ್ನು ಹಾಗೂ ಎನರ್ಜಿಯನ್ನು ಮಿಕ್ಕಿಸಬಹುದು. ಅಷ್ಟೇ ಅಲ್ಲದೆ ಈ ಪೇಸ್ಟ್ ಅನ್ನು ನೀವು ಒಮ್ಮೆ ಮಾಡಿಕೊಂಡಿದ್ದರೆ ಸುಮಾರು 10 ದಿನಗಳವರೆಗೂ ಇದು ಕೆಡುವುದಿಲ್ಲ.