Electricity: ನಿಮ್ಮ ಮನೆಯಲ್ಲಿ ವಿದ್ಯುತ್ ದಿನಕ್ಕೆ ಏಷ್ಟು ಬಳಸುತ್ತಿದ್ದೀರಿ ಎಂಬುದನ್ನು ನಿಮ್ಮ ಸ್ಮಾರ್ಟ್ ಫೋನ್ ಇಂದ ಕಂಡುಹಿಡಿಯಬಹುದು !!
ಪ್ರತಿ ತಿಂಗಳು ಮನೆಯ ವಿದ್ಯುತ್ ಬಿಲ್(Electricity bill) ಬರುತ್ತದ್ದಂತೆ, ಎಲ್ಲರಿಗೂ ಸಹ ತಲೆ ನೋವು ಶುರುವಾಗುತ್ತದೆ. ಕೆಲವೊಮ್ಮೆ ಮನೆಯ ವಿದ್ಯುತ್ ಬಿಲ್ ನೋಡಿ ಅದೆಷ್ಟೋ ಜನ ಶಾಕ್ ಆಗಿರುವುದು ಉಂಟು. ತಿಂಗಳಿಗೆ ಕೆಲವರ ಮನೆಯ ವಿದ್ಯುತ್ ಬಿಲ್ ಅವರು ಬಳಸಿದ್ದಕಿಂತ ಹೆಚ್ಚು ಬಂದಿದೆ ಎನ್ನುವುದು ಅವರ ಅಭಿಪ್ರಾಯ.
Electric Bike : 999 ರೂ ಗೆ ಈ ಸುಂದರ ಬೈಕ್ ಅನ್ನು ಬುಕ್ ಮಾಡಿದರೆ, 17 ಸಾವಿರವರೆಗೂ ಡಿಸ್ಕೌಂಟ್ ಪಡೆಯಬಹುದು !!
ಇನ್ನು ತಿಂಗಳ ಕೊನೆಯಲ್ಲಿ ಬಿಲ್ ಬರುವವರೆಗೂ ನಾವು ಏಷ್ಟು ವಿದ್ಯುತ್ ಅನ್ನು ಬಳಸಿದ್ದೇವೆ ಎನ್ನುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ. ಆದರೆ ನೀವು ಇದೀಗ ನಿಮ್ಮ ಮೊಬೈಲ್ ಫೋನ್ ನಲ್ಲಿಯೇ, ನಿಮ್ಮ ಮನೆಯ ವಿದ್ಯುತ್ ಬಿಲ್ ಬಳಕೆಯ ಬಗ್ಗೆ ತಿಳಿಯಬಹುದು. ಅದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
TVS iQube : TVS ಕಂಪನಿಯ ಐ ಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಬಾರಿ ಹೆಚ್ಚಳ, ಬಡವರ ಸ್ಕೂಟರ್ ಗೆ ಯಾಕೆ ಇಷ್ಟೊಂದು ಬೆಲೆ !!
ಕರ್ನಾಟಕ ಸರ್ಕಾರ(State Government ) ರಾಜ್ಯದ ಜನರಿಗೆ ಸುಮಾರು 200 ಯುನಿಟ್ ವಿದ್ಯುತ್ ಅನ್ನು ಫ್ರೀ(200 unit free) ಎಂದು ಘೋಷಿಸಿರುವ ಬಗ್ಗೆ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಈ ಯೋಜನೆಯಿಂದ ಅದೆಷ್ಟೋ ಜನರಿಗೆ ಬಹಳ ಸಹಾಯವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ಇದೀಗ ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದೆ, ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಮನೆಗಳಿಗೆ ವಿದ್ಯುತ್ ಪ್ರೀ ಪೇಡ್ ಮೀಟರ್(Electric prepaid metre) ಗಳನ್ನು ತರಲು ನಿರ್ಧರಿಸಿದೆ.

ಇನ್ನು ಈ ಸ್ಮಾರ್ಟ್ ಮೀಟರ್(smart metres) ಗಳು ಇಂಟರ್ನೆಟ್ ಸಂಪರ್ಕ(internet connection) ಹೊಂದಿದ್ದು, ಇಂಟರ್ನೆಟ್ ಮೂಲಕ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್ ವಿದ್ಯುತ್ ಮೀಟರ್(smart electric metre) ಗಳ ಮೂಲಕ ನೀವು ನಿಮ್ಮ ಮೊಬೈಲ್ ಫೋನ್ ನಲ್ಲಿಯೇ ನಿಮ್ಮ ಮನೆಯ ಅಥವಾ ನಿಮ್ಮ ಆಫೀಸ್ ನಲ್ಲಿ ನೀವು ಎಷ್ಟು ವಿದ್ಯುತ್ ಅನ್ನು ಬಳಸಿದ್ದಿರಿ ಎನ್ನುವುದನ್ನು ನೀವು ತಿಳಿಯಬಹುದು.
ಹಾಗೆ ನಿಮ್ಮ ಪ್ರೀ ಪೇಯ್ಡ್ ವಿದ್ಯುತ್ ಇನ್ನು ಏಷ್ಟು ಉಳಿದಿದೆ ಎನ್ನುವ ಮಾಹಿತಿ ಸಹ ನಿಮಗೆ ನಿಮ್ಮ ಮೊಬೈಲ್ ಫೋನ್ ನಲ್ಲಿಯೇ ಲಭ್ಯವಾಗುತ್ತದೆ. ಇನ್ನು ಕೇಂದ್ರ ವಿದ್ಯುತ್ ಇಲಾಖೆ ಈ ರೀತಿಯ ಅಧಿಸೂಚನೆಯನ್ನು, ಈ ಗುರುವಾರ ಹೊರಡಿಸಿದ್ದು, ಇದಕ್ಕೆ ಸಂಬಂಧ ಪಟ್ಟಂತೆ, ಡೆಸ್ಕಾಂ ( DESCOM) ಸ್ಮಾರ್ಟ್ ಮೀಟರ್ ಗಳನ್ನು ಪ್ರತಿದಿನ ಪರಿಶೀಲಿಸಿ, ಅದರ ಡೇಟಾವನ್ನು ಪ್ರತಿದಿನ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಬೇಕಾಗುತ್ತದೆ.
10 ನಿಮಿಷದಲ್ಲಿ ಚಾರ್ಜ್ ಆಗಿ, 1000 ಕಿಲೋಮೀಟರ್ ದೂರ ಕ್ರಮಿಸುವ ಹೊಸ ಮಾಡಲ್, ಏನಿದರ ವಿಶೇಷ .
ಅಥವಾ ಈ ಡೇಟಾವನ್ನು ಗ್ರಾಹಕರಿಗೆ ಎಸ್ ಎಂ ಎಸ್ (SMS) ಮೂಲಕ ಕಳುಹಿಸುವುದಾದರೆ, ಗ್ರಾಹಕರು ನಮ್ಮ ವಿದ್ಯುತ್ ಬಳಕೆ ಎಷ್ಟಿದೆ? ತಾವು ಇದುವರೆಗೂ ಏಷ್ಟು ವಿದ್ಯುತ್ ಬಳಸಿದ್ದೇವೆ? ಇನ್ನು ಏಷ್ಟು ವಿದ್ಯುತ್ ಬಳಸಬೇಕು, ಈ ರೀತಿಯ ಸಂಪೂರ್ಣ ವಿವರಗಳು ಅವರಿಗೆ ಲಭ್ಯವಾಗುತ್ತದೆ. ಕರ್ನಾಟಕ ಸರ್ಕಾರ 200 ಯುನಿಟ್ ವಿದ್ಯುತ್ ಅನ್ನು ಫ್ರೀ ಎಂದು ಘೋಷಿಸಿದೆ, ಈ ಮೂಲಕ 200 ಯುನಿಟ್ ಅಷ್ಟು ಮಾತ್ರ ವಿದ್ಯುತ್ ಬಳಕೆಯಲ್ಲಿ ಇದು ಜನರಿಗೆ ಬಹಳ ಸಹಾಯ ಮಾಡಲಿದೆ.
You can find out how much electricity you use in your home per day from your smart phone!!