Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

Gas Tips : If you know this secret, the gas will not run out quickly, the gas that comes in one month will come in 3 months!!

(Lpg Gas tips, kitchen tips) ಇತ್ತೀಚಿಗೆ ನಾವು ಎಲ್ಲಾ ಕಡೆ ಕೇಳುತ್ತಿರುವ ಸುದ್ದಿ ಏನೆಂದರೆ ಗ್ಯಾಸ್ ಬೇಗ ಖಾಲಿ ಆಗ್ತಿದೆ why gas running out fas ,ಸಿಲಿಂಡರ್ ಬೇಗ ಖಾಲಿ ಆಗ್ತಿದೆ ಎಂದು. ಈ ಮಾತು ಅತಿ ಹೆಚ್ಚಾಗಿ ಕೇಳುತ್ತಲೆ ಇರುತ್ತೇವೆ. ಒಂದು ವೇಳೆ ನೀವು ಏನಾದರೂ ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಒಂದು ತಿಂಗಳು ಬರುವಂತಹ ಸಿಲಿಂಡರ್ ಕನಿಷ್ಠ ಪಕ್ಷ ಒಂದುವರೆ ತಿಂಗಳು ಅಥವಾ ಎರಡು ತಿಂಗಳು ಬಳಕೆಯಾಗುತ್ತದೆ. Tips to follow to conserve LPG cylinder ಅದು ಯಾವುವು ಎಂದರೆ.

Today Gold Price :ಇಂದಿನ ಚಿನ್ನದ ದರದಲ್ಲಿ ಬಾರಿ ವೆತ್ಯಾಸ, ಇಂದು ಚಿನ್ನಕೊಳ್ಳಲು ಉತ್ತಮ ಸಮಯವೇ, ಇಲ್ಲಿದೆ ಇಂದಿನ ಚಿನ್ನದ ಬೆಲೆ !!

ಮೊದಲನೆಯದಾಗಿ ಬರ್ನರ್ ಅನ್ನು ಸ್ವಚ್ಛಗೊಳಿಸಿರಬೇಕು Clean the burner regularly ಒಂದು ವೇಳೆ ನಿಮ್ಮ ಮನೆಯಲ್ಲಿರುವಂತಹ ಗ್ಯಾಸ್ ಬರ್ನರ್ ಕೆಂಪು ಅಥವಾ ಹಳದಿ ಕಲರ್ ನಲ್ಲಿ ಉರಿಯುತ್ತಿದ್ದರೆ ತಕ್ಷಣವೇ ಅದನ್ನು ಬದಲಿಸಿ ಇಲ್ಲದಿದ್ದರೆ ಅದನ್ನು ಸ್ವಚ್ಛಗೊಳಿಸಿ. ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದರೆ ಸುಲಭ ಮಾರ್ಗ 10 ನಿಮಿಷಗಳ ಕಾಲ ನಿಮ್ಮ ಮನೆಯಲ್ಲಿ ಬಳಸುವಂತಹ ಇನೋ ಪೌಡರ್ Eno powder ಅಥವಾ ಅಡುಗೆ ಸೋಡಾ cooking soda ಹಾಕಿ ಅದರ ಮೇಲೆ ಅರ್ಧ ಭಾಗ ನಿಂಬೆಹಣ್ಣಿನ ರಸವನ್ನು lemon juice ಹಾಕಿ ನಂತರ 10 ನಿಮಿಷಗಳ ನಂತರ ಅದನ್ನು ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿದಾಗ ಅದು ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ.

Daily Horoscope ಇಂದು ಜುಲೈ 4, ಮಂಗಳವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ, ಈ 4 ರಾಶಿಗಳಿಗೆ ಉತ್ತಮ ಸಮಮ ಬಂದಿದೆ.

ಎರಡನೆಯದಾಗಿ ನೀವು ಒಂದು ವೇಳೆ ಪಾತ್ರೆಗಳನ್ನು ತೊಳೆಯುತ್ತಿರಬೇಕಾದರೆ ತೊಳೆದ ಪಾತ್ರೆಗಳನ್ನು ತಕ್ಷಣವೇ ಗ್ಯಾಸ್ ಮೇಲೆ ಇಡಬೇಡಿ. ಏಕೆಂದರೆ ಅದು ನೀರು ಇರುವುದರಿಂದ ನೀರೆಲ್ಲ ಒಣಗಿ ನಂತರ ಗ್ಯಾಸ್ ಮೇಲಿಟ್ಟು ಪಾತ್ರೆ ಬಿಸಿಯಾಗಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

Jio Bharat V2 : ರಿಲಾಯನ್ಸ್ ಇಂದ ಬಡ ಜನರಿಗೆ ಬಿಗ್ ಆಫರ್, ರೂ 999 ಕೊಟ್ಟರೆ ಸಾಕು, ಅನ್ಲಿಮಿಟೆಡ್ ಕರೆ ಜೊತೆಗೆ 4G ಸೇವೆ, ಯಾವಾಗ ಪ್ರಾರಂಭ ಗೊತ್ತೇ !!

ಮೂರನೆಯದಾಗಿ ಫ್ರಿಡ್ಜ್ ನಿಂದ ತೆಗೆದು ಇಟ್ಟಂತಹ ಅಡುಗೆಯಾಗಲಿ ಬೇರೆ ರೀತಿಯ ಸಾಮಗ್ರಿಗಳಾಗಲಿ ತಕ್ಷಣವೇ ಬಿಸಿ ಮಾಡಲು ಮಾಡಬಾರದು. ಅದು ರೂಮ್ ಟೆಂಪರೇಚರ್ Room temperature ಗೆ ಬಂದ ನಂತರವೇ ಅದನ್ನು ಬಿಸಿ ಮಾಡಬೇಕು. ಈ ರೀತಿಯಲ್ಲಿ ಸಹ ನಾವು ಗ್ಯಾಸ್ ಅನ್ನು ಉಳಿಸಬಹುದು.

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

ನಾಲ್ಕನೆಯದಾಗಿ ಕಡಿಮೆ ಉರಿ ಬರುವಂತಹ ಕಡೆ ಹೆಚ್ಚು ಅಡುಗೆಯನ್ನು ಮಾಡಬೇಕು. ಏಕೆಂದರೆ ಇದು ಹೆಚ್ಚಿನ ಉರಿ ಬರುವಂತಹ 10% ಗಿಂತ ಇದು ಕಡಿಮೆ ಉರಿಯನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಯಾವಾಗಲೂ ಸಹ ಕಡಿಮೆ ಉರಿ ಬರುವಂತಹ ಕಡೆ ಅಡುಗೆಯನ್ನು ಮಾಡಿ. Keep gas stove in low flame. ಒಂದು ವೇಳೆ ಇಲ್ಲಿ ತಿಳಿಸಿರುವ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ ನಿಮ್ಮ ಸಿಲಿಂಡರ್ ಬಿಲ್ ಅನ್ನು ಸ್ವಲ್ಪ ಮಟ್ಟಿಗೆ ಉಳಿಸಬಹುದು. Lpg gas cylinder safety tips. If you know this secret, the gas will not run out quickly, the gas that comes in one month will come in 3 months!!

LPG gas saving tips at home
Respected images are credited to the original owners
Leave a comment