Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!
Floor Cleaning Tips: If you mix this with water for mopping the floor, just watch it and then it will be a miracle!! Great Idea!!
Floor Cleaning Tips: ನೀವು ಮನೆಯಲ್ಲಿಯೇ ತಯಾರು ಮಾಡಿದ ಈ ಒಂದು ಮ್ಯಾಜಿಕ್ ವಸ್ತು ಸಾಕು ನಿಮ್ಮ ಮನೆಯ ನೆಲ ಎಷ್ಟೇ ಕೊಳೆಯಾಗಿದ್ದರು ಪಳಪಳ ಎಂದು ಹೊಳೆಯುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ತಮ್ಮ ಮನೆಗಳನ್ನು ಸ್ವಚ್ಛ ಮಾಡುವ ಕೆಲಸ ಕಾಯಂ ಆಗಿರುತ್ತದೆ ಆದರೆ ಮನೆಯನ್ನು ನಾವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡರು ಅದು ಮತ್ತೆ ಮತ್ತೆ ಕೊಳೆ ಆಗುತ್ತಲೇ ಇರುತ್ತದೆ.
Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!
ಇನ್ನು ಅದಕ್ಕೆ ಅಂತ ನಿಮಗೆ ಮಾರ್ಕೆಟ್ನಲ್ಲಿ(Market ) ನಾನಾ ರೀತಿಯ ಕೆಮಿಕಲ್ಗಳು ಸಹ ಸಿಗುತ್ತವೆ. ಆದರೆ ಅವುಗಳಿಂದ ಹಾಗೆ ನೆಲದಲ್ಲಿ ಸೋಪಿನ ಪದರ ಉಳಿದುಬಿಡುತ್ತದೆ ಇದರಿಂದ ನೆಲವು ಪಳಪಳನೆ ಹೊಳೆಯುವುದಿಲ್ಲ. ಜಾಸ್ತಿ ಶ್ರಮ ಇಲ್ಲದೆ ನೆಲದಲ್ಲಿ ಇರುವ ಕೊಳೆ ಹೋಗಬೇಕು ಹಾಗೂ ನೆಲದಲ್ಲಿ ಒಳ್ಳೆಯ ಹೊಳಪು(Floor shining) ಬರಬೇಕು ಎಂದರೆ ನೀವು ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.
ನೀವು ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಕಪ್ ಅಡಿಗೆ ಸೋಡಾ(Cooking soda) ಹಾಕಬೇಕು. ಅದಕ್ಕೆ ನಂತರ ಕಾಲ್ ಕಪ್ ಸಿಟ್ರಿಕ್ ಆಸಿಡ್(Citric acid) ಅಂದರೆ ಲೆಮನ್ ಸಾಲ್ಟ್(Lemona and salt) ಹಾಕಿಕೊಳ್ಳಬೇಕು. ನಂತರ ನೀವು ಇವೆರಡು ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ನೀವು ಈ ಮಿಶ್ರಣಕ್ಕೆ ಒಂದು ಎರಡು ಸ್ಪೂನ್ ಅಷ್ಟು ಡಿಶ್ ವಾಶ್ ಲಿಕ್ವಿಡ್(Dishwash Liquid) ಅನ್ನು ಹಾಕಿಕೊಳ್ಳಬೇಕು.
Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!
ನೀವು ಈ ಲಿಕ್ವಿಡ್ ಅನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕು ಇಲ್ಲವಾದರೆ ಈ ಮ್ಯಾಜಿಕ್ ಲಿಕ್ವಿಡ್ ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ. ಆನಂತರ ನೀವು ಇದನ್ನು ಯಾವುದಾದರೂ ಚೌಕಾಕಾರದ ಬಾಕ್ಸ್ ಅಥವಾ ಪೇಪರ್ಗಳಲ್ಲಿ ಮುಚ್ಚಿಟ್ಟು ಬಿಟ್ಟುಬಿಡಬೇಕು ಇದು ಸ್ವಲ್ಪ ಸಮಯದ ನಂತರ ಉಬ್ಬಿಕೊಳ್ಳುತ್ತದೆ. ನೀವು ಇದನ್ನು ಸರಿ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಆಚೆಗಡೆ ಸೆಟ್ ಆಗಲು ಇಟ್ಟುಬಿಡಬೇಕು.
ನಂತರ ಇದು ಒಣಗಿ ಒಂದು ಚೌಕಕಾರದ ವಸ್ತುವಿನ ತರ ಆಗುತ್ತದೆ ಇದನ್ನು ನೀವು ಯಾವುದಾದರೂ ಒಂದು ಬಾಕ್ಸ್ ನಲ್ಲಿ ಇಟ್ಟುಕೊಂಡು ಸರಿಸುಮಾರು ಮೂರು ತಿಂಗಳ ಕಾಲದವರೆಗೆ ಕಾಪಾಡಿಕೊಳ್ಳಬಹುದು. ನೀವು ಮೊದಲಿಗೆ ಮನೆ ಕ್ಲೀನ್ ಮಾಡುವ ನೀರಿಗೆ ಈ ಮ್ಯಾಜಿಕ್ ವಸ್ತುವನ್ನು ಹಾಕಿಕೊಂಡು ಸಲ್ಪ ಸಮಯ ಬಿಡಬೇಕು ಏಕೆಂದರೆ ಅದು ನೀರಿನಲ್ಲಿ ಮಿಶ್ರಣ ಆಗಬೇಕು. ನಂತರ ನೀವು ಈ ದಿನದಿಂದ ನೆಲವನ್ನು ಒರೆಸಿದರೆ ನಿಮ್ಮ ಮನೆಯಲ್ಲಿ ಪಳ ಪಳ ಬರುತ್ತದೆ.
ಮತ್ತು ಯಾವುದೇ ರೀತಿಯ ಕಠಿಣ ರೀತಿಯ ಕಲೆ ಇದ್ದರೆ ಸಹ ಹೋಗುತ್ತದೆ. ಏಕೆಂದರೆ ಇದರಲ್ಲಿ ಸೋಡಾ ಮತ್ತು ವಿಮ್ ಲಿಕ್ವಿಡ್(Vim liquid) ಎಲ್ಲಾ ಹಾಕಿರುವುದರಿಂದ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಮತ್ತು ಲೆಮನ್ ಸಾಲ್ಟ್ ಹಾಕಿರುವುದರಿಂದ ತುಂಬಾನೆ ಹೊಳಪನ್ನು ತಂದುಕೊಡುತ್ತದೆ. ನೀವು ವಾರದಲ್ಲಿ ಒಂದು ಬಾರಿ ಈ ಕ್ಲೀನರ್ ಉಪಯೋಗ ಮಾಡಿಕೊಂಡು ನಿಮ್ಮ ಮನೆಯನ್ನು ಕ್ಲೀನ್ ಮಾಡಿಕೊಂಡರೆ ಸಾಕು ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗೂ ಹೊಸದರಂತೆ ಕಾಣುತ್ತದೆ ಹೆಚ್ಚಿನ ವಿಷಯಕ್ಕೆ ಈ ವಿಡಿಯೋ ನೋಡಬಹುದು.